ಹೆಚ್ಚನ್ನು ತಿಳಿಯೋಕೆ ಬಯಸ್ತೀರಾ?
ಒಬ್ಬ ವಿವೇಕಿ ಹೀಗೆ ಹೇಳಿದ: “ವಿವೇಕ ತುಂಬಾ ಮುಖ್ಯ, ಹಾಗಾಗಿ ಅದನ್ನ ಪಡ್ಕೊ. ನೀನು ಏನೇ ಸಂಪಾದಿಸಿದ್ರೂ ವಿವೇಚನೆಯನ್ನ ಸಂಪಾದಿಸೋಕೆ ಮರಿಲೇಬೇಡ.” (ಜ್ಞಾನೋಕ್ತಿ 4:7) ನಾವು ಜೀವನದಲ್ಲಿ ಖುಷಿಯಾಗಿ ಇರೋಕೆ ಬೇಕಾದ ವಿವೇಕ ಕೊಟ್ಟು ಸರಿಯಾದ ತೀರ್ಮಾನಗಳನ್ನು ಮಾಡೋಕೆ ನಮ್ಮ ಸೃಷ್ಟಿಕರ್ತ ದೇವರು ಸಹಾಯ ಮಾಡ್ತಾರೆ.
ನಾವು ವಿವೇಕಿಗಳಾಗೋಕೆ ಏನೆಲ್ಲಾ ಮಾಡ್ಬೇಕು ಅಂತ ಬೈಬಲಿಂದ ಕಲಿಯೋಕೆ ಇಷ್ಟಪಡೋದಾದ್ರೆ jw.org ನೋಡಿ. ಅಲ್ಲಿರೋ ಕೆಲವು ವಿಷಯಗಳು . . .
ಬೈಬಲ್
ವಿಡಿಯೋಗಳು
ಆ್ಯನಿಮೇಶನ್
ಸಂದರ್ಶನಗಳು
ಲೇಖನಗಳು
ಇದಕ್ಕೆ ಹಣ ಕೊಡಬೇಕಾಗಿಲ್ಲ. ದೊಡ್ಡವರು ಚಿಕ್ಕವರು ಎಲ್ರೂ ಇದ್ರಿಂದ ಪ್ರಯೋಜನ ಪಡಿಬಹುದು.