ಕಾವಲಿನಬುರುಜು - ಅಧ್ಯಯನ ಆವೃತ್ತಿ ಮಾರ್ಚ್ 2017

ಈ ಸಂಚಿಕೆಯಲ್ಲಿ 2017⁠ರ ಮೇ 1-28⁠ರ ವರೆಗಿನ ಅಧ್ಯಯನ ಲೇಖನಗಳಿವೆ.

ಜೀವನ ಕಥೆ

ವಿವೇಕಿಗಳೊಂದಿಗೆ ಸಹವಾಸ ಮಾಡಿ ಪ್ರಯೋಜನ ಪಡೆದೆ

ವಿಲ್ಯಮ್‌ ಸ್ಯಾಮ್ಯುಲ್ಸನ್‌ ತಮ್ಮ ಪೂರ್ಣಸಮಯದ ಸೇವೆಯಲ್ಲಿ ವಿವಿಧ ರೀತಿಯ ಸವಾಲುಗಳನ್ನು ಮತ್ತು ಸಂತೋಷಗಳನ್ನು ಅನುಭವಿಸಿದ್ದಾರೆ.

ಗೌರವ ಕೊಡಬೇಕಾದವರಿಗೆ ಗೌರವ ಕೊಡಿ

ನಾವು ಯಾರಿಗೆಲ್ಲ ಗೌರವ ಕೊಡಲೇಬೇಕು? ಯಾಕೆ? ಬೇರೆಯವರಿಗೆ ಗೌರವ ಕೊಡುವುದರಿಂದ ಯಾವ ಪ್ರಯೋಜನ ಸಿಗುತ್ತದೆ?

ದೇವರಲ್ಲಿ ನಂಬಿಕೆಯಿಟ್ಟು ಒಳ್ಳೇ ನಿರ್ಣಯಗಳನ್ನು ಮಾಡಿ!

ನಾವು ತೆಗೆದುಕೊಳ್ಳುವ ಕೆಲವು ತೀರ್ಮಾನಗಳು ನಮ್ಮ ಜೀವನವನ್ನೇ ಬದಲಾಯಿಸಿಬಿಡುತ್ತವೆ. ಒಳ್ಳೇ ನಿರ್ಣಯಗಳನ್ನು ಮಾಡಲು ನಮಗೆ ಯಾವುದು ಸಹಾಯ ಮಾಡುತ್ತದೆ?

ಪೂರ್ಣ ಹೃದಯದಿಂದ ಯೆಹೋವನ ಸೇವೆಮಾಡಿ!

ಯೆಹೂದದ ರಾಜರಾದ ಆಸ, ಯೆಹೋಷಾಫಾಟ, ಹಿಜ್ಕೀಯ, ಯೋಷೀಯ ತಪ್ಪು ಮಾಡಿದರು. ಆದರೂ ಅವರು ಸಂಪೂರ್ಣ ಹೃದಯದಿಂದ ದೇವರ ಸೇವೆ ಮಾಡಿದರು ಎಂದು ದೇವರು ಪರಿಗಣಿಸಿದನು. ಯಾಕೆ?

ಹಿಂದೆ ನಡೆದ ವಿಷಯಗಳಿಂದ ಪಾಠ ಕಲಿಯಿರಿ

ಬೇರೆಯವರು ಮಾಡಿದ ತಪ್ಪುಗಳಿಂದ ಅದರಲ್ಲೂ ಬೈಬಲ್‌ ಕಾಲದಲ್ಲಿ ಜೀವಿಸಿದ ಜನರ ತಪ್ಪುಗಳಿಂದ ನಾವು ಪಾಠ ಕಲಿಯಬಹುದು.

ಆಪತ್ಕಾಲಕ್ಕೆ ಆದವನೇ ನಿಜವಾದ ಸ್ನೇಹಿತ

ನಿಮ್ಮ ಸ್ನೇಹಿತ ದಾರಿತಪ್ಪಿದಾಗ ಅವನಿಗೆ ನಿಮ್ಮ ಸಹಾಯ ಬೇಕಾಗಿರುತ್ತದೆ. ನೀವು ಅವನಿಗೆ ಹೇಗೆ ಸಹಾಯ ಮಾಡಬಹುದು?

ಬೈಬಲಿನಲ್ಲಿರುವ ಹೆಸರು ಪುರಾತನ ಜಾಡಿಯ ಮೇಲೆ!

2012ರಲ್ಲಿ ಪುರಾತತ್ವ ತಜ್ಞರಿಗೆ ಒಡೆದುಹೋಗಿದ್ದ ಒಂದು ಪಿಂಗಾಣಿ ಜಾಡಿಯ ತುಂಡುಗಳು ಸಿಕ್ಕಿದವು. ಅದು ಸುಮಾರು 3,000 ವರ್ಷ ಹಿಂದಿನ ಕಾಲದ್ದು. ಆ ಸಂಶೋಧಕರಿಗೆ ತುಂಬ ಸಂತೋಷವಾಯಿತು. ಯಾಕೆ?