ವಾಚ್‌ ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿ ಆಫ್‌ ಪೆನ್ಸಿಲ್ವೇನಿಯದ 130ನೇ ವಾರ್ಷಿಕ ಕೂಟಕ್ಕಾಗಿ ಹತ್ತು ಹಲವು ದೇಶಗಳಿಂದ ಜನರು ಬಂದಿದ್ದರು. ಈ ಐತಿಹಾಸಕ ಕಾರ್ಯಕ್ರಮದ ಮುಖ್ಯಾಂಶಗಳನ್ನು ನೋಡಿ. ಈ ವಾರ್ಷಿಕ ಕೂಟದ ಸಂಪೂರ್ಣ ಕಾರ್ಯಕ್ರಮವನ್ನು ನೀವು JW ಬ್ರಾಡ್‌ಕಾಸ್ಟಿಂಗ್‌ನಲ್ಲಿ ನೋಡಬಹುದು.