ಕಾವಲಿನಬುರುಜು - ಅಧ್ಯಯನ ಆವೃತ್ತಿ ಆಗಸ್ಟ್ 2015

ಸೆಪ್ಟೆಂಬರ್‌ 28ರಿಂದ ಅಕ್ಟೋಬರ್‌ 25, 2015ರ ವರೆಗೆ ಚರ್ಚಿಸಲಾಗುವ ಅಧ್ಯಯನ ಲೇಖನಗಳು ಈ ಸಂಚಿಕೆಯಲ್ಲಿವೆ.

ಜೀವನ ಕಥೆ

‘ದ್ವೀಪಸಮೂಹಗಳು ಹರ್ಷಿಸಲಿ’

ಆಡಳಿತ ಮಂಡಲಿಯ ಸದಸ್ಯರಾದ ಜೆಫ್ರೀ ಜ್ಯಾಕ್ಸನ್‍ರವರ ಜೀವನ ಕಥೆ ಓದಿ.

ಯೆಹೋವನ ಶಾಶ್ವತ ಪ್ರೀತಿಯ ಬಗ್ಗೆ ಧ್ಯಾನಿಸಿ

ಕಷ್ಟದ ಸಮಯಗಳಲ್ಲೂ ಯೆಹೋವನು ನಿಮ್ಮೊಟ್ಟಿಗೆ ಇದ್ದಾನೆಂಬ ಭರವಸೆಯನ್ನು ನೀವು ಹೇಗೆ ಬೆಳೆಸಿಕೊಳ್ಳಬಲ್ಲಿರಿ?

ಅದಕ್ಕಾಗಿ ಕಾಯುತ್ತಾ ಇರಿ!

ಈ ವ್ಯವಸ್ಥೆಯ ಅಂತ್ಯ ಹತ್ತಿರ ಬರುತ್ತಿರುವಾಗ ನಾವು ವಿಶೇಷವಾಗಿ ಹೆಚ್ಚು ಎಚ್ಚರವಾಗಿರಲು ಎರಡು ಮುಖ್ಯ ಕಾರಣಗಳಿವೆ.

ಹೊಸ ಲೋಕದ ಜೀವನಕ್ಕೆ ಈಗಲೇ ತಯಾರಿ ಮಾಡಿ

ಬೇರೆ ದೇಶಕ್ಕೆ ಹೋಗಿ ನೆಲೆಸಲು ಯೋಜನೆ ಮಾಡುತ್ತಿರುವ ಜನರಿಗೂ ದೇವರ ಜನರಿಗೆ ತುಂಬ ಸಮಾನತೆಗಳಿವೆ.

ಈ ಕಡೇ ದಿವಸಗಳಲ್ಲಿ ಸಹವಾಸದ ಬಗ್ಗೆ ಎಚ್ಚರವಹಿಸಿರಿ!

ಸಹವಾಸ ಎನ್ನುವಾಗ ಅದು ಬರೀ ನೀವು ಯಾರೊಟ್ಟಿಗೆ ಸಮಯ ಕಳೆಯುತ್ತೀರೊ ಆ ಜನರು ಮಾತ್ರವಲ್ಲ, ಬೇರೆ ವಿಷಯಗಳಿಗೂ ಸೂಚಿಸುತ್ತದೆ.

ಯೊಹನ್ನಳಿಂದ ನಾವೇನು ಕಲಿಯಬಹುದು?

ಯೇಸುವನ್ನು ಹಿಂಬಾಲಿಸಲಿಕ್ಕಾಗಿ ಆಕೆ ತನ್ನ ದಿನನಿತ್ಯದ ಜೀವನದಲ್ಲಿ ಹೇಗೆಲ್ಲ ಹೊಂದಾಣಿಕೆ ಮಾಡಬೇಕಾಯಿತು?

ನಮ್ಮ ಸಂಗ್ರಹಾಲಯ

“ಯೆಹೋವನು ನಿಮ್ಮನ್ನು ಫ್ರಾನ್ಸಿಗೆ ತಂದದ್ದೇ ಸತ್ಯ ಕಲಿಯಲಿಕ್ಕಾಗಿ”

1919ರ ಫ್ರಾನ್ಸ್‌ ಮತ್ತು ಪೋಲೆಂಡ್ ದೇಶಗಳು ವಲಸೆಹೋಗುವಿಕೆಯ ಒಪ್ಪಂದಕ್ಕೆ ಸಹಿ ಹಾಕಿದವು. ಈ ಒಪ್ಪಂದಕ್ಕೆ ಅನಿರೀಕ್ಷಿತ ಪರಿಣಾಮಗಳಿದ್ದವು.