ಕಾವಲಿನಬುರುಜು - ಅಧ್ಯಯನ ಆವೃತ್ತಿ ಏಪ್ರಿಲ್ 2017

ಈ ಸಂಚಿಕೆಯಲ್ಲಿ 2017ರ ಮೇ 29-ಜುಲೈ 2ರ ವರೆಗಿನ ಅಧ್ಯಯನ ಲೇಖನಗಳಿವೆ.

“ನಿನ್ನ ಹರಕೆಯನ್ನು ಒಪ್ಪಿಸು”

ಪ್ರತಿಜ್ಞೆ ಅಂದರೇನು? ದೇವರಿಗೆ ಮಾತು ಕೊಡುವುದರ ಬಗ್ಗೆ ಬೈಬಲ್‌ ಏನನ್ನುತ್ತದೆ?

ದೇವರ ರಾಜ್ಯ ಬಂದಾಗ ಯಾವ ವಿಷಯಗಳು ಹೋಗುತ್ತವೆ?

‘ಲೋಕ ಗತಿಸಿಹೋಗುತ್ತಿದೆ’ ಎಂದು ಬೈಬಲ್‌ ಹೇಳುತ್ತದೆ. “ಲೋಕ” ಎಂದರೆ ಏನೆಲ್ಲಾ ಅದರಲ್ಲಿ ಸೇರಿದೆ?

ಜೀವನ ಕಥೆ

ಏನೇ ಆದರೂ ಕ್ರಿಸ್ತನ ಸೈನಿಕನಾಗಿಯೇ ಇರುವೆ

ಡಿಮಿಟ್ರಿಯಸ್‌ ಸಾರಸ್‌ ಸೈನ್ಯಕ್ಕೆ ಸೇರಲು ನಿರಾಕರಿಸಿದ್ದಕ್ಕಾಗಿ ಅವರನ್ನು ಜೈಲಿಗೆ ಹಾಕಲಾಯಿತು. ಅಲ್ಲಿ ಎಷ್ಟೇ ಕಷ್ಟ ಬಂದರೂ ದೇವರನ್ನು ಸ್ತುತಿಸುವುದನ್ನು ಮುಂದುವರಿಸಿದರು.

‘ಸರ್ವಲೋಕದ ನ್ಯಾಯಾಧಿಪತಿ’ ನ್ಯಾಯವನ್ನೇ ನಡಿಸುತ್ತಾನೆ

ದೇವರು ಅನ್ಯಾಯವನ್ನು ಮಾಡಲು ಸಾಧ್ಯವೇ ಇಲ್ಲ ಅಂತ ಏಕೆ ಹೇಳಬಹುದು? ಈ ವಿಷಯ ಇಂದು ಕ್ರೈಸ್ತರಿಗೆ ಮಹತ್ವದ್ದಾಗಿದೆ ಯಾಕೆ?

ನ್ಯಾಯದ ಬಗ್ಗೆ ಯೆಹೋವನಿಗಿರುವ ದೃಷ್ಟಿಕೋನ ನಿಮಗಿದೆಯಾ?

ನ್ಯಾಯದ ಬಗ್ಗೆ ಯೆಹೋವನಿಗಿರುವ ದೃಷ್ಟಿಕೋನ ನಮಗೂ ಇರಬೇಕಾದರೆ ನಮ್ಮಲ್ಲಿ ದೀನತೆ ಮತ್ತು ಕ್ಷಮಾಗುಣ ಇರಬೇಕು. ಯಾಕೆ?

ನಿಮ್ಮ ಸ್ವಇಚ್ಛೆಯ ಸೇವೆ ಯೆಹೋವನಿಗೆ ಸ್ತುತಿ ತರಲಿ!

ಸರ್ವಶಕ್ತ ದೇವರ ಉದ್ದೇಶವನ್ನು ನೆರವೇರಿಸುವುದರಲ್ಲಿ ಆತನ ಸೇವಕರಾದ ನಾವು ಮಾಡುವ ಕೆಲಸವನ್ನು, ಅದು ಎಷ್ಟೇ ಚಿಕ್ಕದ್ದಾಗಿರಲಿ ಆತನು ಮಾನ್ಯಮಾಡುತ್ತಾನೆ.