ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ವಿಶೇಷ ಸಮಾರಂಭಗಳು

ವಿಶೇಷ ಸಮಾರಂಭಗಳು

ಯೆಹೋವನ ಸಾಕ್ಷಿಗಳನ್ನು ಸ್ವಾಗತಿಸಿದ ಅಟ್ಲಾ೦ಟ ನಗರ

2014⁠ರ ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ನಡೆದ ಮೂರು ಅಧಿವೇಶನಗಳಿಗೆ 28ಕ್ಕೂ ಹೆಚ್ಚು ದೇಶಗಳಿಂದ ಯೆಹೋವನ ಸಾಕ್ಷಿಗಳು ಬಂದಿದ್ದರು. ಇವರನ್ನು ಸಿಟಿ ಕೌಸಿಲ್‍ನ ಅಧಿಕಾರಿಗಳು ಹೊಗಳಿ ಸ್ವಾಗತಿಸಿದರು.

ವಿಶೇಷ ಸಮಾರಂಭಗಳು

ಯೆಹೋವನ ಸಾಕ್ಷಿಗಳನ್ನು ಸ್ವಾಗತಿಸಿದ ಅಟ್ಲಾ೦ಟ ನಗರ

2014⁠ರ ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ನಡೆದ ಮೂರು ಅಧಿವೇಶನಗಳಿಗೆ 28ಕ್ಕೂ ಹೆಚ್ಚು ದೇಶಗಳಿಂದ ಯೆಹೋವನ ಸಾಕ್ಷಿಗಳು ಬಂದಿದ್ದರು. ಇವರನ್ನು ಸಿಟಿ ಕೌಸಿಲ್‍ನ ಅಧಿಕಾರಿಗಳು ಹೊಗಳಿ ಸ್ವಾಗತಿಸಿದರು.

137ನೇ ಗಿಲ್ಯಡ್ಶಾಲೆಯ ಪದವಿಪ್ರದಾನ ಸಮಾರಂಭ

ಹಾಜರಾದರವರೆಲ್ಲರಿಗೂ ದೀನತೆಯಿಂದಿರುವಂತೆ ಮತ್ತು ಯೆಹೋವನ ಆಲೋಚನೆಗಳನ್ನು ತಮ್ಮ ಹೃದಯದಾಳದಲ್ಲಿ ನಾಟಿಸುತ್ತಾ ಮುಂದುವರೆಯುವಂತೆ ಪ್ರೋತ್ಸಾಹಿಸಲಾಯಿತು.

ವಾರ್ಷಿಕ ಕೂಟದ ಮುಖ್ಯಾಂಶಗಳು—ಅಕ್ಟೋಬರ್‌ 2014

ವಾಚ್‌ ಟವರ್‌ ಬೈಬಲ್‌ ಆ್ಯಂಡ್ ಟ್ರ್ಯಾಕ್ಟ್‌ ಸೊಸೈಟಿ ಆಫ್‌ ಪೆನ್ಸಿಲ್ವೇನಿಯದ 130ನೇ ವಾರ್ಷಿಕ ಕೂಟಕ್ಕೆ ಸಾವಿರಾರು ಮಂದಿ ಹಾಜರಾಗಿದ್ದರು. ದೇವರ ರಾಜ್ಯದ ಶತಮಾನೋತ್ಸವದ ಈ ಕಾರ್ಯಕ್ರವನ್ನು ನೋಡಿ ಆನಂದಿಸಿ.

137ನೇ ಗಿಲ್ಯಡ್ಪದವಿಪ್ರದಾನ ಸಮಾರಂಭದ ಮುಖ್ಯಾಂಶಗಳು

1943ರಿಂದ ಗಿಲ್ಯಡ್ ಶಾಲೆಯು ದೇವರ ಬಗ್ಗೆ ನಿಷ್ಕೃಷ್ಟ ಜ್ಞಾನವನ್ನು ಪಡೆಯಲು ಬಯಸುವವರಿಗೆ ತರಬೇತಿ ನೀಡುತ್ತಿದೆ. ಗಿಲ್ಯಡ್ ಪದವಿಪ್ರದಾನ ಸಮಾರಂಭದ ಮುಖ್ಯಾಂಶಗಳನ್ನು ನೋಡಿ.

ರಷ್ಯಾ ಮತ್ತು ಯುಕ್ರೇನಿನ ಯೆಹೋವನ ಸಾಕ್ಷಿಗಳಿಗೆ ಆಡಳಿತ ಮಂಡಲಿಯಿಂದ ಸಿಕ್ಕಿದ ಉತ್ತೇಜನ

ರಾಜಕೀಯ ಒತ್ತಡವನ್ನು ಎದುರಿಸುತ್ತಿರುವ ರಷ್ಯಾ ಮತ್ತು ಯುಕ್ರೇನಿನ ಯೆಹೋವನ ಸಾಕ್ಷಿಗಳನ್ನು ಉತ್ತೇಜಿಸಲು ಆಡಳಿತ ಮಂಡಲಿಯ ಸದಸ್ಯರು ಆ ದೇಶಗಳಿಗೆ ಭೇಟಿ ನೀಡಿದರು.

136ನೇ ಸ್ಕೂಲ್‌ ಆಫ್‌ ಗಿಲ್ಯಡ್ ಕ್ಲಾಸ್‍ನ ಪದವಿ ಪ್ರಧಾನ ಕಾರ್ಯಕ್ರಮ

ಯೇಸುವಿನಂಥ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ಗಿಲ್ಯಡ್ ಶಾಲೆಯ ಶಿಕ್ಷಕರು ಮತ್ತು ಭಾಷಣಕಾರರು ವಿದ್ಯಾರ್ಥಿಗಳನ್ನು ಉತ್ತೇಜಿಸಿದರು. ಹಾಜರಾದವರು, ಕ್ಷೇತ್ರ ಸೇವೆಯಲ್ಲಿ ಆದಂಥ ಅನುಭವಗಳ ಕುರಿತು ನಡೆಸಲಾದ ಸಂದರ್ಶನಗಳನ್ನು ಮತ್ತು ಪುನರಭಿನಯಗಳನ್ನು ನೋಡಿ ಆನಂದಿಸಿದರು.

136ನೇ ಗಿಲ್ಯಡ್ ಪದವಿ ಪ್ರಧಾನ ಸಮಾರಂಭದ ಮುಖ್ಯಾಂಶಗಳು

ಪದವಿ ಪ್ರಧಾನ ಸಮಾರಂಭದಲ್ಲಿ ಆಧ್ಯಾತ್ಮಿಕ ಭಾಷಣಗಳು, ಪದವೀಧರರಾದ ವಿದ್ಯಾರ್ಥಿಗಳ ಸಂದರ್ಶನಗಳು ಮತ್ತು ಕ್ಷೇತ್ರ ಸೇವೆಯಲ್ಲಿ ಪಡೆದ ಅನುಭವಗಳ ಪುನರಭಿನಯಗಳಿವೆ.

ಅಂತರವನ್ನು ಅಳಿಸಿ ಹಾಕಿದ ನೇರಪ್ರಸಾರ

31 ದೇಶಗಳಿಂದ 14 ಲಕ್ಷಕ್ಕಿಂತಲೂ ಹೆಚ್ಚಿನ ಜನರು ಈ ವಿಶೇಷ ಕಾರ್ಯಕ್ರಮಕ್ಕೆ ಸೇರಿಬಂದಿದ್ದಕ್ಕೆ ಕಾರಣವೇನು?

135ನೇ ಗಿಲ್ಯಡ್ ಶಾಲೆಯ ಪದವಿ ಪ್ರದಾನ ಸಮಾರಂಭ

ಸೆಪ್ಟೆಂಬರ್‌ 14, 2013⁠ರಂದು ಸಂತೋಷಕರ ಆಧ್ಯಾತ್ಮಿಕ ಒಕ್ಕೂಟಕ್ಕೆ 10,000ಕ್ಕಿಂತ ಹೆಚ್ಚು ಜನರು ಹಾಜರಾಗಿದ್ದರು. ಈ ಕಾರ್ಯಕ್ರಮದ ಮುಖ್ಯಾಂಶಗಳನ್ನು ತಿಳಿದುಕೊಳ್ಳಿ.

ವಾರ್ಷಿಕ ಕೂಟದ ವರದಿ​—ಅಕ್ಟೋಬರ್‌ 2013

ಇಂಗ್ಲಿಷ್‌ ಭಾಷೆಯ ಪವಿತ್ರ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರದ ಪರಿಷ್ಕೃತ ಆವೃತ್ತಿಯನ್ನು ಐತಿಹಾಸಿಕ ಕೂಟವಾದ ವಾರ್ಷಿಕ ಕೂಟದಲ್ಲಿ ಬಿಡುಗಡೆ ಮಾಡಲಾಯಿತು. ಈ ಕೂಟಕ್ಕೆ 31 ದೇಶಗಳ ಸುಮಾರು 14 ಲಕ್ಷಕ್ಕಿಂತಲೂ ಹೆಚ್ಚಿನ ಜನರು ಹಾಜರಿದ್ದರು.

ವಾಚ್‍ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‍ನ 134ನೇ ತರಗತಿಯ ಪದವಿ ಪ್ರದಾನ ಸಮಾರಂಭ

ಮಾರ್ಚ್ 9, 2013⁠ರಂದು ನಡೆದ ವಾಚ್‍ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‍ನ 134ನೇ ತರಗತಿಯ ಪದವಿ ಪ್ರದಾನ ಸಮಾರಂಭ. ಈ ಕಾರ್ಯಕ್ರಮ 70 ವರ್ಷಗಳ ಹಿಂದೆ ಮೊದಲ ತರಗತಿ ನಡೆದಾಗ ಇದ್ದಷ್ಟೇ ಪರಿಣಾಮಕಾರಿಯಾಗಿತ್ತು.

135ನೇ ಗಿಲ್ಯಡ್ ತರಗತಿಯ ಪದವಿಪ್ರದಾನ ಸಮಾರಂಭದ ಮುಖ್ಯಾಂಶಗಳು

ಯೆಹೋವನ ಸಾಕ್ಷಿಗಳಲ್ಲಿ ಹೆಚ್ಚು ಅನುಭವವಿರುವ ಸ್ವಯಂಸೇವಕರಿಗೆ ಈ ಬೈಬಲ್‌ ಶಾಲೆ ತರಬೇತಿ ನೀಡುತ್ತದೆ. ತಮಗೆ ವಹಿಸಲಾದ ಕೆಲಸಗಳನ್ನು ಇನ್ನೂ ಚೆನ್ನಾಗಿ ನಿರ್ವಹಿಸಲು ಈ ಶಾಲೆಯಲ್ಲಿ ಅವರು ಕಲಿಯುತ್ತಾರೆ.

ವಾರ್ಷಿಕ ಕೂಟದ ಮುಖ್ಯಾಂಶಗಳು—ಅಕ್ಟೋಬರ್‌ 2013

ಹೊಸ ಇತಿಹಾಸ ನಿರ್ಮಿಸಿದ ರೋಮಾಂಚನಗೊಳಿಸುವ ಒಂದು ಕಾರ್ಯಕ್ರಮದ ಮುಖ್ಯಾಂಶಗಳು. ಈ ಕಾರ್ಯಕ್ರಮವನ್ನು ಪ್ರಪಂಚದ 1,830 ಭಾಗಗಳಿಗೆ ವಿಡಿಯೋ ಪ್ರಸಾರ ಮಾಡಲಾಗಿತ್ತು.

ಇಸ್ರೇಲಿನಲ್ಲಿ ವಿಶೇಷ ಅಧಿವೇಶನ

ಧಾರ್ಮಿಕ ಮತ್ತು ರಾಷ್ಟ್ರೀಯ ಹಗೆತನ ಎರಡು ಪಂಗಡಗಳನ್ನು ಅನೇಕ ವರ್ಷಗಳಿಂದ ದೂರಮಾಡಿದೆ. ಆದರೆ 2012ರ ಬೇಸಿಗೆಯಲ್ಲಿ ಟೆಲ್‌ ಅವಿವ್‍ನಲ್ಲಿ ನಡೆದ ಅಧಿವೇಶನ ಯೆಹೋವನ ಸಾಕ್ಷಿಗಳ ಅಂತಾರಾಷ್ಟ್ರೀಯ ಬಾಂಧವ್ಯವನ್ನು ಸಾರಿಹೇಳಿದೆ.

ಐರ್ಲೆಂಡ್‍ನಲ್ಲಿ ವಿಶೇಷ ಅಧಿವೇಶನ

2012 ರಲ್ಲಿ ಐರ್ಲೆಂಡ್‍ನ ಡಬ್ಲಿನ್‍ನಲ್ಲಿ ನಡೆದ “ಹೃದಯವನ್ನು ಕಾಪಾಡಿಕೊಳ್ಳಿ!” ಎಂಬ ವಿಶೇಷ ಅಧಿವೇಶನಕ್ಕೆ ಯೆಹೋವನ ಸಾಕ್ಷಿಗಳು ವಿದೇಶದಿಂದ ಬಂದ ಸಹೋದರ-ಸಹೋದರಿಯರನ್ನು ಹೇಗೆ ಸ್ವಾಗತಿಸಿದರೆಂದು ಮತ್ತು ಆ ಸಮಾರಂಭದ ಕುರಿತು ಕೆಲವರು ಏನು ಹೇಳಲು ಬಯಸುತ್ತಾರೆ ಎಂದು ತಿಳಿಯಲು ಈ ವಿಡಿಯೋ ನೋಡಿ.

134ನೇ ಗಿಲ್ಯಡ್ ತರಗತಿಯ ಪದವಿಪ್ರದಾನ ಸಮಾರಂಭದ ಮುಖ್ಯಾಂಶಗಳು

ಕಳೆದ 70 ವರ್ಷಗಳಿಂದ ಈ ಬೈಬಲ್‌ ಶಾಲೆಯಲ್ಲಿ ಮಿಷನರಿಗಳಿಗೆ ತರಬೇತಿ ನೀಡಲಾಗುತ್ತಿದೆ. ಅದರ ಒಂದು ಪದವಿಪ್ರದಾನ ಸಮಾರಂಭದ ಮುಖ್ಯಾಂಶಗಳನ್ನು ನೋಡಿ.

1963ರಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನಗಳ ಮುಖ್ಯಾಂಶಗಳು

1963ರಲ್ಲಿ “ಎವರ್‌ಲಾಸ್ಟಿ೦ಗ್‌ ಗುಡ್ ನ್ಯೂಸ್‌” ಎಂಬ ಅಂತಾರಾಷ್ಟ್ರೀಯ ಸಮ್ಮೇಳನಗಳು ನಡೆದವು. ಅವುಗಳನ್ನು ಆಧರಿಸಿ 2 ತಾಸಿನ ಚಲನಚಿತ್ರವೊಂದನ್ನು ನಿರ್ಮಿಸಲಾಯಿತು. ಅದರ ಕೆಲವು ತುಣುಕುಗಳನ್ನು ನೋಡಿ.

ವಿಡಿಯೋ: ಸಂದರ್ಶನಗಳು—133ನೇ ಗಿಲ್ಯಡ್ ತರಗತಿ

133ನೇ ಗಿಲ್ಯಡ್ ತರಗತಿಯ ಇಬ್ಬರು ವಿದ್ಯಾರ್ಥಿಗಳ ಸಂದರ್ಶನ ಮಾಡಲಾಯಿತು. ಅವರ ಮಾತುಗಳನ್ನು ನೀವೇ ವಿಡಿಯೋದಲ್ಲಿ ನೋಡಿ.

ವಿಡಿಯೋ: ವಾರ್ಷಿಕ ಕೂಟ—ಅಕ್ಟೋಬರ್‌ 2012

ವಾಚ್‌ ಟವರ್‌ ಬೈಬಲ್‌ ಆ್ಯಂಡ್ ಸೊಸೈಟಿ ಆಫ್‌ ಪೆನ್ಸಿಲ್ವೇನಿಯದ 128ನೇ ವಾರ್ಷಿಕ ಕೂಟಕ್ಕೆ ಹಲವಾರು ದೇಶಗಳಿಂದ ಅತಿಥಿಗಳು ಆಗಮಿಸಿದ್ದರು.

ವಿಡಿಯೋ: 133ನೇ ಗಿಲ್ಯಡ ತರಗತಿಯ ಪದವಿಪ್ರದಾನ ಕಾರ್ಯಕ್ರಮ

133ನೇ ಗಿಲ್ಯಡ್ ತರಗತಿಯ ಪದವಿಪ್ರದಾನ ಕಾರ್ಯಕ್ರಮದ ಮುಖ್ಯಾಂಶಗಳನ್ನು ನೋಡಿ ಆನಂದಿಸಿ.

ವಾಚ್‍ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‍ನ 133ನೇ ತರಗತಿಯ ಪದವಿ ಪ್ರದಾನ ಕಾರ್ಯಕ್ರಮ

ಬೇರೆ ಬೇರೆ ದೇಶಗಳಿಂದ ಬಂದ 48 ವಿದ್ಯಾರ್ಥಿಗಳು ಐದು ತಿಂಗಳು ಸತತ ಅಧ್ಯಯನದಲ್ಲಿ ಒಳಗೂಡಿದ್ದರು. ಅವರ ಪದವಿ ಪ್ರಧಾನ ಕಾರ್ಯಕ್ರಮದ ಮುಖ್ಯಾಂಶಗಳನ್ನು ಓದಿ.