ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು


ಇಲ್ಲಿವರೆಗೆ ಕಲಿತಿದ್ದು ನಿಮಗೆ ಇಷ್ಟ ಆಯ್ತಾ?

ಇಲ್ಲಿವರೆಗೆ ಕಲಿತಿದ್ದು ನಿಮಗೆ ಇಷ್ಟ ಆಯ್ತಾ?

ಇನ್ನೂ ಹೆಚ್ಚನ್ನ ಕಲಿಯಲು ಇಷ್ಟಪಡ್ತೀರಾ?

ಈ ಕಿರುಹೊತ್ತಗೆಯು ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ ಪುಸ್ತಕದ ಕಿರುನೋಟ.

ಈ ಪುಸ್ತಕ ತಗೊಳೋಕೆ ಅಥವಾ ಅದನ್ನ ಕಲಿಯೋಕೆ ನೀವು ಹಣ ಕೊಡಬೇಕಾಗಿಲ್ಲ. ನಿಮಗೆ ಅನುಕೂಲವಾದ ಸಮಯ ಮತ್ತು ಸ್ಥಳದಲ್ಲಿ ಬೈಬಲಿನಿಂದ ಚರ್ಚೆ ಮಾಡಲು ಖುಷಿಪಡ್ತೇವೆ.

ಈ ಪುಸ್ತಕದಲ್ಲಿ ನೀವು ತುಂಬ ವಿಷಯಗಳ ಬಗ್ಗೆ ಕಲಿಯಲಿದ್ದೀರ. ಉದಾಹರಣೆಗೆ,

  • ಜೀವನದ ಉದ್ದೇಶ ಏನು?

  • ನೆಮ್ಮದಿ ಸಿಗಬೇಕಂದ್ರೆ ಏನು ಮಾಡಬೇಕು?

  • ಕುಟುಂಬದಲ್ಲಿ ಖುಷಿ ಇರಬೇಕಂದ್ರೆ ಏನು ಮಾಡಬೇಕು?

  • ಭವಿಷ್ಯದ ಬಗ್ಗೆ ದೇವರ ವಾಕ್ಯ ಏನು ಹೇಳುತ್ತೆ?

ಈ ಪುಸ್ತಕವನ್ನ ಪಡೆದುಕೊಳ್ಳಲು ಮತ್ತು ಬೈಬಲ್‌ ಸ್ಟಡಿಯನ್ನ ಮುಂದುವರಿಸಲು ದಯವಿಟ್ಟು ಯೆಹೋವನ ಸಾಕ್ಷಿಗಳಲ್ಲಿ ಒಬ್ಬರನ್ನ ಕೇಳಿ ಅಥವಾ jw.org ವೆಬ್‌ಸೈಟ್‌ ಮೂಲಕ ವಿನಂತಿಸಿ.