ಕಾವಲಿನಬುರುಜು - ಅಧ್ಯಯನ ಆವೃತ್ತಿ ಅಕ್ಟೋಬರ್ 2014

ಈ ಸಂಚಿಕೆಯಲ್ಲಿ 2014 ರ ಡಿಸೆಂಬರ್‌ 1 ರಿಂದ 28 ರ ವರೆಗೆ ಕಲಿಯಲಿರುವ ಅಧ್ಯಯನ ಲೇಖನಗಳಿವೆ.

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ತೈವಾನಿನಲ್ಲಿ

100ಕ್ಕಿಂತ ಹೆಚ್ಚು ಯೆಹೋವನ ಸಾಕ್ಷಿಗಳು ಪ್ರಚಾರಕರ ಅಗತ್ಯವಿರುವ ಈ ಸ್ಥಳಕ್ಕೆ ಬಂದು ಸೇವೆ ಮಾಡುತ್ತಿದ್ದಾರೆ. ಅವರ ಅನುಭವ ಓದಿ ಆನಂದಿಸಿ. ಯಶಸ್ಸು ಪಡೆಯಲು ಅವರು ಕೊಡುವ ಸಲಹೆಗಳನ್ನು ತಿಳಿದುಕೊಳ್ಳಿ.

ದೇವರ ರಾಜ್ಯದಲ್ಲಿ ಅಚಲ ನಂಬಿಕೆಯನ್ನಿಡಿ

ತನ್ನ ರಾಜ್ಯವು ತನ್ನ ಉದ್ದೇಶ ನೆರವೇರಿಸುತ್ತದೆಂಬ ಖಾತ್ರಿಯನ್ನು ಕೊಡಲು ಯೆಹೋವನು ಹಂತಹಂತವಾಗಿ ಆರು ಒಡಂಬಡಿಕೆಗಳನ್ನು ಮಾಡಿದನು. ಈ ಒಡಂಬಡಿಕೆಗಳು ನಮ್ಮ ನಂಬಿಕೆಯನ್ನು ಹೇಗೆ ಬಲಪಡಿಸುತ್ತವೆ?

ನೀವು “ಯಾಜಕರಾಜ್ಯ” ಆಗುವಿರಿ

ದೇವರ ರಾಜ್ಯಕ್ಕೆ ಸಂಬಂಧಿಸಿರುವ ಒಟ್ಟು ಆರು ಒಡಂಬಡಿಕೆಗಳಲ್ಲಿ ಕೊನೆ ಮೂರು ಒಡಂಬಡಿಕೆಗಳು ದೇವರ ರಾಜ್ಯದ ಮೇಲೆ ನಮ್ಮ ನಂಬಿಕೆಯನ್ನು ಬಲಗೊಳಿಸುತ್ತದೆ ಮತ್ತು ಸುವಾರ್ತೆಯನ್ನು ಸಾರಲು ಪ್ರಚೋದಿಸುತ್ತದೆ.

ಜೀವನ ಕಥೆ

ಸೇವೆಯ ಸವಿನೆನಪುಗಳು

ಮಿಲ್‌ಡ್ರೆಡ್ ಓಲ್ಸನ್‌ 75ಕ್ಕಿಂತಲೂ ಹೆಚ್ಚು ವರ್ಷ ಯೆಹೋವನ ಸೇವೆ ಮಾಡಿದ್ದಾರೆ. ಅದರಲ್ಲಿ ಸುಮಾರು 29 ವರ್ಷ ಎಲ್‌ ಸಾಲ್ವಡಾರ್‌ನಲ್ಲಿ ಮಿಷನರಿಯಾಗಿದ್ದರು. 90ರ ಹರೆಯದಲ್ಲಿರುವ ಅವರಿಗೆ 19ರ ಜೀವನೋತ್ಸಾಹ ಇರುವಂತೆ ಮಾಡಿದ್ದು ಯಾವುದು?

ಯೆಹೋವನೊಂದಿಗೆ ಕೆಲಸಮಾಡುವ ಸುಯೋಗದಲ್ಲಿ ಸಂತೋಷಿಸಿ!

ತಮ್ಮ ಸ್ವಂತ ಇಷ್ಟಗಳನ್ನು ಬಿಟ್ಟುಬಿಟ್ಟು ಯೆಹೋವನ ಸೇವೆಮಾಡುವಂತೆ ಆತನ ಸೇವಕರನ್ನು ಯಾವುದು ಪ್ರಚೋದಿಸುತ್ತದೆ?

“ಮೇಲಿನವುಗಳ ಮೇಲೆ ಮನಸ್ಸಿಡಿ”

ಭೂಮಿಯಲ್ಲಿ ಸದಾ ಜೀವಿಸುವ ನಿರೀಕ್ಷೆಯಿರುವವರು ‘ಮೇಲಿನವುಗಳ ಮೇಲೆ’ ಯಾಕೆ ಮನಸ್ಸಿಡುತ್ತಾರೆ? ಹಾಗೆ ಮನಸ್ಸಿಡುವುದಾದರೂ ಯಾವ ವಿಧದಲ್ಲಿ?