2025ರ “ಶುದ್ಧ ಆರಾಧನೆ” ಅಧಿವೇಶನ ಕಾರ್ಯಕ್ರಮ
ಶುಕ್ರವಾರ
ಶುಕ್ರವಾರದ ಕಾರ್ಯಕ್ರಮ ಮತ್ತಾಯ 4:10ರ ಮೇಲೆ ಆಧರಿಸಿದೆ—“ನಿನ್ನ ದೇವರಾಗಿರೋ ಯೆಹೋವನನ್ನೇ ಆರಾಧಿಸಬೇಕು.”
ಶನಿವಾರ
ಶನಿವಾರದ ಕಾರ್ಯಕ್ರಮ ಯೋಹಾನ 2:17ರ ಮೇಲೆ ಆಧರಿಸಿದೆ—“ನಿನ್ನ ಆಲಯದ ಕಡೆಗಿರೋ ಹುರುಪು ನನ್ನೊಳಗೆ ಹೊತ್ತಿ ಉರಿತಿದೆ”
ಭಾನುವಾರ
ಭಾನುವಾರದ ಕಾರ್ಯಕ್ರಮ ಯೋಹಾನ 4:23ರ ಮೇಲೆ ಆಧರಿಸಿದೆ—“ತಂದೆಯನ್ನ ಪವಿತ್ರಶಕ್ತಿಯಿಂದ, ಸತ್ಯದಿಂದ ಸರಿಯಾಗಿ ಆರಾಧಿಸಿ.”
ನಿಮ್ಮ ಮಾಹಿತಿಗಾಗಿ
ಅಧಿವೇಶನಕ್ಕೆ ಬರುವವ್ರಿಗೆ ಸಹಾಯವಾಗೋ ಮಾಹಿತಿ.
ನಿಮಗೆ ಇವೂ ಇಷ್ಟ ಆಗಬಹುದು
ನಮ್ಮ ಬಗ್ಗೆ
2025ರ “ಶುದ್ಧ ಆರಾಧನೆ” ಅಧಿವೇಶನಕ್ಕೆ ಹಾಜರಾಗಿ
ಯೆಹೋವನ ಸಾಕ್ಷಿಗಳ ಮೂರು ದಿನದ ಅಧಿವೇಶನಕ್ಕೆ ಹಾಜರಾಗಲು ನಾವು ನಿಮ್ಮನ್ನ ಆಮಂತ್ರಿಸುತ್ತೇವೆ.
ಅಧಿವೇಶನಗಳು
ನಿಮಗೆ ಸ್ವಾಗತ: “ಶುದ್ಧ ಆರಾಧನೆ” 2025ರ ಯೆಹೋವನ ಸಾಕ್ಷಿಗಳ ಅಧಿವೇಶನ
ಶುದ್ಧ ಆರಾಧನೆ ಬಗ್ಗೆ ಯೇಸು ಏನು ಕಲಿಸಿದನು?
ಅಧಿವೇಶನಗಳು
ಬೈಬಲ್ ಡ್ರಾಮಾ ಟ್ರೈಲರ್: ಯೇಸುವಿನ ಜೀವನಕಥೆ: ಸಂಚಿಕೆ 2 ಮತ್ತು 3
ಒಂದುಕಡೆ, ಯೇಸು ಶಿಷ್ಯರನ್ನ ಕೂಡಿಸೋಕೆ ಶುರುಮಾಡ್ತಾನೆ, ಇನ್ನೊಂದು ಕಡೆ ಆತನು ಸೇವೆ ಮಾಡುವಾಗ ವಿರೋಧ ಎದುರಿಸ್ತಾನೆ.

