ಯಾಕೋಬ—ಶಾಂತಿಯನ್ನು ಪ್ರೀತಿಸಿದ ವ್ಯಕ್ತಿ
ಯಾಕೋಬ ಬೇರೆಯವರ ಜೊತೆ ಶಾಂತಿಯಿಂದ ನಡೆದುಕೊಳ್ಳೋಕೆ ಏನೆಲ್ಲಾ ಮಾಡಿದ ಅಂತ ತಿಳಿದುಕೊಳ್ಳಿ. ಆದಿಕಾಂಡ 26:12-24; 27:41–28:5; 29:16-29; 31:36-55; 32:13-20; 33:1-11 ಮೇಲೆ ಆಧಾರಿತ.
ನಿಮಗೆ ಇವೂ ಇಷ್ಟ ಆಗಬಹುದು
ಬೈಬಲ್ ನಮಗೆ ಕಲಿಸುವ ಪಾಠಗಳು
ಯಾಕೋಬನಿಗೆ ಬಾಧ್ಯತೆ ಸಿಕ್ಕಿತು
ಇಸಾಕ ಮತ್ತು ರೆಬೆಕ್ಕರಿಗೆ ಏಸಾವ ಮತ್ತು ಯಾಕೋಬ ಎಂಬ ಇಬ್ಬರು ಗಂಡುಮಕ್ಕಳಿದ್ದರು. ಏಸಾವ ಮೊದಲನೇ ಮಗನಾಗಿದ್ದರಿಂದ ಅವನಿಗೆ ಬಾಧ್ಯತೆ ಸಿಗಲಿತ್ತು. ಆದರೆ ಅವನು ಒಂದು ಹೊತ್ತಿನ ಊಟಕ್ಕಾಗಿ ಯಾಕೆ ಕೊಟ್ಟುಬಿಟ್ಟ?
ಬೈಬಲ್ ನಮಗೆ ಕಲಿಸುವ ಪಾಠಗಳು
ಯಾಕೋಬ ಮತ್ತು ಏಸಾವ ಒಂದಾದರು
ಯಾಕೋಬ ದೇವದೂತನಿಂದ ಆಶೀರ್ವಾದ ಪಡೆದಿದ್ದು ಯಾಕೆ? ಯಾಕೋಬ ಏಸಾವನೊಂದಿಗೆ ಹೇಗೆ ಸಮಾಧಾನ ಮಾಡಿಕೊಂಡ?