ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

2018​ರ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ವಿಷಯಸೂಚಿ

2018​ರ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ವಿಷಯಸೂಚಿ

ಲೇಖನ ಯಾವ ಸಂಚಿಕೆಯಲ್ಲಿದೆ ಎಂದು ಶೀರ್ಷಿಕೆಯ ಪಕ್ಕದಲ್ಲಿ ಕೊಡಲಾಗಿದೆ

ಕಾವಲಿನಬುರುಜುವಿನ ಅಧ್ಯಯನ ಆವೃತ್ತಿ

ಅಧ್ಯಯನ ಲೇಖನಗಳು

 • ಅತಿಥಿಸತ್ಕಾರ—ಆನಂದಕರ, ಆವಶ್ಯ, ಮಾರ್ಚ್‌

 • ‘ಆತನು ದಣಿದವನಿಗೆ ಶಕ್ತಿ ಕೊಡುತ್ತಾನೆ,’ ಜನ.

 • ಆಧ್ಯಾತ್ಮಿಕ ವ್ಯಕ್ತಿ ಆಗಿರುವುದು ಅಂದರೆ ಏನು? ಫೆಬ್ರ.

 • ಆಧ್ಯಾತ್ಮಿಕವಾಗಿ ಬೆಳೆಯುತ್ತಾ ಇರಿ, ಫೆಬ್ರ.

 • ಉದಾರವಾಗಿ ಕೊಡಿ ಸಂತೋಷಪಡಿ, ಆಗ.

 • ಎಲ್ಲ ಇರುವ ದೇವರಿಗೆ ನಾವು ಕಾಣಿಕೆ ಕೊಡಬೇಕು ಯಾಕೆ? ಜನ.

 • ಒಬ್ಬರನ್ನೊಬ್ಬರು “ಇನ್ನಷ್ಟು ಹೆಚ್ಚು” ಪ್ರೋತ್ಸಾಹಿಸಿರಿ, ಏಪ್ರಿ.

 • ಕ್ರಿಸ್ತನ ಮರಣದ ಸ್ಮರಣೆ ತರುವ ರಮ್ಯವಾದ ಐಕ್ಯತೆ, ಜನ.

 • ಜನರ ಮಧ್ಯೆ ಇರುವ ವ್ಯತ್ಯಾಸವನ್ನು ನೋಡಿ, ಜನ.

 • ‘ತಾಳ್ಮೆಯಿಂದ ಫಲವನ್ನು ಕೊಡುತ್ತಾ’ ಇರುವವರನ್ನು ಯೆಹೋವನು ಪ್ರೀತಿಸುತ್ತಾನೆ, ಮೇ

 • ದೀಕ್ಷಾಸ್ನಾನ—​ಕ್ರೈಸ್ತರು ತೆಗೆದುಕೊಳ್ಳಬೇಕಾದ ಪ್ರಾಮುಖ್ಯ ಹೆಜ್ಜೆ, ಮಾರ್ಚ್‌

 • “ದೇವರು ಒಟ್ಟುಗೂಡಿಸಿದ್ದನ್ನು” ಗೌರವಿಸಿ, ಡಿಸೆಂ.

 • “ನನ್ನ ರಾಜ್ಯವು ಈ ಲೋಕದ ಭಾಗವಾಗಿಲ್ಲ,” ಜೂನ್‌

 • ನಮ್ಮ ನಾಯಕನಾದ ಯೇಸುವಿನಲ್ಲಿ ಭರವಸೆ ಇಡಿ, ಅಕ್ಟೋ.

 • ನಾವು ಯಾಕೆ “ಬಹಳ ಫಲವನ್ನು ಕೊಡುತ್ತಾ” ಇರಬೇಕು? ಮೇ

 • ನಾವು ಯೆಹೋವನ ಜನರು, ಜುಲೈ

 • ನಿಜ ಸ್ವಾತಂತ್ರ್ಯ ಸಿಗುವ ವಿಧ, ಏಪ್ರಿ.

 • ನಿಜ ಸ್ವಾತಂತ್ರ್ಯದ ದೇವರಾದ ಯೆಹೋವನ ಸೇವೆ ಮಾಡಿ, ಏಪ್ರಿ.

 • ‘ನಿನ್ನ ಸತ್ಯದಲ್ಲಿ ನಡೆಯುವೆನು,’ ನವೆಂ.

 • ನಿಮ್ಮ ಕಣ್ಣುಗಳು ಯೆಹೋವನ ಕಡೆಗೆ ನೋಡುತ್ತಿವೆಯಾ? ಜುಲೈ

 • ‘ನಿಮ್ಮ ಬೆಳಕನ್ನು ಪ್ರಕಾಶಿಸಿ’ ಯೆಹೋವನನ್ನು ಮಹಿಮೆಪಡಿಸಿ, ಜೂನ್‌

 • ನಿಮ್ಮ ಮನಸ್ಸಾಕ್ಷಿಗೆ ತರಬೇತಿ ಕೊಡಿ, ಜೂನ್‌

 • ನಿಮ್ಮ ವೈರಿ ಎಂಥವನೆಂದು ತಿಳಿದುಕೊಳ್ಳಿ, ಮೇ

 • ‘ನೀವು ಈ ವಿಷಯಗಳಂತೆ ನಡೆದರೆ ಸಂತೋಷಿತರು,’ ಸೆಪ್ಟೆಂ.

 • ನೀವು ಯಾರ ತರ ಯೋಚನೆ ಮಾಡುತ್ತೀರಾ? ನವೆಂ.

 • ನೀವು ಯೆಹೋವನ ತರ ಯೋಚನೆ ಮಾಡುತ್ತೀರಾ? ನವೆಂ.

 • ನೋಹ, ದಾನಿಯೇಲ, ಯೋಬ—ಇವರ ನಂಬಿಕೆ ಮತ್ತು ವಿಧೇಯತೆಯನ್ನು ಅನುಕರಿಸಿ, ಫೆಬ್ರ.

 • ನೋಹ, ದಾನಿಯೇಲ, ಯೋಬನಂತೆ ನೀವೂ ಯೆಹೋವನನ್ನು ತಿಳಿದುಕೊಂಡಿದ್ದೀರಾ? ಫೆಬ್ರ.

 • “ಪರದೈಸಲ್ಲಿ ಸಿಗೋಣ!” ಡಿಸೆಂ.

 • ಪ್ರೀತಿ ತೋರಿಸಿ ಬಲಪಡಿಸಿ, ಸೆಪ್ಟೆಂ.

 • ಪ್ರೋತ್ಸಾಹದ ಚಿಲುಮೆಯಾಗಿರುವ ಯೆಹೋವನನ್ನು ಅನುಕರಿಸಿ, ಏಪ್ರಿ.

 • ಯಾರ ಮೆಚ್ಚುಗೆ ನಿಮಗೆ ತುಂಬ ಮುಖ್ಯ? ಜುಲೈ

 • ಯಾವ ರೀತಿಯ ಪ್ರೀತಿ ನಿಜ ಸಂತೋಷ ತರುತ್ತದೆ? ಜನ.

 • ಯುವಜನರೇ, ಆಧ್ಯಾತ್ಮಿಕ ಗುರಿಗಳು ನಿಮ್ಮ ಕಣ್ಮುಂದೆ ಇವೆಯಾ? ಏಪ್ರಿ.

 • ಯುವಜನರೇ, ನೀವು ಖುಷಿಯಾಗಿ ಇರಬೇಕನ್ನುವುದೇ ನಿಮ್ಮ ಸೃಷ್ಟಿಕರ್ತನ ಆಸೆ, ಡಿಸೆಂ.

 • ಯುವಜನರೇ, ಪಿಶಾಚನ ವಿರುದ್ಧ ದೃಢವಾಗಿ ನಿಲ್ಲಿ, ಮೇ

 • ಯುವಜನರೇ, ಸಂತೋಷ ತುಂಬಿದ ಜೀವನ ನಡೆಸಲು ಏನು ಮಾಡಬೇಕು? ಡಿಸೆಂ.

 • ಹೊರತೋರಿಕೆ ನೋಡಿ ತೀರ್ಪು ಮಾಡಬೇಡಿ, ಆಗ.

 • ಯೆಹೋವ ಮತ್ತು ಯೇಸು ಐಕ್ಯವಾಗಿರುವಂತೆ ನಾವೆಲ್ಲರೂ ಐಕ್ಯವಾಗಿರೋಣ, ಜೂನ್‌

 • ಯೆಹೋವನ ಜೊತೆ ಪ್ರತಿ ದಿನ ಕೆಲಸ ಮಾಡಿ, ಆಗ.

 • ಯೆಹೋವನ ಪಕ್ಷದಲ್ಲಿ ನೀವಿದ್ದೀರಾ? ಜುಲೈ

 • ಯೆಹೋವನನ್ನು ನಂಬಿ, ಸದಾಕಾಲ ಬಾಳಿ! ನವೆಂ.

 • ಯೆಹೋವನಂತೆ ಎಲ್ಲರೊಂದಿಗೆ ದಯೆಯಿಂದ ನಡಕೊಳ್ಳಿ, ಸೆಪ್ಟೆಂ.

 • ಶಿಸ್ತನ್ನು ಸ್ವೀಕರಿಸಿ ವಿವೇಕಿಗಳಾಗಿ, ಮಾರ್ಚ್‌

 • “ಸಂತೋಷದ ದೇವರ” ಆರಾಧಕರು ಸಂತೋಷಿತರು, ಸೆಪ್ಟೆಂ.

 • ಸತ್ಯ ಏನೆಂದು ನಿಮಗೆ ಗೊತ್ತಾ? ಆಗ.

 • ಸತ್ಯವನ್ನು ಕಲಿಸಿ, ಅಕ್ಟೋ.

 • ಸತ್ಯವನ್ನು ಕೊಂಡುಕೊಳ್ಳಿ, ಮಾರಿಬಿಡಬೇಡಿ, ನವೆಂ.

 • ಸತ್ಯವನ್ನೇ ಹೇಳಿ, ಅಕ್ಟೋ.

 • ಸನ್ನಿವೇಶ ಬದಲಾದರೂ ಸಮಾಧಾನವಾಗಿರಿ, ಅಕ್ಟೋ.

 • ಶಿಸ್ತು—ಯೆಹೋವನ ಪ್ರೀತಿಯ ರುಜುವಾತು, ಮಾರ್ಚ್‌

 • ಸರ್ವಶಕ್ತನಾದರೂ ಸರ್ವರ ಬಗ್ಗೆ ಚಿಂತಿಸುತ್ತಾನೆ, ಸೆಪ್ಟೆಂ.

 • ಹೆತ್ತವರೇ, ದೀಕ್ಷಾಸ್ನಾನ ಪಡೆಯಲು ನಿಮ್ಮ ಮಕ್ಕಳಿಗೆ ಸಹಾಯ ಮಾಡುತ್ತಿದ್ದೀರಾ? ಮಾರ್ಚ್‌

ಕ್ರೈಸ್ತ ಜೀವನ ಮತ್ತು ಗುಣಗಳು

 • ಆನಂದ ನಾವು ದೇವರಿಂದ ಪಡೆಯುವ ಗುಣ, ಫೆಬ್ರ.

 • ‘ಎಲ್ಲ ರೀತಿಯ ಜನರಿಗೆ’ ಕನಿಕರ ತೋರಿಸಿ, ಜುಲೈ

 • ತಾಳ್ಮೆ ಒಂದು ಉದ್ದೇಶದಿಂದ ಸಹಿಸಿಕೊಳ್ಳುವುದು, ಆಗ.

 • ದಯೆ ನಡೆನುಡಿ ಎರಡರಲ್ಲೂ ಇರಬೇಕಾದ ಗುಣ, ನವೆಂ.

 • ನೀತಿವಂತರು ‘ಯೆಹೋವನಲ್ಲಿ ಆನಂದಪಡುವರು,’ ಡಿಸೆಂ.

 • ವಂದನೆ ಹಿಂದಿರುವ ಸಾಧನೆ, ಜೂನ್‌

 • ಶಾಂತಿ ನೀವು ಹೇಗೆ ಪಡಕೊಳ್ಳಬಹುದು? ಮೇ

ಜೀವನ ಕಥೆ

 • ಏನೇ ಆದರೂ ಕೈಚೆಲ್ಲಿ ಕೂರಲ್ಲ (ಎಮ್‌. ಡ್ಯಾನಿಲೆಕೋ), ಆಗ.

 • ಒಂದು ನಿರ್ಧಾರ ತಂದ ಅನೇಕ ಆಶೀರ್ವಾದ (ಸಿ. ಮಾಲಹನ್‌), ಅಕ್ಟೋ.

 • ನನ್ನೆಲ್ಲಾ ಕಷ್ಟಗಳಲ್ಲಿ ನನಗೆ ಸಾಂತ್ವನ ಸಿಕ್ಕಿತು (ಈ. ಬೇಸ್ಲಿ), ಜೂನ್‌

 • ನಮಗೆ ‘ಯೆಹೋವನು ಮಹಾ ಉಪಕಾರಗಳನ್ನು ಮಾಡಿದ್ದಾನೆ’ (ಜೆ. ಬೋಕಾರ್ಟ್‌), ಡಿಸೆಂ.

 • ಬಡತನದ ಬೇಗೆಯಿಂದ ಸಿರಿತನದ ಸಂಭ್ರಮಕ್ಕೆ (ಎಸ್‌. ಹರ್ಡ್‌), ಮೇ

 • ಯೆಹೋವನಿಗೆ ಎಲ್ಲವೂ ಸಾಧ್ಯ (ಬಿ. ಬಡಿಬಾಯೆಫ್‌), ಫೆಬ್ರ.

 • ಯೆಹೋವನು ಯಾವತ್ತೂ ನನ್ನ ಕೈಬಿಡಲಿಲ್ಲ! (ಈ. ಬ್ರೈಟ್‌), ಮಾರ್ಚ್‌

ಬೈಬಲ್‌

 • ಆಸಕ್ತಿಕರವಾಗಿ ಆನಂದಕರವಾಗಿ ಬೈಬಲನ್ನು ಅಧ್ಯಯನ ಮಾಡುವುದು ಹೇಗೆ? ಜುಲೈ

ಯೆಹೋವನ ಸಾಕ್ಷಿಗಳು

 • 1918—ನೂರು ವರ್ಷಗಳ ಹಿಂದೆ, ಅಕ್ಟೋ.

 • ನೇಮಿತ ಪುರುಷರೇ—ತಿಮೊಥೆಯನಿಂದ ಕಲಿಯಿರಿ, ಏಪ್ರಿ.

 • ಬಂಪರ್‌ ಕೊಯ್ಲು! (ಯುಕ್ರೇನ್‌), ಮೇ

 • ಮನಃಪೂರ್ವಕವಾಗಿ ನೀಡಿಕೊಂಡರು ಮಡಗಾಸ್ಕರ್‌ನಲ್ಲಿ, ಜನ.

 • ಮನಃಪೂರ್ವಕವಾಗಿ ನೀಡಿಕೊಂಡರು ಮಯಾನ್ಮಾರ್‌ನಲ್ಲಿ, ಜುಲೈ

 • ಮೊಟ್ಟಮೊದಲಾಗಿ ರಾಜ್ಯದ ಬೀಜ ಬಿದ್ದ ದಿನಗಳು (ಪೋರ್ಚುಗಲ್‌), ಆಗ.

 • ಯೆಹೋವನಿಗೆ ನಾವು ಯಾವ ಉಡುಗೊರೆ ಕೊಡಬಹುದು? (ಕಾಣಿಕೆ), ನವೆಂ.

 • ವೃದ್ಧ ಕ್ರೈಸ್ತರೇ, ನಿಮ್ಮ ನಿಷ್ಠೆ ಯೆಹೋವನಿಗೆ ತುಂಬ ಇಷ್ಟ, ಸೆಪ್ಟೆಂ.

 • ಸುವಾರ್ತೆ ಹಬ್ಬಲು ಸಹಾಯ ಮಾಡಿದ ಸಾರ್ವಜನಿಕ ಭಾಷಣಗಳು (ಐರ್ಲೆಂಡ್‌), ಫೆಬ್ರ.

ವಾಚಕರಿಂದ ಪ್ರಶ್ನೆಗಳು

 • ಅಪೊಸ್ತಲ ಪೌಲನು ಯಾವ ಅರ್ಥದಲ್ಲಿ “ಮೂರನೆಯ ಸ್ವರ್ಗಕ್ಕೆ” ಮತ್ತು ‘ಪರದೈಸಿಗೆ’ ಒಯ್ಯಲ್ಪಟ್ಟನು? (2ಕೊರಿಂ 12:2-4), ಡಿಸೆಂ.

 • ಕೀರ್ತನೆ 144:12-15​ನ್ನು ನೂತನ ಲೋಕ ಭಾಷಾಂತರದಲ್ಲಿ ಬದಲಾವಣೆ ಮಾಡಲು ಕಾರಣವೇನು? ಏಪ್ರಿ.

 • ನಮ್ಮ ಪ್ರಕಾಶನಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್‌ ಮಾಡಲು ಅನುಮತಿ ಇಲ್ಲವೇಕೆ? ಏಪ್ರಿ.

 • ಪೌಲನಿಗೆ ಬೊಕ್ಕತಲೆ ಇರುವಂತೆ ಯಾಕೆ ಚಿತ್ರಿಸಲಾಗುತ್ತದೆ? ಮಾರ್ಚ್‌

 • ಮದುವೆಯಾಗಿರದ ಪುರುಷ ಮತ್ತು ಸ್ತ್ರೀ ರಾತ್ರಿ ಒಟ್ಟಿಗಿದ್ದರೆ ನ್ಯಾಯನಿರ್ಣಾಯಕ ಸಮಿತಿಯನ್ನು ರಚಿಸಬೇಕಾ? ಜುಲೈ

 • ಯೇಸು ತಿಳಿಸಿದ ಉಪಕಾರಿಗಳು ಯಾರು? ನವೆಂ.

ವಿವಿಧ ಲೇಖನಗಳು

 • ದೇವರ ಅನುಗ್ರಹವನ್ನು ಅವನು ಪಡೆಯಬಹುದಿತ್ತು (ರೆಹಬ್ಬಾಮ), ಜೂನ್‌

 • ವಿವಾದಗಳನ್ನು ಬಗೆಹರಿಸಲು ಧರ್ಮಶಾಸ್ತ್ರದ ತತ್ವಗಳನ್ನು ಉಪಯೋಗಿಸಲಾಗುತ್ತಿತ್ತಾ? ಜನ.

 • ಸಮಯ—ಅಂದು ಮತ್ತು ಇಂದು (ಬೈಬಲ್‌ ಕಾಲಗಳು), ಸೆಪ್ಟೆಂ.

 • ಹಿಂಸೆ ಬಂದಾಗಲೂ ಸ್ತೆಫನನು ಶಾಂತವಾಗಿದ್ದನು, ಅಕ್ಟೋ.

ಕಾವಲಿನಬುರುಜು ಪತ್ರಿಕೆಯ ಸಾರ್ವಜನಿಕ ಆವೃತ್ತಿ

 • ದೇವರಿಗೆ ನಿಮ್ಮ ಬಗ್ಗೆ ಚಿಂತೆ ಇದೆಯಾ? ನಂ. 3

 • ಬೈಬಲ್‌ ಈಗಿನ ಕಾಲಕ್ಕೂ ಸೂಕ್ತ ಆಗಿದೆಯಾ? ನಂ. 1

 • ಭವಿಷ್ಯ ಹೇಗಿರಲಿದೆ? ನಂ. 2

ಎಚ್ಚರ!

 • ಯಶಸ್ವಿ ಕುಟುಂಬಗಳ ಸೂತ್ರಗಳು, ನಂ. 2

 • ಸಂತೋಷದ ಜೀವನಮಾರ್ಗ, ನಂ. 1

 • ಸಾವಿನ ನೋವಿನಲ್ಲಿ ಇರುವವರಿಗೆ ಸಹಾಯ, ನಂ. 3