ಮಾಹಿತಿ ಇರುವಲ್ಲಿ ಹೋಗಲು

ನಿಮ್ಮನ್ನು ಭೇಟಿ ಮಾಡಬೇಕೆ—ವಿನಂತಿಸಿ

ಬೈಬಲ್‌ ಬಗ್ಗೆ ಅಥವಾ ಯೆಹೋವನ ಸಾಕ್ಷಿಗಳ ಬಗ್ಗೆ ತಿಳಿಯಲು ಇಷ್ಟಪಡ್ತೀರಾ? ಹಾಗಾದ್ರೆ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬರು ನಿಮ್ಮನ್ನು ಸಂಪರ್ಕಿಸಲು ಕೆಳಗಿನ ಅರ್ಜಿ ತುಂಬಿಸಿ. ನಿಮ್ಮ ಹತ್ತಿರದ ಒಬ್ಬ ಯೆಹೋವನ ಸಾಕ್ಷಿ ನಿಮ್ಮನ್ನು ಭೇಟಿ ಮಾಡ್ತಾರೆ.

ನೀವು ಕೊಟ್ಟ ವೈಯಕ್ತಿಕ ಮಾಹಿತಿಯನ್ನು ನಿಮ್ಮನ್ನು ಸಂಪರ್ಕಿಸುವ ಉದ್ದೇಶಕ್ಕಾಗಿ ಮಾತ್ರ ಬಳಸಲಾಗುತ್ತೆ. ಇದು ವೈಯಕ್ತಿಕ ಮಾಹಿತಿ ಬಳಕೆಯ ನಮ್ಮ ಗ್ಲೋಬಲ್‌ ಪಾಲಿಸಿಗೆ ಹೊಂದಿಕೆಯಲ್ಲಿದೆ.

ಕೊರೋನ ವೈರಸ್ (ಕೋವಿಡ್-19) ಮುನ್ನೆಚ್ಚರಿಕೆ: ಹಲವಾರು ಕಡೆಗಳಲ್ಲಿ ನಮ್ಮ ಪ್ರತಿನಿಧಿಗಳು ನಿಮ್ಮನ್ನು ಖುದ್ದಾಗಿ ಭೇಟಿಮಾಡುವುದನ್ನು ಮತ್ತು ನಮ್ಮ ಸಾರ್ವಜನಿಕ ಕೂಟಗಳನ್ನು ನಿಲ್ಲಿಸಲಾಗಿದೆ. ಹಾಗಾಗಿ ಈ ಫಾರ್ಮನ್ನು ಭರ್ತಿಮಾಡುವಾಗ ನಿಮ್ಮ ಫೋನ್ ನಂಬರನ್ನು ದಯವಿಟ್ಚು ನಮೂದಿಸಿ. ಯೆಹೋವನ ಸಾಕ್ಷಿಯೊಬ್ಬರು ನಿಮ್ಮನ್ನು ಸಂಪರ್ಕಿಸುವರು.