ಎಚ್ಚರ! ನಂ. 3 2019 | ಬದುಕನ್ನೇ ಬದಲಾಯಿಸುವ ಪುಸ್ತಕ—ಅದು ಯಾವುದು?

ಹಲವಾರು ತಲೆಮಾರುಗಳಿಂದ ಬೈಬಲ್‌, ಜನರಿಗೆ ಸಂತೋಷದ ಜೀವನ ನಡೆಸಲು ಸಹಾಯ ಮಾಡಿದೆ. ಬೈಬಲಿನ ಪ್ರಾಯೋಗಿಕ ಸಲಹೆಗಳಿಂದ ನೀವು ಪ್ರಯೋಜನ ಪಡೆಯಬಹುದು.

ಆಧುನಿಕ ಜೀವನಕ್ಕೆ ಪ್ರಾಚೀನ ಪುಸ್ತಕ

ಕೆಲವು ಜನರು ಬೈಬಲನ್ನು ಓದಿ, ಅದರಲ್ಲಿರುವ ಸಲಹೆಗಳನ್ನು ಅನ್ವಯಿಸಿ ಹೇಗೆಲ್ಲಾ ಪ್ರಯೋಜನ ಪಡೆದಿದ್ದಾರೆ ಅಂತ ಗಮನಿಸಿ.

ಆರೋಗ್ಯ

ನಮ್ಮ ಆರೋಗ್ಯವನ್ನು ಚೆನ್ನಾಗಿ ಕಾಪಾಡಲು ಬೈಬಲಿನಲ್ಲಿರುವ ಸಲಹೆಗಳು ಸಹಾಯ ಮಾಡುತ್ತವೆ.

ಮನಃಶಾಂತಿ

ನಮ್ಮ ಭಾವನೆಗಳನ್ನು ಹತೋಟಿಯಲ್ಲಿಡಲು ಕಲಿತರೆ ತುಂಬ ಪ್ರಯೋಜನಗಳು ಸಿಗುತ್ತೆ.

ಕುಟುಂಬ ಮತ್ತು ಬಂಧುಮಿತ್ರರು

ನಮ್ಮ ಬಾಂಧವ್ಯ ಚೆನ್ನಾಗಿರಬೇಕೆಂದರೆ, ಇನ್ನೊಬ್ಬರಿಗೆ ಸಹಾಯ ಮಾಡುತ್ತಾ ಇರಬೇಕು.

ಹಣಕಾಸಿನ ಸಮಸ್ಯೆ

ಬೈಬಲಿನ ಸಲಹೆ ಹಣಕಾಸಿನ ಸಮಸ್ಯೆಗಳನ್ನು ಬಗೆಹರಿಸಲು ಹೇಗೆ ಸಹಾಯ ಮಾಡಬಹುದು?

ದೇವರೊಂದಿಗೆ ಸ್ನೇಹ

ಬೈಬಲಿನ ಸಲಹೆಗಳನ್ನು ಪಾಲಿಸಿ ದೇವರು ಇಷ್ಟಪಡುವ ರೀತಿಯಲ್ಲಿ ಜೀವಿಸಿದರೆ ನಾವು ವಿಷಯಗಳನ್ನು ದೇವರ ದೃಷ್ಟಿಯಿಂದ ನೋಡಲು ಆರಂಭಿಸುತ್ತೇವೆ. ಅದು ಹೇಗೆ ಅಂತ ತಿಳಿಯಿರಿ.

ಒಂದು ವಿಶಿಷ್ಟ ಪುಸ್ತಕ

ಬೈಬಲ್‌ ಅತಿ ಹೆಚ್ಚು ಭಾಷೆಗಳಲ್ಲಿ ಭಾಷಾಂತರವಾದ ಮತ್ತು ವಿತರಿಸಲಾದ ಪುಸ್ತಕ ಅಂತ ವರಿದಿಗಳು ತೋರಿಸುತ್ತೆ.

ಎಚ್ಚರ! ಪತ್ರಿಕೆಯ ಈ ಸಂಚಿಕೆಯಲ್ಲಿ: ಬದುಕನ್ನೇ ಬದಲಾಯಿಸುವ ಪುಸ್ತಕ—ಅದು ಯಾವುದು?

ಬೈಬಲಿನಲ್ಲಿ ಜೀವನ ನಡೆಸಲು ಬೇಕಾದ ಪ್ರಾಯೋಗಿಕ ಸಲಹೆಗಳು ಇದೆ.