ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಷ್ಟಗಳಿಂದ ಹೊರಬರಲು ಸಹಾಯ ಪಡೆಯಿರಿ

ಕಷ್ಟಗಳಿಂದ ಹೊರಬರಲು ಸಹಾಯ ಪಡೆಯಿರಿ

ನಿಮ್ಮ ಆಪ್ತರನ್ನು ಮರಣದಲ್ಲಿ ಕಳಕೊಂಡಿದ್ದೀರಾ?

  • jw.orgಯಲ್ಲಿ ಇದನ್ನು ಹುಡುಕಿ - “ಸಾವಿನ ನೋವಿನಲ್ಲಿ ಇರುವವರಿಗೆ ಸಹಾಯ.”

ಹಣಕಾಸಿನ ಸಮಸ್ಯೆಯಿಂದ ಜೀವನ ಬೇಸತ್ತು ಹೋಗಿದೆಯಾ?

  • jw.orgಯಲ್ಲಿ ಇದನ್ನು ಹುಡುಕಿ - “ವಿವೇಚನೆಯಿಂದ ಹಣ ಬಳಸಿ.”

‘ನಾನು ಬದುಕಿ ಏನು ಪ್ರಯೋಜನ’ ಅಂತ ಅನಿಸಿದೆಯಾ?

  • jw.orgಯಲ್ಲಿ ಇದನ್ನು ಹುಡುಕಿ - “ನಾನ್ಯಾಕೆ ಬದುಕಿರಬೇಕು?” ಮತ್ತು “ಬರಡಾದ ಬದುಕಿಗೆ ಆಶಾಕಿರಣ.”

ಗಂಭೀರ ಕಾಯಿಲೆಯಿಂದ ನರಳುತ್ತಿದ್ದೀರಾ?

  • jw.orgಯಲ್ಲಿ ಇದನ್ನು ಹುಡುಕಿ - “ಗಂಭೀರ ಕಾಯಿಲೆಗೆ ತುತ್ತಾದಾಗ.”

ಕುಟುಂಬದಲ್ಲಿರೋ ಎಲ್ಲರೂ ಸಂತೋಷದಿಂದ ಜೀವಿಸಲು ಬೇಕಾದ ಸಲಹೆ ಬೈಬಲಿನಲ್ಲಿ ಇದೆ. ಈ ಸಲಹೆಗಳು ನಾವು ಚೆನ್ನಾಗಿ ಯೋಚನೆ ಮಾಡಿ ಒಳ್ಳೇ ನಿರ್ಣಯಗಳನ್ನು ಮಾಡಲು ಸಹಾಯ ಮಾಡುತ್ತೆ.—ಜ್ಞಾನೋಕ್ತಿ 1:1-4.

ಬೈಬಲನ್ನು ನೀವೇ ಪರೀಕ್ಷಿಸಿ ನೋಡಬಹುದು. ಬೈಬಲನ್ನು ಯಾಕೆ ಅಧ್ಯಯನ ಮಾಡ ಬೇಕು? ಅನ್ನೋ ವಿಡಿಯೋ ನೋಡಿ.