ಕಾವಲಿನಬುರುಜು - ಅಧ್ಯಯನ ಆವೃತ್ತಿ ಮೇ 2014

ಸೇವೆಯಲ್ಲಿ ಕಷ್ಟಕರ ಪ್ರಶ್ನೆಗಳಿಗೆ ಮನವೊಪ್ಪಿಸುವಂಥ ರೀತಿಯಲ್ಲಿ ಉತ್ತರಿಸುವ ಮೂರು ವಿಧಾನಗಳನ್ನು ಈ ಸಂಚಿಕೆಯಲ್ಲಿ ಚರ್ಚಿಸಲಾಗಿದೆ. ದೇವರ ಸಂಘಟನೆಗೆ ನಾವು ನಿಷ್ಠೆಯಿಂದ ಉಳಿಯುವುದು ಏಕೆ ಅತ್ಯಗತ್ಯ?

‘ದೇವರ ಚಿತ್ತ ಮಾಡುವುದೇ ನನ್ನ ಆಹಾರ’

ರಾಜ ದಾವೀದ, ಅಪೊಸ್ತಲ ಪೌಲ, ಯೇಸು ಕ್ರಿಸ್ತ ಇವರೆಲ್ಲರೂ ದೇವರ ಚಿತ್ತವನ್ನು ಮಾಡಲು ಬಯಸಿದರು. ಕಷ್ಟಕರ ಟೆರಿಟೊರಿಗಳಲ್ಲಿ ಸೇವೆ ಮಾಡುವಾಗ ಹುರುಪನ್ನು ಕಾಪಾಡಿಕೊಳ್ಳುವುದು ಅಥವಾ ಹೊಸ ಹುರುಪನ್ನು ಪಡೆದುಕೊಳ್ಳುವುದು ಹೇಗೆ?

ನಾವು “ಪ್ರತಿಯೊಬ್ಬರಿಗೆ ಹೇಗೆ ಉತ್ತರಕೊಡಬೇಕು”?

ಕಷ್ಟಕರ ಪ್ರಶ್ನೆಗಳನ್ನು ಉತ್ತರಿಸಲು ಬೈಬಲ್‌ ವಚನಗಳನ್ನು ಉಪಯೋಗಿಸಿ ನಾವು ಹೇಗೆ ಪರಿಣಾಮಕಾರಿಯಾಗಿ ತರ್ಕಿಸಬಹುದು? ಮನವೊಪ್ಪಿಸುವಂಥ ರೀತಿಯಲ್ಲಿ ಉತ್ತರಿಸಲು ಯಾವ ಮೂರು ವಿಧಾನಗಳನ್ನು ಉಪಯೋಗಿಸಬಹುದೆಂದು ತಿಳಿಯಿರಿ.

ಸೇವೆಯಲ್ಲಿ ಸುವರ್ಣ ನಿಯಮವನ್ನು ಪಾಲಿಸಿ

ಸೇವೆಯಲ್ಲಿ ನಾವು ಭೇಟಿಮಾಡುವ ಒಬ್ಬೊಬ್ಬ ವ್ಯಕ್ತಿಯನ್ನೂ ಹೇಗೆ ಉಪಚರಿಸಬೇಕು? ಮತ್ತಾಯ 7:12ರಲ್ಲಿರುವ ಯೇಸುವಿನ ಮಾತುಗಳು ನಮ್ಮ ಸಾರುವ ಕಾರ್ಯವನ್ನು ಹೇಗೆ ಪ್ರಭಾವಿಸುತ್ತವೆ?

ಜೀವನ ಕಥೆ

ಯೆಹೋವನು ನಿಜವಾಗಿಯೂ ನನಗೆ ಸಹಾಯ ಮಾಡಿದ್ದಾನೆ

ನಾಚಿಕೆ ಸ್ವಭಾವ ಮತ್ತು ಆತ್ಮವಿಶ್ವಾಸದ ಕೊರತೆಯನ್ನು ಜಯಿಸಲು ಯೆಹೋವ ದೇವರು ಹೇಗೆ ಸಹಾಯಮಾಡಿದ್ದಾನೆಂದು ಕೆನೆತ್‌ ಲಿಟ್ಲ್ ಹೇಳುತ್ತಾರೆ. ಅವರ ಬದುಕಿನುದ್ದಕ್ಕೂ ದೇವರು ಅವರ ಪ್ರಯತ್ನಗಳನ್ನು ಹೇಗೆ ಆಶೀರ್ವದಿಸಿದ್ದಾನೆಂದು ತಿಳಿಯಿರಿ.

ಯೆಹೋವನು ಸುಸಂಘಟನೆಯ ದೇವರು

ಪ್ರಾಚೀನ ಇಸ್ರಾಯೇಲ್ಯರ ಮತ್ತು ಒಂದನೇ ಶತಮಾನದ ಕ್ರೈಸ್ತರ ವೃತ್ತಾಂತಗಳು ಇಂದು ಭೂಮಿಯಲ್ಲಿರುವ ಯೆಹೋವನ ಸೇವಕರು ಸಂಘಟಿತರಾಗಿರಬೇಕೆಂದು ಹೇಗೆ ತೋರಿಸುತ್ತವೆ?

ನೀವು ಯೆಹೋವನ ಸಂಘಟನೆಯ ಜೊತೆಜೊತೆಯಲ್ಲಿ ಸಾಗುತ್ತಿದ್ದೀರೊ?

ಸೈತಾನನ ದುಷ್ಟ ವ್ಯವಸ್ಥೆ ಅತಿ ಬೇಗನೆ ನಾಶಗೊಳ್ಳಲಿದೆ. ದೇವರು ಇಂದು ಭೂಮಿಯಲ್ಲಿ ಉಪಯೋಗಿಸುತ್ತಿರುವ ಆತನ ಸಂಘಟನೆಗೆ ನಾವು ನಿಷ್ಠೆಯಿಂದ ಉಳಿಯುವುದು ಏಕೆ ಅತ್ಯಗತ್ಯ?

ನಮ್ಮ ಸಂಗ್ರಹಾಲಯ

“ಕೊಯ್ಲಿನ ಕೆಲಸ ತುಂಬ ಮಾಡಲಿಕ್ಕಿದೆ”

ಬ್ರಸಿಲ್‍ನಲ್ಲಿ 7,60,000 ಯೆಹೋವನ ಸಾಕ್ಷಿಗಳು ಬೈಬಲ್‌ ಸತ್ಯವನ್ನು ಪ್ರಚುರಪಡಿಸುತ್ತಿದ್ದಾರೆ. ದಕ್ಷಿಣ ಅಮೆರಿಕದಲ್ಲಿ ಸಾರುವ ಕೆಲಸ ಆರಂಭವಾದದ್ದು ಹೇಗೆ?