ಕಾವಲಿನಬುರುಜು - ಅಧ್ಯಯನ ಆವೃತ್ತಿ ಆಗಸ್ಟ್ 2019

ಈ ಸಂಚಿಕೆಯಲ್ಲಿ 2019 ಸೆಪ್ಟೆಂಬರ್‌ 30​ರಿಂದ ಅಕ್ಟೋಬರ್‌ 27​ರ ವರೆಗಿನ ಅಧ್ಯಯನ ಲೇಖನಗಳಿವೆ.

ನಮ್ಮ ಪ್ರಯತ್ನ ಬಿಡದಿರೋಣ!

ನಾವು ಯಾವತ್ತಿಗೂ ಪ್ರಯತ್ನ ಬಿಡಬಾರದು ಅನ್ನುವ ದೃಢತೀರ್ಮಾನ ಮಾಡಲು ನಿರೀಕ್ಷೆ ಹೇಗೆ ಸಹಾಯ ಮಾಡುತ್ತದೆ?

ಇನ್ನೂ ಹೆಚ್ಚು ಪ್ರೀತಿಸಿ

ಕಷ್ಟವಾದಾಗಲೂ ನಾವು ಇನ್ನೂ ಹೆಚ್ಚು ಪ್ರೀತಿ ಬೆಳೆಸಿಕೊಳ್ಳುವುದು ಹೇಗೆಂದು ಫಿಲಿಪ್ಪಿಯವರಿಗೆ ಬರೆದ ಪತ್ರದಿಂದ ಕಲಿಯಬಹುದು.

‘ನಿನಗೆ ಕಿವಿಗೊಡುವವರು’ ಸದಾಕಾಲ ಬದುಕುವರು

ನಮ್ಮ ಕುಟುಂಬದವರು ಯೆಹೋವನ ಬಗ್ಗೆ ಕಲಿಯಲು ನಾವು ಏನು ಮಾಡಬಹುದು?

ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಿ

ಅನೇಕರಿಗೆ ತಾವು ತುಂಬ ಇಷ್ಟಪಡುತ್ತಿದ್ದ ನೇಮಕಗಳನ್ನು ಬಿಟ್ಟು ಬರಲು ಕಷ್ಟ ಆಗುತ್ತದೆ. ಈ ಬದಲಾವಣೆಗೆ ಹೊಂದಿಕೊಳ್ಳಲು ಅವರಿಗೆ ಯಾವುದು ಸಹಾಯ ಮಾಡುತ್ತದೆ?

ನಂಬಿಕೆ—ನಮ್ಮನ್ನು ಬಲಪಡಿಸುವ ಗುಣ

ನಂಬಿಕೆಗೆ ಅಪಾರ ಶಕ್ತಿಯಿದೆ. ನಮಗೆ ನಂಬಿಕೆಯಿದ್ದರೆ ಬೆಟ್ಟದಂಥ ಸಮಸ್ಯೆಗಳನ್ನೂ ಎದುರಿಸಬಹುದು.

ಸ್ನಾನಿಕನಾದ ಯೋಹಾನ—ಆತನಿಂದ ನಾವು ಕಲಿಯುವ ಪಾಠ

ನಮಗೆ ನಿರುತ್ಸಾಹ ಆದಾಗ ನಾವು ಹೇಗೆ ದೇವರ ಸೇವೆಯಲ್ಲಿ ಸಂತೋಷ ಕಳಕೊಳ್ಳದೇ ಇರಬಹುದು?