ಕಾವಲಿನಬುರುಜು - ಅಧ್ಯಯನ ಆವೃತ್ತಿ ಡಿಸೆಂಬರ್ 2016

2017⁠ರ ಜನವರಿ 30⁠ರಿಂದ ಫೆಬ್ರವರಿ 26⁠ರ ವರೆಗಿನ ಅಧ್ಯಯನ ಲೇಖನಗಳು ಈ ಸಂಚಿಕೆಯಲ್ಲಿವೆ.

ಜೀವನ ಕಥೆ

“ಎಲ್ಲ ರೀತಿಯ ಜನರಿಗೆ ಎಲ್ಲವೂ ಆದೆನು”

ಹದಿವಯಸ್ಸಿನಿಂದಲೇ ಡೆಂಟನ್‌ ಹಾಪ್‌ಕಿನ್ಸನ್‌ ದೇವರ ಸೇವೆಯಲ್ಲಿ ಅನೇಕ ನೇಮಕಗಳನ್ನು ಮಾಡಿದ್ದಾರೆ. ಯೆಹೋವ ದೇವರು ಎಲ್ಲ ರೀತಿಯ ಜನರನ್ನು ಇಷ್ಟಪಡುತ್ತಾನೆ ಎಂದು ಅರ್ಥಮಾಡಿಕೊಳ್ಳಲು ಇದು ಅವರಿಗೆ ಸಹಾಯ ಮಾಡಿದೆ.

ದೇವರ ಅಪಾತ್ರ ದಯೆಯಿಂದಾಗಿ ಬಿಡುಗಡೆ ಹೊಂದಿದ್ದೇವೆ

ಯೆಹೋವನು ನಿಮ್ಮನ್ನು ಪಾಪದಿಂದ ಹೇಗೆ ಬಿಡುಗಡೆ ಮಾಡುತ್ತಾನೆ ಎಂದು ತಿಳಿದುಕೊಳ್ಳುವುದರಿಂದ ಬಹಳ ಪ್ರಯೋಜನ ಪಡೆಯಬಲ್ಲಿರಿ.

ಪವಿತ್ರಾತ್ಮಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ನಿಮ್ಮ ಮನಸ್ಸಿದೆಯಾ?

ಯೆಹೋವನು ಮಾನವರಿಗಾಗಿ ಕೊಡಬೇಕೆಂದಿರುವ ಪ್ರತಿಫಲವನ್ನು ನಾವು ಪಡೆದುಕೊಳ್ಳಬೇಕಾದರೆ ಏನು ಮಾಡಬೇಕೆಂದು ರೋಮನ್ನರಿಗೆ 8⁠ನೇ ಅಧ್ಯಾಯ ತಿಳಿಸುತ್ತದೆ.

ನಿಮಗೆ ನೆನಪಿದೆಯೇ?

ಇತ್ತೀಚಿಗೆ ಮೂಡಿಬಂದ ಕಾವಲಿನಬುರುಜು ಪತ್ರಿಕೆಗಳನ್ನು ಓದಿದ್ದೀರಾ? ನಿಮಗೆ ಎಷ್ಟು ಪ್ರಶ್ನೆಗಳಿಗೆ ಉತ್ತರ ಗೊತ್ತು?

‘ಚಿಂತೆ ಮಾಡಬೇಡಿ, ಯೆಹೋವನಿದ್ದಾನೆ!’

ದೇವಸೇವಕರಿಗೂ ಕೆಲವೊಮ್ಮೆ ಚಿಂತೆ ಕಾಡುತ್ತದೆ. ಆಗ “ದೇವಶಾಂತಿ” ಪಡೆಯಲು ನಿಮಗೆ ಸಹಾಯವಾಗುವ ನಾಲ್ಕು ಅಂಶಗಳನ್ನು ಕೊಡಲಾಗಿದೆ.

ಯೆಹೋವನು ತನ್ನ ನಂಬಿಗಸ್ತ ಸೇವಕರಿಗೆ ಪ್ರತಿಫಲ ಕೊಡುತ್ತಾನೆ

ದೇವರು ನಮಗೆ ಪ್ರತಿಫಲ ಕೊಡುತ್ತಾನೆ ಎಂದು ನಂಬುವುದರಿಂದ ಸಿಗುವ ಪ್ರಯೋಜನವೇನು? ಹಿಂದಿನ ಕಾಲದಲ್ಲಿ ತನಗೆ ನಿಷ್ಠೆ ತೋರಿಸಿದವರಿಗೆ ಯೆಹೋವನು ಯಾವ ಪ್ರತಿಫಲ ಕೊಟ್ಟನು? ಈಗ ನಿಷ್ಠೆ ತೋರಿಸುವ ಜನರಿಗೆ ಯಾವ ಪ್ರತಿಫಲ ಕೊಡುತ್ತಾನೆ?

ಶಾಂತಗುಣ—ವಿವೇಕದ ಲಕ್ಷಣ

ಯಾರಾದರೂ ನಿಮ್ಮನ್ನು ಕೋಪದಿಂದ ಬಯ್ಯಿದಾಗ ನಿಮಗೆ ಕೋಪ ಬರಬಹುದು. ಆದರೂ ಕೋಪಮಾಡಿಕೊಳ್ಳಬಾರದು. ಇದು ಹೇಳುವಷ್ಟು ಸುಲಭವಲ್ಲ. ಶಾಂತಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಬೈಬಲ್‌ ನಮಗೆ ಹೇಳುತ್ತದೆ. ಈ ಗುಣವನ್ನು ಬೆಳೆಸಿಕೊಳ್ಳುವುದು ಹೇಗೆ?

ವಿಷಯಸೂಚಿ 2016ರ ಕಾವಲಿನಬುರುಜು

ಕಾವಲಿನಬುರುಜು ಪತ್ರಿಕೆಯ ಅಧ್ಯಯನ ಮತ್ತು ಸಾರ್ವಜನಿಕ ಆವೃತ್ತಿಗಳಲ್ಲಿ ಮೂಡಿಬಂದ ಲೇಖನಗಳನ್ನು ವಿಷಯಗಳಿಗೆ ಅನುಸಾರ ವಿಂಗಡಿಸಿ ಪಟ್ಟಿ ಮಾಡಲಾಗಿದೆ.