ಕಾವಲಿನಬುರುಜು ನಂ. 1 2016 | ಪ್ರಾರ್ಥನೆಯಿಂದ ಪ್ರಯೋಜನ ಇದೆಯಾ?

ಒಬ್ಬ ಬರಹಗಾರನು ಪ್ರಾರ್ಥನೆಯನ್ನು “ಒಂದು ರೀತಿಯ ಮಾನಸಿಕ ಚಿಕಿತ್ಸೆಯಾಗಿದೆ” ಎಂದು ಹೇಳಿದನು. ಇದು ನಿಜಾನಾ?

ಮುಖಪುಟ ವಿಷಯ

ಜನರು ಏಕೆ ಪ್ರಾರ್ಥಿಸುತ್ತಾರೆ?

ಯಾವೆಲ್ಲ ವಿಷಯಗಳಿಗಾಗಿ ಜನರು ಪ್ರಾರ್ಥನೆ ಮಾಡುತ್ತಾರೆಂದು ತಿಳಿದುಕೊಂಡರೆ ನಿಮಗೆ ಆಶ್ಚರ್ಯವಾಗಬಹುದು.

ಮುಖಪುಟ ವಿಷಯ

ನಮ್ಮ ಪ್ರಾರ್ಥನೆಗಳನ್ನು ಯಾರಾದರೂ ಕೇಳಿಸಿಕೊಳ್ಳುತ್ತಾರಾ?

ನಮ್ಮ ಪ್ರಾರ್ಥನೆಗಳನ್ನು ದೇವರು ಕೇಳಬೇಕೆಂದರೆ ಎರಡು ಮುಖ್ಯ ವಿಷಯಗಳನ್ನು ನಾವು ಮಾಡಬೇಕು.

ಮುಖಪುಟ ವಿಷಯ

ನಾವು ಪ್ರಾರ್ಥಿಸಬೇಕೆಂದು ದೇವರು ಏಕೆ ಹೇಳುತ್ತಾನೆ?

ಇನ್ನೇನು ಮಾಡಿದರೂ ಸಿಗದಿರುವ ಪ್ರಯೋಜನಗಳು ಪ್ರಾರ್ಥನೆ ಮಾಡುವುದರಿಂದ ಸಿಗುತ್ತವೆ.

ಮುಖಪುಟ ವಿಷಯ

ಪ್ರಾರ್ಥನೆ​​—⁠ಇದರಿಂದ ನಮಗೇನು ಪ್ರಯೋಜನ?

ಕ್ರಮವಾಗಿ ಪ್ರಾರ್ಥನೆ ಮಾಡುವುದರಿಂದ ನಮಗೇನು ಪ್ರಯೋಜನ?

ನಮ್ಮ ಓದುಗರ ಪ್ರಶ್ನೆ

ಕ್ರಿಸ್ಮಸ್‌ ಆಚರಿಸುವುದು ತಪ್ಪಾ?

ಕ್ರಿಸ್ಮಸ್‌ ಆಚರಣೆ ವಿಧರ್ಮಿ ಮೂಲದಿಂದ ಬಂದಿರುವುದಾಗಿದ್ದರೆ ಒಬ್ಬ ವ್ಯಕ್ತಿ ಅದನ್ನು ಆಚರಿಸಬಾರದಾ?

ಬದುಕನ್ನೇ ಬದಲಾಯಿಸಿತು ಬೈಬಲ್‌

ಈಗ ನಾನೂ ಇನ್ನೊಬ್ಬರಿಗೆ ಸಹಾಯ ಮಾಡಬಹುದು!

ಹೂಲಿಯೋ ಕಾರಿಯೋ ತುಂಬಾ ಕಷ್ಟಗಳನ್ನು ಅನುಭವಿಸಿದ್ದರಿಂದ ದೇವರಿಗೆ ತನ್ನ ಬಗ್ಗೆ ಸ್ವಲ್ಪವೂ ಚಿಂತೆಯಿಲ್ಲ ಎಂದು ನೆನೆಸಿದ್ದನು. ಆದರೆ ವಿಮೋಚನಕಾಂಡ 3:7 ಆತನ ಅಭಿಪ್ರಾಯವನ್ನು ಬದಲಾಯಿಸಿಕೊಳ್ಳುವಂತೆ ಸಹಾಯ ಮಾಡಿತು.

ದೇವರ ಕುರಿತ ಸತ್ಯ

ದೇವರ ಬಗ್ಗೆ ಅರ್ಥವಾಗದ ವಿಷಯಗಳ ಬಗ್ಗೆ ಧ್ಯಾನಿಸುವಾಗ ಆತನ ಬಗ್ಗೆ ಹೆಚ್ಚನ್ನು ತಿಳಿದುಕೊಳ್ಳಬಹುದು.

ಇಂದಿನ ಬದುಕಿಗೆ ಅಂದಿನ ಬುದ್ಧಿಮಾತು

ಉದಾರವಾಗಿ ಕ್ಷಮಿಸಿ

ನಾವು ಕ್ಷಮಿಸಬೇಕು ಅಂದರೆ ಬೇರೆಯವರು ಮಾಡಿದ ತಪ್ಪು ಅಷ್ಟೇನೂ ದೊಡ್ಡದ್ದಲ್ಲ ಅಂತ ನೆನಸಬೇಕಾ ಅಥವಾ ಅವರು ಏನೇ ಮಾಡಿದ್ರೂ ಅದನ್ನ ಸಹಿಸಿಕೊಳ್ಳಬೇಕಾ?

ನಿಮಗೆ ಈ ಪ್ರಶ್ನೆ ಬಂದಿದೆಯಾ?

ಬಡತನವೇ ಇಲ್ಲದ ಪರಿಸ್ಥಿತಿಯನ್ನು ಯಾರು ತರಬಹುದು?