ಕಾವಲಿನಬುರುಜು - ಅಧ್ಯಯನ ಆವೃತ್ತಿ ಡಿಸೆಂಬರ್ 2020

ಈ ಸಂಚಿಕೆಯಲ್ಲಿ 2021, ಫೆಬ್ರವರಿ 1-28 ರ ವರೆಗಿನ ಅಧ್ಯಯನ ಲೇಖನಗಳಿವೆ.

ವಾಚಕರಿಂದ ಪ್ರಶ್ನೆಗಳು

1 ಕೊರಿಂಥ 15:29 ರಲ್ಲಿ ಪೌಲ ಹೇಳಿದ ಮಾತಿನ ಅರ್ಥ ಆ ಕಾಲದಲ್ಲಿದ್ದ ಕ್ರೈಸ್ತರು ಸತ್ತವರಿಗೋಸ್ಕರ ದೀಕ್ಷಾಸ್ನಾನ ಪಡ್ಕೊಳ್ತಿದ್ರು ಅಂತನಾ?

ವಾಚಕರಿಂದ ಪ್ರಶ್ನೆಗಳು

“ಶಿಷ್ಟನು ಏಳು ಸಾರಿ ಬಿದ್ದರೂ ಮತ್ತೆ ಏಳುವನು” ಅಂತ ಜ್ಞಾನೋಕ್ತಿ 24:16 ಹೇಳುತ್ತೆ. ಇದರರ್ಥ ಒಬ್ಬ ವ್ಯಕ್ತಿ ಪದೇಪದೇ ತಪ್ಪು ಮಾಡಿದ್ರೂ ದೇವ್ರು ಅವನನ್ನ ಕ್ಷಮಿಸ್ತಾನೆ ಅಂತನಾ?