ಕಾವಲಿನಬುರುಜು ನಂ. 4 2016 | ನಿಜವಾದ ಸಾಂತ್ವನ ಯಾರಿಂದ ಸಿಗುತ್ತದೆ?

ನಾವು ಕಷ್ಟಗಳನ್ನು ಎದುರಿಸುತ್ತಿರುವಾಗ ದೇವರು ಕೊಡುವ ಸಾಂತ್ವನದ ಅಗತ್ಯ ನಮಗೆ ತುಂಬಾ ಇದೆ. ಜನರು ಕಷ್ಟ ತೊಂದರೆಗಳನ್ನು ಅನುಭವಿಸುವಾಗ ದೇವರು ಹೇಗೆ ಸಾಂತ್ವನ ಕೊಡುತ್ತಾನೆಂದು ಈ ಸಂಚಿಕೆಯಲ್ಲಿ ಚರ್ಚಿಸಲಾಗಿದೆ.

ಮುಖಪುಟ ವಿಷಯ

ನಮ್ಮೆಲ್ಲರಿಗೆ ಸಾಂತ್ವನ ಬೇಕೇಬೇಕು

ಸಾವಿನ ನೋವು, ಆರೋಗ್ಯ ಸಮಸ್ಯೆ, ಕುಟುಂಬ ಸಮಸ್ಯೆ ಅಥವಾ ಕೆಲಸ ಕಳಕೊಂಡಾಗ ನಿಮಗೆ ಯಾರಿಂದ ಸಹಾಯ ಸಿಗುತ್ತದೆ?

ಮುಖಪುಟ ವಿಷಯ

ದೇವರು ಸಂತೈಸುವ ವಿಧಗಳು

ನೋವಿನಲ್ಲಿರುವವರಿಗೆ ಸಹಾಯದ ನಾಲ್ಕು ಮೂಲಗಳು.

ಮುಖಪುಟ ವಿಷಯ

ಸಂಕಷ್ಟದಲ್ಲಿರುವವರಿಗೆ ಸಾಂತ್ವನ

ಸಾಂತ್ವನದ ಅಗತ್ಯವಿದ್ದಾಗ ಅನೇಕರು ಅದನ್ನು ಹೇಗೆ ಪಡೆದರು ಎಂದು ತಿಳಿಯಿರಿ.

ಅವರ ನಂಬಿಕೆಯನ್ನು ಅನುಕರಿಸಿ

“ಯುದ್ಧಫಲವು ಯೆಹೋವನ ಕೈಯಲ್ಲಿದೆ”

ಗೊಲ್ಯಾತನನ್ನು ಸೋಲಿಸಲು ದಾವೀದನಿಗೆ ಯಾವುದು ಸಹಾಯ ಮಾಡಿತು? ದಾವೀದನಿಂದ ನಾವು ಯಾವ ಪಾಠಗಳನ್ನು ಕಲಿಯಬಹುದು?

ದಾವೀದ ಗೊಲ್ಯಾತರ ಯುದ್ಧ—ನಿಜವಾಗಲೂ ನಡೆದಿತ್ತಾ?

ಈ ಘಟನೆ ನಿಜ ಅಲ್ಲ ಅಂತ ಕೆಲವು ಟೀಕಾಕಾರರು ಹೇಳುತ್ತಾರೆ. ಆದ್ರೆ ಇದನ್ನು ರುಜುಪಡಿಸಲು ಅವರಿಂದ ಸಾಧ್ಯವಾಯಿತಾ?

ಬದುಕನ್ನೇ ಬದಲಾಯಿಸಿತು ಬೈಬಲ್‌

ಅನೇಕ ಸಾರಿ ಸೋತು ಕೊನೆಗೂ ಗೆದ್ದೆ

ಒಬ್ಬ ವ್ಯಕ್ತಿ ಹೇಗೆ ಅಶ್ಲೀಲ ಸಾಹಿತ್ಯ ನೋಡುವ ಚಟದಿಂದ ಹೊರಬಂದು ಮನಶ್ಶಾಂತಿ ಪಡೆದನು?

ಬೈಬಲ್‌ ಏನು ಹೇಳುತ್ತದೆ?

ಉತ್ತರ ತಿಳಿದುಕೊಂಡರೆ ನಿಮಗೆ ಆಶ್ಚರ್ಯ ಆಗಬಹುದು.