ಸತ್ಯ
ತಿಳಿದುಕೊಳ್ಳುವುದು ಹೇಗೆ?
ತಿಳಿದುಕೊಂಡರೆ ನಿಮಗೆ ನಿಮ್ಮ ಕುಟುಂಬಕ್ಕೆ ಏನೆಲ್ಲ ಪ್ರಯೋಜನವಿದೆ?
ಇದಕ್ಕೆ ಉತ್ತರ ತಿಳಿಯಲು ಯೆಹೋವನ ಸಾಕ್ಷಿಗಳು ಏರ್ಪಡಿಸಿರುವ ಈ ಮೂರು ದಿನದ ಅಧಿವೇಶನವನ್ನು ಹಾಜರಾಗುವಂತೆ ನಿಮ್ಮನ್ನು ಹಾರ್ದಿಕವಾಗಿ ಆಮಂತ್ರಿಸುತ್ತೇವೆ.
ಈ ಅಧಿವೇಶನದ ಮುಖ್ಯ ವಿಷಯ:
‘ದೇವರ ವಾಕ್ಯವೇ ಸತ್ಯ!’
ಇದು ಯೋಹಾನ 17:17ರಲ್ಲಿರುವ ಯೇಸುವಿನ ಮಾತುಗಳ ಮೇಲೆ ಆಧರಿತ.
ಮುನ್ನೋಟ:
“ಸತ್ಯ ಅಂದರೇನು?” ಎಂಬ ಶೀರ್ಷಿಕೆ ಇರುವ ಉಪನ್ಯಾಸದಲ್ಲಿ ನಾವು ಯಾಕೆ ದೇವರ ವಾಕ್ಯವಾದ ಬೈಬಲನ್ನು ನಂಬಬಹುದು ಎನ್ನುವುದಕ್ಕೆ ಕಾರಣಗಳು ಸಿಗುತ್ತವೆ.
ಎರಡು ನಾಟಕಗಳು: ಬೈಬಲ್ ಕಥೆಗಳ ಆಧರಿತವಾಗಿರುವ ಈ ನಾಟಕಗಳು ಅದರ ನೀತಿಪಾಠಗಳು ಮನಸ್ಪರ್ಶಿಸುವ ಹಾಗೆ ಅನಾವರಣಗೊಳ್ಳಲಿವೆ.
ಯಾರೆಲ್ಲ ಹಾಜರಾಗಬಹುದು:
ಸರ್ವರಿಗೂ ಆದರದ ಸ್ವಾಗತ. ಯಾವುದೇ ಪ್ರವೇಶ ಶುಲ್ಕವಿಲ್ಲ. ಇದೊಂದು ಉಚಿತ ಕಾರ್ಯಕ್ರಮ.
ಸಮಯ ಹಾಗೂ ಸ್ಥಳ:
ನಿಮಗೆ ಹತ್ತಿರವಾಗುವ ಯಾವ ಸ್ಥಳದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಯಲು ಮತ್ತು ಯೆಹೋವನ ಸಾಕ್ಷಿಗಳ ಪ್ರಕಾಶನಗಳಿಗಾಗಿ www.jw.org ನೋಡಿ. (ABOUT US/CONVENTIONS ನೋಡಿ)
ಸಂಪೂರ್ಣ ಕಾರ್ಯಕ್ರಮ ಪಟ್ಟಿಗಾಗಿ www.jw.org ನೋಡಿ. (PUBLICATIONS/BOOKS & BROCHURES ನೋಡಿ) (w13-E 05/01)