ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಚ್ಚರ! ನಂ. 3 2018 | ಸಾವಿನ ನೋವಿನಲ್ಲಿರುವವರಿಗೆ ಸಹಾಯ

ಸಾವಿನ ನೋವಿನಿಂದ ಚೇತರಿಸಿಕೊಳ್ಳಲು ಸಹಾಯ ಎಲ್ಲಿ ಸಿಗುತ್ತದೆ?

ನಮ್ಮ ಪ್ರಿಯರು ಸತ್ತಾಗ ನಮಗೆ ಏನೆಲ್ಲಾ ಆಗಬಹುದು ಮತ್ತು ಆ ನೋವಿನಿಂದ ಚೇತರಿಸಿಕೊಳ್ಳಲು ಏನು ಮಾಡಬಹುದು ಎಂದು ಈ ಲೇಖನಗಳಲ್ಲಿ ಇದೆ.

 

ಸಾವು ತರುವ ನೋವು

ಬಾಳ ಸಂಗಾತಿಯ, ಸಂಬಂಧಿಕರೊಬ್ಬರ ಅಥವಾ ಆಪ್ತ ಸ್ನೇಹಿತ/ತೆಯ ಸಾವಿನಿಂದಾಗುವಷ್ಟು ಕಷ್ಟ, ನೋವು ಇನ್ನು ಯಾವುದರಿಂದಲೂ ಆಗುವುದಿಲ್ಲ. ಇದರ ಬಗ್ಗೆ ತಜ್ಞರು ಮತ್ತು ಪ್ರಿಯರನ್ನು ಕಳೆದುಕೊಂಡವರು ಏನು ಹೇಳುತ್ತಾರೆಂದು ನೋಡಿ.

ಪ್ರಿಯರ ಮರಣದಿಂದಾಗುವ ಪರಿಣಾಮ

ಆಪ್ತರನ್ನು ಕಳೆದುಕೊಂಡವರಿಗೆ ಆಮೇಲೆ ಯಾವ ಭಾವನಾತ್ಮಕ ತೊಂದರೆಗಳು ಮತ್ತು ಸಮಸ್ಯೆಗಳು ಬರಬಹುದು?

ಚೇತರಿಸಿಕೊಳ್ಳಲು ಹೆಜ್ಜೆಗಳು—ಈಗ ನೀವೇನು ಮಾಡಬಹುದು?

ಅನೇಕರು ಕೆಲವು ಹೆಜ್ಜೆಗಳನ್ನು ತೆಗೆದುಕೊಳ್ಳುವ ಮೂಲಕ ತಮ್ಮ ಪ್ರಿಯರ ಸಾವಿನ ನೋವಿನಿಂದ ಚೇತರಿಸಿಕೊಂಡಿದ್ದಾರೆ.

ದುಃಖದಲ್ಲಿರುವವರಿಗೆ ಅತ್ಯುತ್ತಮ ಸಹಾಯ

ಬೈಬಲ್‌ ದುಃಖದಲ್ಲಿರುವವರಿಗೆ ಅತ್ಯುತ್ತಮ ಸಹಾಯ ನೀಡಬಲ್ಲದು.

ಈ ಸಂಚಿಕೆಯಲ್ಲಿ: ಸಾವಿನ ನೋವಿನಲ್ಲಿರುವವರಿಗೆ ಸಹಾಯ

ಎಚ್ಚರ! ಪತ್ರಿಕೆಯ ಈ ಸಂಚಿಕೆಯು ಸಾವಿನ ನೋವಿನಲ್ಲಿರುವವರಿಗೆ ಸಾಂತ್ವನ ಮತ್ತು ಪ್ರಾಯೋಗಿಕ ಸಹಾಯ ನೀಡುತ್ತದೆ.