JW.ORGನಲ್ಲಿ ಸಿಗುವ ಲೇಖನಗಳು
JW.ORGನಲ್ಲಿ ಸಿಗುವ ಲೇಖನಗಳು
ಅವರ ನಂಬಿಕೆಯನ್ನು ಅನುಕರಿಸಿ
ಕಷ್ಟ ಬಂದರೂ ನಾವು ನಮ್ಮ ನಂಬಿಕೆಯನ್ನು ಹೇಗೆ ಬಲವಾಗಿಡಬಹುದು ಎಂದು ಎಲೀಯನಿಂದ ಕಲಿಯಬಹುದು.
(ಬೈಬಲ್ ಬೋಧನೆಗಳು > ದೇವರ ಮೇಲೆ ನಂಬಿಕೆ.)
ಬದುಕು ಬದಲಾದ ವಿಧ
ರೌಡಿ ಗ್ಯಾಂಗ್ ಜೊತೆ ಇದ್ದ ಒಬ್ಬರು ಇವತ್ತು ಬದಲಾಗಿರೋದಕ್ಕೆ ಬೈಬಲೇ ಕಾರಣ ಎಂದು ಹೇಳುತ್ತಾರೆ. ಈಗ ಅವರಿಗೆ ದೇವರ ಜೊತೆ ಆಪ್ತ ಸಂಬಂಧ ಇದೆ, ಸಂತೋಷವಾಗಿದ್ದಾರೆ.
(ಬೈಬಲ್ ಬೋಧನೆಗಳು > ಶಾಂತಿ ಮತ್ತು ಸಂತೋಷ.)

