ಎಚ್ಚರ! ಏಪ್ರಿಲ್ 2014 | ನಿಮ್ಮ ಸಮಯ ನಿಮ್ಮ ಕೈಯಲ್ಲಿ

ಒಮ್ಮೆ ಕಳೆದು ಹೋದ ಹೊತ್ತು ಮತ್ತೆ ಸಿಗಲ್ಲ. ಈ ಲೇಖನ ಜೀವನದ ಪ್ರಾಮುಖ್ಯ ವಿಷಯಗಳಿಗಾಗಿ ವಿವೇಚನೆಯಿಂದ ಸಮಯದ ಸದುಪಯೋಗ ಮಾಡಿಕೊಳ್ಳುವಂತೆ ಹಲವರಿಗೆ ನೆರವಾದ ನಾಲ್ಕು ಕಾರ್ಯವಿಧಾನಗಳ ಕುರಿತು ತಿಳಿಸುತ್ತದೆ.

ವಿಶ್ವ-ವೀಕ್ಷಣೆ

ಮತ್ತಷ್ಟು ವಿಷಯಗಳು: ಮಲೇಷಿಯದಲ್ಲಿ ದಂತದ ಕಳ್ಳಸಾಗಣಿಕೆ, ಇಟಲಿಯಲ್ಲಿ ಚರ್ಚುಗಳ ಮೇಲಿನ ನಂಬಿಕೆ, ಆಫ್ರಿಕದಲ್ಲಿ ರೋಗಗಳು, ಮತ್ತು ಆಸ್ಟ್ರೇಲಿಯದಲ್ಲಿ ಮಕ್ಕಳ ಜೂಜಾಟ.

ಬೈಬಲಿನ ದೃಷ್ಟಿಕೋನ

ಪ್ರೇತವ್ಯವಹಾರ

ಅನೇಕರು ಸತ್ತವರೊಂದಿಗೆ ಮಾತಾಡಲು ಪ್ರಯತ್ನಿಸುತ್ತಾರೆ, ಆದರೆ ಅದನ್ನು ಬೈಬಲ್‌ ಹೇಗೆ ವೀಕ್ಷಿಸುತ್ತದೆ?

ಮುಖಪುಟ ವಿಷಯ

ನಿಮ್ಮ ಸಮಯ ನಿಮ್ಮ ಕೈಯಲ್ಲಿ

ನಿಮ್ಮ ಸಮಯವನ್ನು ಸದುಪಯೋಗಿಸಿಕೊಳ್ಳಲು ನಿಮ್ಮ ಜೀವನವನ್ನು ಎರಡು ವಿಭಿನ್ನ ನೋಟಗಳಿಂದ ಪರಿಶೀಲಿಸಿ. ಆ ನೋಟಗಳು ಯಾವುವು?

ಸಂದರ್ಶನ

ಸೂಕ್ಷ್ಮಜೀವಶಾಸ್ತ್ರಜ್ಞೆ ತನ್ನ ನಂಬಿಕೆಯ ಬಗ್ಗೆ ಮಾತಾಡುತ್ತಾರೆ

ಜೀವಕೋಶದಲ್ಲಿನ ಬೆರಗುಗೊಳಿಸುವಷ್ಟು ಜಟಿಲವಾದ ರಾಸಾಯನಿಕ ಪ್ರಕ್ರಿಯೆಯಿಂದಾಗಿ ಫನ್‌-ಲಿನ್‌ ಯಾನ್‌ ಎಂಬ ಟೈವಾನಿನ ವಿಜ್ಞಾನಿಯೊಬ್ಬಳು ವಿಕಾಸವಾದದ ಕುರಿತು ತನಗಿದ್ದ ನೋಟವನ್ನು ಬದಲಾಯಿಸಿಕೊಂಡಳು. ಏಕೆ?

ನಿಮ್ಮ ಕಣ್ಣೀರ ಹಿಂದಿರುವ ರಹಸ್ಯ

ಸಾಮಾನ್ಯವಾಗಿ ಶಿಶುಗಳು ಭಾವನಾತ್ಮಕವಾಗಿ ಕಣ್ಣೀರು ಸುರಿಸುವುದಿಲ್ಲ. ಆದರೆ ವಯಸ್ಕರು ಸುರಿಸುತ್ತಾರೆ. ಏಕೆ?

ಸುಖೀ ಸಂಸಾರಕ್ಕೆ ಸಲಹೆಗಳು

ವಿವಾಹದಲ್ಲಿ ನಿರಾಶೆಯ ಅಲೆಗಳೆದ್ದಾಗ

ವೈವಾಹಿಕ ಜೀವನ ಸಂತೋಷ ಸಾಗರವಾಗಿರದೆ ಬಂದೀಖಾನೆಯಂತೆ ಭಾಸವಾಗಲು ಶುರುವಾಗಿದೆಯಾ? ನಿಮ್ಮ ವೈವಾಹಿಕ ಜೀವನಕ್ಕೆ ನೆರವಾಗುವ ಐದು ಹೆಜ್ಜೆಗಳು.

ವಿಕಾಸವೇ? ವಿನ್ಯಾಸವೇ?

ಹಾವಿನ ಚರ್ಮ

ಹಾವು ಮರದ ಒರಟೊರಟಾಗಿರುವ ಕಾಂಡಗಳನ್ನು ಹತ್ತುತ್ತದೆ ಅಥವಾ ಚರ್ಮವನ್ನು ತರಚಿಹಾಕುವಂಥ ಮರಳಿನಲ್ಲಿ ಬಿಲಗಳನ್ನು ತೋಡುತ್ತದೆ. ಆದರೂ ಅದರ ಚರ್ಮ ಬಾಳಿಕೆ ಬರಲು ಕಾರಣವೇನು?

ಇನ್ನೂ ಹೆಚ್ಚು ಮಾಹಿತಿ ಆನ್‌ಲೈನ್‌ನಲ್ಲಿ

ನಿಜವಾದ ಸ್ನೇಹಿತ ಯಾರು?

ನಿಜವಲ್ಲದ ಸ್ನೇಹಿತರು ಬೇಗ ಸಿಗ್ತಾರೆ ಆದರೆ ನಿಜವಾದ ಸ್ನೇಹಿತನನ್ನು ಹೇಗೆ ಕಂಡುಹಿಡಿಯಬಹುದು?