ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಚ್ಚರ! ನಂ. 1 2018 | ಸಂತೋಷದ ಜೀವನಮಾರ್ಗ

ನಾವು ಹೇಗೆ ಸಂತೋಷವಾಗಿರಬಹುದು?

ಬೈಬಲ್‌ ಹೀಗನ್ನುತ್ತದೆ: “ಸದಾಚಾರಿಗಳಾಗಿ ನಡೆಯುವವರು ಧನ್ಯರು” ಅಥವಾ ಸಂತೋಷಿತರು.—ಕೀರ್ತನೆ 119:1.

ನಮ್ಮ ಸಂತೋಷ ಹೆಚ್ಚಿಸುವ ಕೆಲವೊಂದು ತತ್ವಗಳನ್ನು ಈ ಏಳು ಲೇಖನಗಳು ಚರ್ಚಿಸುತ್ತವೆ. ಇವು ತುಂಬ ಕಾಲದಿಂದ ಪರಿಣಾಮಕಾರಿ ಎಂದು ರುಜುವಾದ ಮತ್ತು ವಿಶ್ವಾಸಾರ್ಹವಾದ ತತ್ವಗಳಾಗಿವೆ.

 

ಇಲ್ಲಿದೆ ನೋಡಿ

ಜೀವನದಲ್ಲಿ ತುಂಬ ಸಂತೋಷವಾಗಿದ್ದೀರಿ ಅಂತ ನಿಮಗನಿಸುತ್ತದಾ? ಹಾಗಿದ್ದರೆ ನಿಮ್ಮ ಸಂತೋಷಕ್ಕೆ ಕಾರಣವೇನು?

ಸಂತೃಪ್ತಿ ಮತ್ತು ಉದಾರಭಾವ

ಆಸ್ತಿಪಾಸ್ತಿ, ಐಶ್ವರ್ಯವಿದ್ದರೆ ಸಂತೋಷ, ಯಶಸ್ಸು ಸಿಕ್ಕಿದೆ ಎಂದರ್ಥ ಅಂತ ಅನೇಕರು ಭಾವಿಸುತ್ತಾರೆ. ಆದರೆ ಹಣಸೊತ್ತುಗಳಿದ್ದರೆ ಶಾಶ್ವತ ಸಂತೋಷ ಸಿಗುತ್ತದಾ? ಪುರಾವೆ ಏನು ತೋರಿಸುತ್ತದೆ?

ಆರೋಗ್ಯ ಮತ್ತು ಚೇತರಿಸಿಕೊಳ್ಳುವ ಶಕ್ತಿ

ಒಬ್ಬನ ಆರೋಗ್ಯ ಕೆಟ್ಟುಹೋದರೆ ಅದರರ್ಥ ಅವನೆಂದೂ ಸಂತೋಷವಾಗಿರಲು ಸಾಧ್ಯವಿಲ್ಲ ಎಂದಾ?

ಪ್ರೀತಿ

ಪ್ರೀತಿ ತೋರಿಸುವುದು ಮತ್ತು ಇತರರ ಪ್ರೀತಿ ಪಡೆದುಕೊಳ್ಳುವುದು ಸಂತೋಷವಾಗಿ ಇರುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

ಕ್ಷಮೆ

ಕೋಪ ಮತ್ತು ಅಸಮಾಧಾನದಿಂದ ತುಂಬಿರುವ ಜೀವನದಲ್ಲಿ ಸಂತೋಷವೂ ಇರುವುದಿಲ್ಲ, ಆರೋಗ್ಯವೂ ಇರುವುದಿಲ್ಲ.

ಜೀವನಕ್ಕೆ ಉದ್ದೇಶ

ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ತೃಪ್ತಿಕರ ಉತ್ತರಗಳನ್ನು ಕಂಡುಕೊಳ್ಳುವುದು ಸಂತೋಷದ ಒಂದು ಪ್ರಮುಖ ಭಾಗ ಆಗಿದೆ.

ನಿರೀಕ್ಷೆ

ತಮ್ಮ ಮತ್ತು ತಮ್ಮ ಆತ್ಮೀಯರ ಭವಿಷ್ಯ ಹೇಗಿರುತ್ತದೆಂದು ಹೇಳಲಿಕ್ಕಾಗದಿರುವಾಗ ಅನೇಕರಿಗೆ ಸಂತೋಷವಾಗಿರಲು ಕಷ್ಟವೆನಿಸುತ್ತದೆ.

ಹೆಚ್ಚನ್ನು ತಿಳಿದುಕೊಳ್ಳಿ

ಒಬ್ಬ ವ್ಯಕ್ತಿಯ ಸಂತೋಷಕ್ಕೆ ಅಥವಾ ಅಸಂತೋಷಕ್ಕೆ ಹಲವಾರು ವಿಷಯಗಳು ಕಾರಣವಾಗಬಲ್ಲವು. ನಿಮ್ಮ ಬದುಕಿನ ಮುಖ್ಯವಾದ ಕ್ಷೇತ್ರಗಳಲ್ಲಿ ನಿಮಗಿರುವ ಚಿಂತೆಗಳನ್ನು ನಿಭಾಯಿಸಲು ನೆರವಾಗುವ ಒಂದು ಉಚಿತ ಮಾಹಿತಿ ಮೂಲದ ಬಗ್ಗೆ ತಿಳಿದುಕೊಳ್ಳಿ.