ಹೊಸ ಬೈಬಲಿನ ತಯಾರಿಕೆ ಕ್ಷಮಿಸಿ, ಮೀಡಿಯಾ ಪ್ಲೇಯರ್ ಲೋಡ್ ಆಗಲಿಲ್ಲ. ಈ ವಿಡೋಯವನ್ನು ಡೌನ್ ಮಾಡಿ ಪ್ಲೇ ಹೊಸ ಬೈಬಲಿನ ತಯಾರಿಕೆ ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರದ 2013ರ ಪರಿಷ್ಕೃತ ಬೈಬಲಿನ ತಯಾರಿಕೆಯ ಹಿಂದಿರುವ ಶ್ರಮದ ಕುರಿತು ಒಂದು ನಸುನೋಟ. ನಿಮಗೆ ಇವೂ ಇಷ್ಟ ಆಗಬಹುದು ನಮ್ಮ ಪ್ರಕಾಶನಗಳ ತಯಾರಿ ಬಹುಕಾಲ ಬಾಳಿಕೆ ಬರಲೆಂದು ತಯಾರಿಸಲಾದ ಬೈಬಲ್ 2013ರ ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರದ ಪರಿಷ್ಕೃತ ಆವೃತ್ತಿಯನ್ನು ನೋಡಲು ಸುಂದರ ಮತ್ತು ಬಹು ಕಾಲ ಬಾಳಿಕೆ ಬರುವಂಥ ರೀತಿಯಲ್ಲಿ ತಯಾರಿಸಲಾಗಿದೆ. ಬೆತೆಲ್ ಜೀವನ ಬೈಬಲ್ಗಳ ಅಮೋಘ ಪ್ರದರ್ಶನ ಮಾನವ ಚರಿತ್ರೆಯ ಆರಂಭದಿಂದ ಯೆಹೋವನು ಮನುಷ್ಯರಿಗೆ ತನ್ನ ಹೆಸರನ್ನು ತಿಳಿಸಿದ್ದಾನೆ. ಶತಮಾನಗಳು ದಾಟಿದರೂ ಯೆಹೋವನು ತನ್ನ ಹೆಸರನ್ನು ಬೈಬಲ್ ಭಾಷಾಂತರಗಳಲ್ಲಿ ಹೇಗೆ ಉಳಿಸಿದ್ದಾನೆ ಎಂದು ನೋಡಿ. ನಮ್ಮ ಪ್ರಕಾಶನಗಳ ತಯಾರಿ ‘ಪವಿತ್ರ ದೈವೋಕ್ತಿಗಳನ್ನು’ ಭಾಷಾಂತರಿಸುವ ಮಹತ್ವಪೂರ್ಣ ಜವಾಬ್ದಾರಿ-ರೋಮನ್ನರಿಗೆ 3:2 ಕಳೆದ ಶತಮಾನದಲ್ಲಿ ಯೆಹೋವನ ಸಾಕ್ಷಿಗಳು ಅನೇಕ ಬೈಬಲ್ ಭಾಷಾಂತರಗಳನ್ನು ಉಪಯೋಗಿಸಿದ್ದಾರೆ. ಅವರು ಬೈಬಲನ್ನು ಆಧುನಿಕ ಇಂಗ್ಲಿಷ್ಗೆ ಏಕೆ ಭಾಷಾಂತರಿಸಿದರು? ಜನರು ಕೇಳುವ ಪ್ರಶ್ನೆಗಳು ಯೆಹೋವನ ಸಾಕ್ಷಿಗಳು ತಮ್ಮ ಕೆಲಸಕ್ಕೆ ಹಣವನ್ನು ಎಲ್ಲಿಂದ ಪಡೆಯುತ್ತಾರೆ? ಅನೇಕ ಚರ್ಚುಗಳಲ್ಲಿ ಮಾಡುವ ವಿಧಗಳನ್ನು ನಾವು ಬಳಸುವುದಿಲ್ಲ.