ಕಾವಲಿನಬುರುಜು - ಅಧ್ಯಯನ ಆವೃತ್ತಿ ಡಿಸೆಂಬರ್ 2017

ಈ ಸಂಚಿಕೆಯಲ್ಲಿ 2018​ರ ಜನವರಿ 29​ರಿಂದ ಫೆಬ್ರವರಿ 25​ರ ವರೆಗಿನ ಅಧ್ಯಯನ ಲೇಖನಗಳಿವೆ.

“ಅವನು ಎದ್ದುಬರುವನೆಂದು ನಾನು ಬಲ್ಲೆನು”

ಭವಿಷ್ಯದಲ್ಲಿ ಪುನರುತ್ಥಾನ ಆಗಲಿದೆಯೆಂದು ನಾವೇಕೆ ದೃಢಭರವಸೆಯಿಂದ ಇರಬಲ್ಲೆವು

“ದೇವರಲ್ಲಿ ನಾನೂ ನಿರೀಕ್ಷೆ ಇಟ್ಟಿದ್ದೇನೆ”

ಪುನರುತ್ಥಾನ ಕ್ರೈಸ್ತ ನಂಬಿಕೆಯ ಮುಖ್ಯವಾದ ಬೋಧನೆ ಆಗಿದೆ ಯಾಕೆ?

ನಿಮಗೆ ನೆನಪಿದೆಯಾ?

ಇತ್ತೀಚಿಗೆ ಬಂದ ಕಾವಲಿನಬುರುಜು ಪತ್ರಿಕೆಗಳನ್ನು ಓದಿದ್ದೀರಾ? ಬೈಬಲಿಗೆ ಸಂಬಂಧಪಟ್ಟ ಎಷ್ಟು ಪ್ರಶ್ನೆಗಳಿಗೆ ನಿಮ್ಮಿಂದ ಉತ್ತರ ಕೊಡಲು ಆಗುತ್ತದೆ ನೋಡಿ.

ವಾಚಕರಿಂದ ಪ್ರಶ್ನೆಗಳು

ಬೈಬಲ್‌ ಕಾಲದಲ್ಲಿ, ಮೆಸ್ಸೀಯನ ವಂಶಾವಳಿಯಲ್ಲಿರುವ ಪುರುಷರೆಲ್ಲರೂ ಚೊಚ್ಚಲತನದ ಹಕ್ಕು ಇದ್ದವರಾ?

ವಾಚಕರಿಂದ ಪ್ರಶ್ನೆಗಳು

ಜನನ ನಿಯಂತ್ರಣಕ್ಕಾಗಿ ಕ್ರೈಸ್ತರು ಐಯುಡಿ ಅಂದರೆ ಗರ್ಭಾಶಯದೊಳಗೆ ಅಳವಡಿಸುವ ಸಾಧನಗಳನ್ನು ಬಳಸಬಹುದಾ?

ಹೆತ್ತವರೇ, ‘ರಕ್ಷಣೆಗಾಗಿ ವಿವೇಕಿಗಳಾಗಲು’ ನಿಮ್ಮ ಮಕ್ಕಳಿಗೆ ಸಹಾಯಮಾಡಿ

ಅನೇಕ ಹೆತ್ತವರಿಗೆ ತಮ್ಮ ಮಗನು ಅಥವಾ ಮಗಳು ಸಮರ್ಪಣೆ ಮತ್ತು ದೀಕ್ಷಾಸ್ನಾನದ ಹೆಜ್ಜೆಗಳನ್ನು ತೆಗೆದುಕೊಳ್ಳಲು ತೀರ್ಮಾನಿಸುವಾಗ ಚಿಂತೆ ಆಗುತ್ತದೆ. ತಮ್ಮ ಮಕ್ಕಳು ಬೆಳೆದು ರಕ್ಷಣೆಯನ್ನು ಹೊಂದಲು ಹೆತ್ತವರು ಹೇಗೆ ಸಹಾಯ ಮಾಡಬಹುದು?

ಮಕ್ಕಳೇ, “ನಿಮ್ಮ ಸ್ವಂತ ರಕ್ಷಣೆಯನ್ನು . . . ಸಾಧಿಸಿಕೊಳ್ಳುತ್ತಾ ಇರಿ”

ದೀಕ್ಷಾಸ್ನಾನ ಒಂದು ಗಂಭೀರವಾದ ಹೆಜ್ಜೆ ಆಗಿದ್ದರೂ ಮಕ್ಕಳು ಅದನ್ನು ನೆನಸಿ ಹೆದರಬಾರದು ಅಥವಾ ತಳ್ಳಿಹಾಕಬಾರದು.

ಜೀವನ ಕಥೆ

ಯೇಸುವನ್ನು ಹಿಂಬಾಲಿಸಲು ನಾನು ಕೆಲವು ವಿಷಯಗಳನ್ನು ಬಿಡಬೇಕಾಯಿತು

ಫೇಲೀಕ್ಸ್‌ ಫಹಾರ್ಡೊ ಕ್ರೈಸ್ತನಾಗಲು ತೀರ್ಮಾನಿಸಿದಾಗ ಅವರಿಗೆ 16 ವರ್ಷ ಮಾತ್ರ. ಇದಾಗಿ 70 ವರ್ಷಗಳಾದರೂ ಯೇಸು ಎಲ್ಲಿಗೆ ನಡೆಸಿದರೂ ಅಲ್ಲಿಗೆ ಹೋಗಲು ಅವರಿಗೆ ವಿಷಾದಗಳಿಲ್ಲ.

2017​ರ ಕಾವಲಿನಬುರುಜುವಿನ ವಿಷಯಸೂಚಿ

2017​ರ ಕಾವಲಿನಬುರುಜುವಿನಲ್ಲಿ ಬಂದ ಬೇರೆ ಬೇರೆ ಲೇಖನಗಳನ್ನು ಕಂಡುಹಿಡಿಯಲು ಈ ಪಟ್ಟಿ ಸಹಾಯ ಮಾಡುತ್ತದೆ.