ಕಾವಲಿನಬುರುಜು - ಅಧ್ಯಯನ ಆವೃತ್ತಿ ನವೆಂಬರ್ 2018

ಈ ಸಂಚಿಕೆಯಲ್ಲಿ 2018​ರ ಡಿಸೆಂಬರ್‌ 31​ರಿಂದ 2019​ರ ಫೆಬ್ರವರಿ 3​ರ ವರೆಗಿನ ಅಧ್ಯಯನ ಲೇಖನಗಳಿವೆ.

ಸತ್ಯವನ್ನು ಕೊಂಡುಕೊಳ್ಳಿ, ಮಾರಿಬಿಡಬೇಡಿ

ಸತ್ಯವನ್ನು ಕೊಂಡುಕೊಳ್ಳುವುದು ಅಂದರೆ ಏನು? ನಾವು ಸತ್ಯವನ್ನು ಕೊಂಡುಕೊಂಡ ಮೇಲೆ ಅದರಲ್ಲೇ ನಡೆಯಲು ಏನನ್ನು ಮಾಡಿದ್ದೇವೆ?

‘ನಿನ್ನ ಸತ್ಯದಲ್ಲಿ ನಡೆಯುವೆನು’

ಯೆಹೋವನು ನಮಗೆ ಕಲಿಸಿರುವ ಅಮೂಲ್ಯವಾದ ಸತ್ಯಗಳನ್ನು ಮುತ್ತಿನಂತೆ ನೋಡಬೇಕೆಂಬ ನಮ್ಮ ತೀರ್ಮಾನವನ್ನು ಬಲಪಡಿಸಿಕೊಳ್ಳುವುದು ಹೇಗೆ?

ಯೆಹೋವನನ್ನು ನಂಬಿ, ಸದಾಕಾಲ ಬಾಳಿ!

ನಮಗೆಷ್ಟೇ ಸಮಸ್ಯೆಗಳಿದ್ದರೂ ಮನಶ್ಶಾಂತಿ ಕಳಕೊಳ್ಳದಿರಲು ಹಬಕ್ಕೂಕ ಪುಸ್ತಕವು ಸಹಾಯ ಮಾಡುತ್ತದೆ.

ನೀವು ಯಾರ ತರ ಯೋಚನೆ ಮಾಡುತ್ತೀರಾ?

ನೀವು ಈ ಲೋಕದವರ ತರ ಅಲ್ಲ ಯೆಹೋವನ ತರ ಯೋಚನೆ ಮಾಡಲು ಏನು ಮಾಡಬೇಕು?

ನೀವು ಯೆಹೋವನ ತರ ಯೋಚನೆ ಮಾಡುತ್ತೀರಾ?

ಈ ಲೋಕದ ಯೋಚನೆ ನಮ್ಮನ್ನು ರೂಪಿಸುವುದನ್ನು ತಡೆಯಲು ನಾವೇನು ಮಾಡಬೇಕು?

ದಯೆ—ನಡೆನುಡಿ ಎರಡರಲ್ಲೂ ಇರಬೇಕಾದ ಗುಣ

ದಯೆ ಪವಿತ್ರಾತ್ಮದ ಫಲದ ಅಂಶವಾಗಿದೆ. ನಾವು ಈ ಗುಣವನ್ನು ಹೇಗೆ ಬೆಳೆಸಿಕೊಳ್ಳಬಹುದು?

ವಾಚಕರಿಂದ ಪ್ರಶ್ನೆಗಳು

ಯೇಸು ತಾನು ಸಾಯುವ ಹಿಂದಿನ ರಾತ್ರಿ ತಿಳಿಸಿದ ಉಪಕಾರಿಗಳು ಯಾರು ಮತ್ತು ಅವರಿಗೆ ಯಾಕೆ ಆ ಬಿರುದನ್ನು ಕೊಡಲಾಗಿತ್ತು?

ಯೆಹೋವನಿಗೆ ನಾವು ಯಾವ ಉಡುಗೊರೆ ಕೊಡಬಹುದು?

ಜ್ಞಾನೋಕ್ತಿ 3:9​ರಲ್ಲಿ ಹೇಳುವ “ಆದಾಯ” ಅಂದರೇನು? ನಾವು ಹೇಗೆ ಸತ್ಯಾರಾಧನೆಗಾಗಿ ಇಂಥ ವಿಷಯಗಳನ್ನು ಬಳಸಬಹುದು?