ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಾವಲಿನಬುರುಜು ನಂ. 3 2020 | ದೇವರಿಂದ ಮಾನವರಿಗೆ ಸಿಗಲಿದೆ ಶಾಶ್ವತ ಆಶೀರ್ವಾದ!

ದೇವರು ಮನುಷ್ಯರಿಗೆ ಯಾವೆಲ್ಲಾ ಆಶೀರ್ವಾದಗಳನ್ನ ಕೊಡ್ತೀನಿ ಅಂತ ಮಾತು ಕೊಟ್ಟಿದ್ದಾನೆ? ಆ ಮಾತುಗಳನ್ನ ನಾವು ನಂಬಬಹುದಾ? ಈ ಪತ್ರಿಕೆಯಲ್ಲಿರೋ ಲೇಖನಗಳು ದೇವರು ಮನುಷ್ಯರಿಗೆ ಕೊಡಲಿರೋ ಕೆಲವು ಆಶೀರ್ವಾದಗಳ ಬಗ್ಗೆ ತಿಳಿಸುತ್ತೆ, ಅವು ಹೇಗೆ ನಿಜ ಆಗುತ್ತೆ ಅಂತ ವಿವರಿಸುತ್ತೆ ಮತ್ತು ದೇವರ ಆಶೀರ್ವಾದ ಪಡೆದು ಸಂತೋಷವಾಗಿರಲು ನಾವೇನು ಮಾಡಬೇಕು ಅಂತ ಕಲಿಸುತ್ತೆ.

 

ದೇವರು ಕೊಡೋ ಶಾಶ್ವತ ಆಶೀರ್ವಾದಗಳು . . .

ಯುದ್ಧ, ಪಾತಕ ಮತ್ತು ಕಾಯಿಲೆಗಳೇ ಇಲ್ಲದ ಒಂದು ಸುಂದರ ಪರಿಸ್ಥಿತಿ ಬರಬೇಕು ಅನ್ನೋ ಆಸೆ ನಿಮಗಿದೆಯಾ? ಇದು ಬರೀ ಕನಸಲ್ಲ ಖಂಡಿತ ನನಸಾಗುತ್ತೆ. ಇದು ದೇವರು ಕೊಟ್ಟ ಮಾತು.

ದೇವರಿಗೆ ನಮ್ಮ ಮೇಲೆ ಪ್ರೀತಿ ಕಾಳಜಿ ಇದೆ

ಒಬ್ಬ ಪ್ರೀತಿಯ ತಂದೆ ತನ್ನ ಕುಟುಂಬವನ್ನ ನೋಡಿಕೊಳ್ಳೋ ತರ ದೇವರು ಸಹ ನಮ್ಮನ್ನ ನೋಡಿಕೊಳ್ಳುತ್ತಾನೆ. ಹೇಗೆ?

ದೇವರು ತನ್ನ ಆಶೀರ್ವಾದದ ಸಂದೇಶನಾ ಬರೆಸಿಟ್ಟಿದ್ದಾನೆ

ದೇವರು ತನ್ನ ಸಂದೇಶನಾ ಬರೆಸಲು ಪ್ರವಾದಿಗಳನ್ನ ಉಪಯೋಗಿಸಿದನು. ಅದು ಹೇಗೆ?

ದೇವರ ಪವಿತ್ರ ಗ್ರಂಥ ಬದಲಾಗಿಲ್ಲ

ಇಂದು ನಮ್ಮ ಕೈಯಲ್ಲಿರೋ ಬೈಬಲ್‌ ಬಗ್ಗೆ ಪರಿಣಿತರು ಏನು ಕಂಡುಹಿಡಿದಿದ್ದಾರೆ ಅಂತ ತಿಳಿಯಿರಿ.

ಆಶೀರ್ವಾದ ಪಡೆಯೋದು ಹೇಗೆ—ಪ್ರವಾದಿಗಳಿಂದ ಕಲಿಯಿರಿ

ದೇವರ ಬಗ್ಗೆ ಮತ್ತು ಆತನ ಆಶೀರ್ವಾದ ಪಡೆಯೋದು ಹೇಗೆಂದು ಮೂರು ನಂಬಿಗಸ್ತ ಪ್ರವಾದಿಗಳಿಂದ ಕಲಿಬಹುದು.

ಆಶೀರ್ವಾದ ಪಡೆಯಲು ಪ್ರಾರ್ಥನೆ ಮುಖ್ಯ

ದೇವರು ನಮ್ಮ ಪ್ರಾರ್ಥನೆಗಳನ್ನ ಕೇಳಿ ಆಶೀರ್ವದಿಸಬೇಕು ಅಂದ್ರೆ ನಾವು ಹೇಗೆ ಪ್ರಾರ್ಥಿಸಬೇಕು?

ಆಶೀರ್ವಾದ ಪಡೆಯಲು ದೇವರ ಮಾತನ್ನ ಕೇಳಿ

ದೇವರ ಮಾತನ್ನ ಕೇಳಿದ್ರೆ ಯಾವ ಎರಡು ಆಶೀರ್ವಾದಗಳನ್ನ ಪಡೀಬಹುದು ಅಂತ ನೋಡಿ.

ಆಶೀರ್ವಾದ ಪಡೆಯಲು ಪ್ರೀತಿ ತೋರಿಸಿ

ಬೇರೆಯವರಿಗೆ ಪ್ರೀತಿ ತೋರಿಸೋದು ಕೆಲವೊಮ್ಮೆ ಕಷ್ಟ ಅನಿಸಬಹುದು. ಆದ್ರೆ ನಾವದನ್ನ ಮಾಡಬಹುದು..

ಆಶೀರ್ವಾದ ಪಡೆಯಲು ಬೇರೆಯವರಿಗೆ ಸಹಾಯ ಮಾಡಿ

ಬೇರೆಯವರಿಗೆ ಸಹಾಯ ಮಾಡೋಕೆ ನಾವು ಪ್ರಯತ್ನ ಹಾಕಿದ್ರೆ ದೇವರು ನಮ್ಮನ್ನ ಖಂಡಿತ ಆಶೀರ್ವದಿಸುತ್ತಾನೆ ಮತ್ತು ಮೆಚ್ಚುತ್ತಾನೆ. ಅದು ಹೇಗೆ?

ದೇವರಿಂದ ಶಾಶ್ವತ ಆಶೀರ್ವಾದ ಪಡೆದು ಖುಷಿ ಖುಷಿಯಾಗಿರಿ

ದೇವರು ಅಬ್ರಹಾಮನಿಗೆ ಕೊಟ್ಟ ಮಾತನ್ನ ಈಡೇರಿಸಿದಾಗ ಭೂಮೀಲಿ ಜೀವನ ಹೇಗಿರುತ್ತೆ?

ಯಾವಾಗಾದ್ರೂ ಈ ಪ್ರಶ್ನೆಗಳ ಬಗ್ಗೆ ಯೋಚಿಸಿದ್ದೀರಾ?

ಜೀವನದಲ್ಲಿ ಬರೋ ಸಮಸ್ಯೆಗಳ ಬಗ್ಗೆ ಮತ್ತು ದೇವರ ಬಗ್ಗೆ ನಿಮಗಿರೋ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ.