ಎಚ್ಚರ! ನಂ. 1 2019 | ಸಂಪೂರ್ಣ ಸುರಕ್ಷತೆ ಸಾಧ್ಯನಾ?

ನಮ್ಮ ಸುರಕ್ಷತೆಗೆ ಎದುರಾಗಿರುವ ಕೆಲವು ಸಮಸ್ಯೆಗಳು ಯಾವುವು ಮತ್ತು ಈ ಲೋಕವನ್ನು ಸಂಪೂರ್ಣವಾಗಿ ಸುರಕ್ಷಿತ ಸ್ಥಳವಾಗಿ ಮಾಡುವುದು ಹೇಗೆ? ಎಂದು ನೋಡೋಣ.

ಸುರಕ್ಷತೆಗೆ ಎದುರಾಗಿರುವ ಸಮಸ್ಯೆಗಳು

ನಮ್ಮ ಸುರಕ್ಷತೆಗೆ ಹಿಂದೆಂದಿಗಿಂತಲೂ ಈಗ ಹೆಚ್ಚು ಸಮಸ್ಯೆಗಳು ಎದುರಾಗುತ್ತಿವೆ. ಇದಕ್ಕೇನಾದರೂ ಪರಿಹಾರವಿದೆಯಾ?

ಸಮಸ್ಯೆಗಳ ಮೂಲವನ್ನು ಕಂಡುಹಿಡಿಯುವುದು

ಮಾನವರಿಗೆ ಎದುರಾಗುತ್ತಿರುವ ಅನೇಕ ಸಮಸ್ಯೆಗಳಿಗೆ ಅವನು ಅಪರಿಪೂರ್ಣನಾಗಿರುವುದೇ ಕಾರಣ. ಹಾಗಾದರೆ ನಮಗೆ ಸಹಾಯ ಯಾರಿಂದ ಸಿಗುತ್ತದೆ?

ನೈತಿಕ ಶಿಕ್ಷಣ

ನಿಜ ಶಾಂತಿ-ಐಕ್ಯತೆ ಕಾಪಾಡಲು ಉನ್ನತ ನೈತಿಕ ಮಟ್ಟಗಳು ಅಗತ್ಯ.

ರಿಕಾರ್ಡೊ ಮತ್ತು ಆ್ಯಂಡ್ರೆಸ್‌

ತಮ್ಮ ಸುತ್ತಮುತ್ತಲಿನ ಜನರ ಶಾಂತಿ, ನೆಮ್ಮದಿಯನ್ನು ಹಾಳುಮಾಡುತ್ತಿದ್ದ ರಿಕಾರ್ಡೊ ಮತ್ತು ಆ್ಯಂಡ್ರೆಸ್‌ರು ಈಗ ಶಾಂತಿ ಕಾಪಾಡಲು ನೆರವಾಗುತ್ತಿದ್ದಾರೆ. ಬೈಬಲ್‌ ಅವರನ್ನು ಹೇಗೆ ಬದಲಾಯಿಸಿತೆಂದು ಕಲಿಯಿರಿ.

“ನಿತ್ಯ ಸಮಾಧಾನವಿರುವದು”

ದೇವರ ರಾಜ್ಯ ಅಂದರೇನು?

ದೇವರ ಸರಕಾರದಿಂದ ‘ಸಮಾಧಾನ’ ಸಾಧ್ಯ

ದೇವರ ರಾಜ್ಯವು ವಿಶ್ವವ್ಯಾಪಕವಾಗಿ ಶಾಂತಿ ಮತ್ತು ಐಕ್ಯತೆಯನ್ನು ತರುತ್ತದೆ.

ನೀವು ಎಂದಾದರೂ ಯೋಚಿಸಿದ್ದೀರೋ?

ಬೈಬಲಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ನೀವು ಹೇಗೆ ಉತ್ತರ ಪಡೆಯಬಹುದು?