ಎಚ್ಚರ! ನಂ. 1 2020 | ಒತ್ತಡದಿಂದ ಹೊರಗೆ ಬನ್ನಿ

ಇಂದು ಒತ್ತಡ ಜಾಸ್ತಿ ಆಗುತ್ತಾ ಇದೆ. ಆದರೂ ಅದರಿಂದ ನೀವು ಹೊರಗೆ ಬರಬಹುದು.

ಒತ್ತಡ ನಿಮ್ಮನ್ನು ಕಿತ್ತು ತಿನ್ನುತ್ತಿದೆಯಾ?

ಒತ್ತಡಕ್ಕೆ ಯಾವ ಪರಿಹಾರ ಇಲ್ಲ ಅಂತೇನಿಲ್ಲ, ನೀವು ಅದನ್ನು ನಿಭಾಯಿಸಬಹುದು.

ಒತ್ತಡಕ್ಕೆ ಕಾರಣಗಳು

ಒತ್ತಡಕ್ಕೆ ಕೆಲವು ಕಾರಣಗಳನ್ನು ನೋಡಿ ಮತ್ತು ಅವುಗಳಲ್ಲಿ ಯಾವುದರಿಂದ ನಿಮಗೆ ಒತ್ತಡ ಬರುತ್ತಿದೆ ಅಂತ ತಿಳುಕೊಳ್ಳಿ.

ಒತ್ತಡ ಅಂದರೇನು?

ಒತ್ತಡ ಎಲ್ಲರಿಗೂ ಇರುತ್ತೆ. ಆದರೆ ವಿಪರೀತ ಒತ್ತಡದಿಂದ ಏನೆಲ್ಲಾ ಹಾನಿ ಆಗುತ್ತೆ ನೋಡಿ.

ಒತ್ತಡದಿಂದ ಹೊರ ಬರುವ ದಾರಿ

ಒತ್ತಡನಾ ನಿಭಾಯಿಸಲು ಮತ್ತು ಅದನ್ನು ಕಡಿಮೆ ಮಾಡಲು ಸಹಾಯ ಮಾಡುವ ಕೆಲವು ಸಲಹೆಗಳನ್ನು ನೋಡಿ.

ಒತ್ತಡಕ್ಕೆ ಶಾಶ್ವತ ಪರಿಹಾರ

ಮನುಷ್ಯರಾದ ನಮಗೆ ಎಲ್ಲಾ ರೀತಿಯ ಒತ್ತಡಗಳನ್ನು ತೆಗೆದು ಹಾಕಲು ಆಗಲ್ಲ ನಿಜ. ಆದರೆ ನಮ್ಮನ್ನು ಸೃಷ್ಟಿಸಿದ ದೇವರಿಂದ ಇದು ಸಾಧ್ಯ.

ಶಾಂತಿಗುಣ ದೇಹಕ್ಕೆ ಜೀವಾಧಾರ

ಜ್ಞಾನೋಕ್ತಿ 14:30 ರಲ್ಲಿ ಇರುವ ಈ ಸಲಹೆ ಇವತ್ತಿಗೂ ಸೂಕ್ತ.