ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

2013ರ ವಾರ್ಷಿಕ ಕೂಟದ ಮುಖ್ಯಾಂಶಗಳು

2013ರ ವಾರ್ಷಿಕ ಕೂಟದ ಮುಖ್ಯಾಂಶಗಳು

ವಾಚ್‌ ಟವರ್‌ ಬೈಬಲ್‌ ಆ್ಯಂಡ್ ಟ್ರ್ಯಾಕ್ಟ್‌ ಸೊಸೈಟಿ ಆಫ್‌ ಪೆನ್ಸಿಲ್ವೇನಿಯದ 129ನೇ ವಾರ್ಷಿಕ ಕೂಟ ನಡೆಯಿತು. ಈ ಸಮಾರಂಭವನ್ನು ವಿಡಿಯೋ ಸಂಪರ್ಕದ ಮೂಲಕ ಜಗತ್ತಿನೆಲ್ಲೆಡೆ ಸುಮಾರು 14 ಲಕ್ಷ ಜನರು ವೀಕ್ಷಿಸಿದರು. ಹೊಸ ಇತಿಹಾಸ ಬರೆದ ಈ ಕಾರ್ಯಕ್ರಮದ ಮುಖ್ಯಾಂಶಗಳನ್ನು ನೋಡಿ.