ಕಾವಲಿನಬುರುಜು ಜುಲೈ 2015 | ಅಂತ್ಯ ಹತ್ತಿರವಿದೆಯಾ?

“ಅಂತ್ಯ” ಅನ್ನುವ ಪದ ಕೇಳಿದ ತಕ್ಷಣ ನಿಮ್ಮ ಮನಸ್ಸಿಗೆ ಏನು ಬರುತ್ತದೆ? ಆ ಪದ ಕೇಳಿದ ತಕ್ಷಣ ನಿಮ್ಮ ಮನಸ್ಸಿಗೆ ಬರುವ ಚಿತ್ರಣ ನಿಮಗೆ ಆತಂಕ ಉಂಟುಮಾಡುತ್ತಾ?

ಮುಖಪುಟ ವಿಷಯ

“ಅಂತ್ಯ”—ಅಂದರೇನು?

ಅಂತ್ಯದ ಬಗ್ಗೆ ಬೈಬಲ್‌ ತಿಳಿಸುವ ವಿಷಯ ಒಂದು ಸಿಹಿ ಸುದ್ದಿಯಾಗಿದೆ ಎಂದು ನಿಮಗೆ ಗೊತ್ತಿತ್ತಾ?

ಮುಖಪುಟ ವಿಷಯ

ಅಂತ್ಯ ಹತ್ತಿರವಿದೆಯಾ?

ಉತ್ತರ ತಿಳಿದುಕೊಳ್ಳಲು ಬೈಬಲಿನಲ್ಲಿ ತಿಳಿಸಲಾಗಿರುವ ನಾಲ್ಕು ಗುರುತುಗಳನ್ನು ಪರಿಗಣಿಸಿ.

ಮುಖಪುಟ ವಿಷಯ

ಯಾರು ಅಂತ್ಯವನ್ನು ಪಾರಾಗುತ್ತಾರೆ ಮತ್ತು ಹೇಗೆ?

ಜೀವನಕ್ಕೆ ಅವಶ್ಯವಾದ ವಸ್ತುಗಳನ್ನು ದಾಸ್ತಾನು ಮಾಡಿಟ್ಟುಕೊಳ್ಳುವ ಅಥವಾ ಶಾರೀರಿಕವಾಗಿ ತಯಾರಾಗುವ ಮೂಲಕನಾ?

ನಿಮಗೆ ತಿಳಿದಿತ್ತೋ?

ಬೈಬಲಿನಲ್ಲಿರುವುದನ್ನು ಭೂಅಗೆತಶಾಸ್ತ್ರ ಒಪ್ಪಿಕೊಳ್ಳುತ್ತದೋ? ಬೈಬಲಿನಲ್ಲಿ ತಿಳಿಸಲಾಗಿರುವ ದೇಶಗಳಲ್ಲಿ ಸಿಂಹಗಳು ಅಳಿದು ಹೋದದ್ದು ಯಾವಾಗ?

ಬದುಕನ್ನೇ ಬದಲಾಯಿಸಿತು ಬೈಬಲ್‌

ಯೆಹೋವನ ಕರುಣೆ ಮತ್ತು ಕ್ಷಮೆಯನ್ನು ಅನುಭವಿಸಿ ನೋಡಿದೆ

ನಾರ್ಮಾನ್‌ ಪೆಲ್ಟಿಯಾಗೆ ಸುಳ್ಳು ಹೇಳಿ ಬೇರೆಯವರಿಗೆ ಮೋಸ ಮಾಡೋದರಲ್ಲಿ ಒಂಥರ ಮಜಾ ಸಿಗುತ್ತಿತ್ತು. ಆದರೆ ಬೈಬಲಿನ ಒಂದು ವಚನವನ್ನು ಓದಿದಾಗ ಕಣ್ಣೀರಿಟ್ಟನು.

ಅವರ ನಂಬಿಕೆಯನ್ನು ಅನುಕರಿಸಿ

‘ನಾನು ದೇವರಿಗೆ ಸಮಾನನೋ?’

ದ್ವೇಷ, ಹೊಟ್ಟೆಕಿಚ್ಚು ಮತ್ತು ಮೋಸದಿಂದಾಗಿ ನಿಮ್ಮ ಕುಟುಂಬದಲ್ಲಿ ಬಿರುಕು ಬಂದಿದೆಯಾ? ಹಾಗಾದರೆ, ಯೋಸೇಫ ಅವನ ಕುಟುಂಬದೊಂದಿಗೆ ನಡೆದುಕೊಂಡ ವಿಧದಿಂದ ನಾವು ಬಹಳಷ್ಟು ಕಲಿಯಬಹುದು.

ನಿಮಗೆ ಈ ಪ್ರಶ್ನೆ ಬಂದಿದೆಯಾ?

ಮಕ್ಕಳನ್ನು ಒಳ್ಳೇ ರೀತಿಯಲ್ಲಿ ಬೆಳೆಸುವುದು ಹೇಗೆ?