ಕಾವಲಿನಬುರುಜು ನಂ. 2 2020 | ದೇವರ ಸರ್ಕಾರ ಅಂದ್ರೆ ಏನು?

ನೂರಾರು ವರ್ಷಗಳಿಂದ ಜನ ಕೇಳುತ್ತಿರೋ ಈ ಪ್ರಶ್ನೆಗೆ ಉತ್ತರ ಬೈಬಲಿನಲ್ಲಿ ಇದೆ.

“ನಿನ್ನ ರಾಜ್ಯವು [ಸರ್ಕಾರ] ಬರಲಿ”—ಇದು ಲಕ್ಷಾಂತರ ಜನರ ಪ್ರಾರ್ಥನೆ

ಈ ಪ್ರಾರ್ಥನೆಯ ಅರ್ಥ ಗೊತ್ತಾಗಬೇಕಂದ್ರೆ ದೇವರ ಸರ್ಕಾರದ ಬಗ್ಗೆ ಇರುವ ಯಾವ ಪ್ರಶ್ನೆಗಳಿಗೆ ಉತ್ತರ ಸಿಗಬೇಕು?

ದೇವರ ಸರ್ಕಾರ ಯಾಕೆ ಬರಬೇಕು?

ಅಪರಿಪೂರ್ಣನಾದ ಮಾನವರು ತಮ್ಮನ್ನು ತಾವೇ ಆಳಿದಾಗ, ಸಮಸ್ಯೆಗಳು ಜಾಸ್ತಿ.

ದೇವರ ಸರ್ಕಾರದ ನಾಯಕ ಯಾರು?

ಹಲವಾರು ಬೈಬಲ್‌ ಬರಹಗಾರರು ದೇವರ ಸರ್ಕಾರದ ನಾಯಕ ಯಾರು ಅಂತ ಕಂಡುಹಿಡಿಯಲು ಬೇಕಾದ ವಿವರಗಳನ್ನು ದಾಖಲಿಸಿದ್ದಾರೆ. ಮಾನವ ಇತಿಹಾಸ ನೋಡೋದಾದ್ರೆ ಈ ವಿವರಗಳು ಸರಿ ಹೋಲುವುದು ಒಬ್ಬ ವ್ಯಕ್ತಿಗೆ ಮಾತ್ರ.

ದೇವರ ಸರ್ಕಾರದ ಆಳ್ವಿಕೆ ಭೂಮಿಗೆ ಯಾವಾಗ ಬರುತ್ತೆ?

ಯೇಸುವಿನ ಕೆಲವು ಹಿಂಬಾಲಕರಿಗೂ ಇದರ ಬಗ್ಗೆ ತಿಳಿದುಕೊಳ್ಳುವ ಆಸೆ ಇತ್ತು. ಅವರ ಪ್ರಶ್ನೆಗೆ ಯೇಸು ಹೇಗೆ ಉತ್ತರಿಸಿದನು?

ದೇವರ ಸರ್ಕಾರ ಏನೆಲ್ಲಾ ಮಾಡುತ್ತೆ?

ಭೂಮಿಯಲ್ಲಿರೋ ಕೆಟ್ಟ ವಿಷಯಗಳನ್ನ ದೇವರ ಸರ್ಕಾರದಿಂದ ಮಾತ್ರ ತೆಗೆಯಲು ಸಾಧ್ಯ ಅಂತ ಯೇಸುಗೆ ಗೊತ್ತಿತ್ತು. ನಮ್ಮ ಭರವಸೆಯನ್ನ ಹೆಚ್ಚಿಸೋ ಯಾವೆಲ್ಲಾ ವಿಷಯಗಳನ್ನು ದೇವರ ಸರ್ಕಾರ ಈಗಾಗಲೆ ಮಾಡಿದೆ?

ದೇವರ ಸರ್ಕಾರನಾ ಬೆಂಬಲಿಸಿ

ಯೇಸು ತನ್ನ ಹಿಂಬಾಲಕರಿಗೆ ದೇವರ ಸರ್ಕಾರನಾ ಮೊದಲು ಹುಡುಕಿ ಅಂತ ಹೇಳಿದನು. ಅದನ್ನು ನೀವು ಹೇಗೆ ಮಾಡಬಹುದು?

ದೇವರ ಸರ್ಕಾರ—ಏನದು?

ದೇವರ ಸರ್ಕಾರ ಬರಲಿ ಅಂತ ತುಂಬ ಜನ ಪ್ರಾರ್ಥಿಸುತ್ತಾರೆ. ಆದರೆ ಈ ದೇವರ ಸರ್ಕಾರ ಅಂದರೆ ಏನು? ಅದು ಏನೆಲ್ಲಾ ಮಾಡುತ್ತೆ?