ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಜನರಿಗೆ ಸಹಾಯ

ಜನರಿಗೆ ಸಹಾಯ

ಬಂದೀಖಾನೆಯಲ್ಲಿ ಬದಲಾದ ಬದುಕು

ಸ್ಪೇನ್‍ನ ಯೆಹೋವನ ಸಾಕ್ಷಿಗಳು ಸುಮಾರು 600 ಕೈದಿಗಳೊಂದಿಗೆ ಬೈಬಲ್‌ ಅಧ್ಯಯನ ನಡೆಸುತ್ತಾರೆ. ಬೈಬಲನ್ನು ಕಲಿಯುವುದರಿಂದ ಒಬ್ಬ ಕೈದಿಯ ಜೀವನ ಹೇಗೆ ಬದಲಾಯಿತೆಂದು ಕಲಿಯಿರಿ.

ಜನರಿಗೆ ಸಹಾಯ

ಬಂದೀಖಾನೆಯಲ್ಲಿ ಬದಲಾದ ಬದುಕು

ಸ್ಪೇನ್‍ನ ಯೆಹೋವನ ಸಾಕ್ಷಿಗಳು ಸುಮಾರು 600 ಕೈದಿಗಳೊಂದಿಗೆ ಬೈಬಲ್‌ ಅಧ್ಯಯನ ನಡೆಸುತ್ತಾರೆ. ಬೈಬಲನ್ನು ಕಲಿಯುವುದರಿಂದ ಒಬ್ಬ ಕೈದಿಯ ಜೀವನ ಹೇಗೆ ಬದಲಾಯಿತೆಂದು ಕಲಿಯಿರಿ.

ಆಪತ್ತಿನಲ್ಲಿ ಆಪತ್ಭಾ೦ದವರಾದ ಸಾಕ್ಷಿಗಳು

ವಿಪತ್ತಿಗೆ ಒಳಗಾದ ಅನೇಕ ದೇಶಗಳಿಗೆ ಯೆಹೋವನ ಸಾಕ್ಷಿಗಳು ಆಪತ್ಕಾಲದಲ್ಲಿ ಆಪತ್ಬಾ೦ದವರಂತೆ ಕೆಲಸ ಮಾಡಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳದಂತೆ ಕಾಪಾಡಿದರು

ಭೂಮಿಯ ಅನೇಕ ಕಡೆಗಳಲ್ಲಿ ನಡೆದ ನಿಜ ಜೀವನ ಕಥೆಗಳು ಸಾಂತ್ವನ ಮತ್ತು ನಿರೀಕ್ಷೆ ನೀಡುತ್ತವೆ.

ರ್‍ಯಾಗಿಂಗ್‌ ಸಮಸ್ಯೆಯನ್ನು ನಿಭಾಯಿಸಲು ಮಕ್ಕಳಿಗೆ ಸಹಾಯ ಮಾಡಿದ ವಿಡಿಯೋ

ರ್‍ಯಾಗಿಂಗ್‌ ಸಮಸ್ಯೆಯನ್ನು ನಿಭಾಯಿಸಲು ಮಕ್ಕಳಿಗೆ ಸಹಾಯ ಮಾಡಿದ್ದಕ್ಕೆ ಹತ್ತು ವರ್ಷದ ಹುಡುಗನಾದ ಹ್ಯೂಗೋಗೆ ಡಯಾನಾ ಪ್ರಶಸ್ತಿ ಬಂತು. ಈ ಹುಡುಗ ಇಡೀ ಶಾಲೆಗೆ ಹೀರೋ ಆಗಿದ್ದು ಹೇಗೆ?

ಥಾಯ್‍ಲೆಂಡಿನ ಶಾಲಾಮಕ್ಕಳಿಗೆ ಸಹಾಯ ಮಾಡಿದ ಅಭಿಯಾನ

ಶಾಲೆಯಲ್ಲಿ ಯಶಸ್ಸು ಪಡೆಯಲು ಮಕ್ಕಳಿಗೆ ಸಹಾಯ ಮಾಡಬೇಕೆಂದು ಥಾಯ್‍ಲೆಂಡ್‍ನಲ್ಲಿ ಯೆಹೋವನ ಸಾಕ್ಷಿಗಳು ವಿಶೇಷ ಅಭಿಯಾನವನ್ನು ಆರಂಭಿಸಿದರು. ಶಾಲಾ ಆಡಳಿತಾಧಿಕಾರಿಗಳು, ಶಿಕ್ಷಕರು ಮತ್ತು ಹೆತ್ತವರು ಇದರ ಬಗ್ಗೆ ಏನು ಹೇಳಿದರು?

ಪ್ರವಾಹ ಪರಿಹಾರ ಕಾರ್ಯದಲ್ಲಿ ಕೈಜೋಡಿಸಿದ ಹಂಗೆರಿಯ ಯೆಹೋವನ ಸಾಕ್ಷಿಗಳಿಗೆ ಶ್ಲಾಘನೆ

ಹಂಗೆರಿಯ ಡಾನ್ಯೂಬ್ ನದಿಯ ಉದ್ದಕ್ಕೂ ನೀರಿನ ಮಟ್ಟ ಇಷ್ಟು ಜಾಸ್ತಿ ಯಾವತ್ತೂ ಆಗಿರಲಿಲ್ಲ. ನದಿ ದಡವನ್ನು ಬಲಪಡಿಸಲು ಸರಕಾರ ಮಾಡಿದ ಯೋಜನೆಯಲ್ಲಿ ಹಂಗೆರಿಯ ಯೆಹೋವನ ಸಾಕ್ಷಿಗಳು ಭಾಗವಹಿಸಿದರು.

ಮಾಜಿ ಅಗ್ನಿಶಾಮಕ ದಳದವ . . . ಆದ ಆಪತ್ಭಾ೦ದವ!

ಅಗ್ನಿಶಾಮಕ ದಳದಲ್ಲಿ ಕೆಲಸ ಮಾಡಿದ್ದ ಫ್ರಾನ್ಸಿನ ಯೆಹೋವನ ಸಾಕ್ಷಿಯಾದ ಸರ್ಜ್ ಝೆರಾರ್ಡಿನ್‌, ಅಪಘಾತ ಸಂಭವಿಸಿದಾಗ ಅಲ್ಲಿದ್ದವರ ಜೀವವನ್ನು ಕಾಪಾಡಿದರು.

ಕಾಮುಕರಿಂದ ಕಂದಮ್ಮಗಳನ್ನು ಕಾಪಾಡಲು ಯೆಹೋವನ ಸಾಕ್ಷಿಗಳು ನೀಡುತ್ತಿರುವ ಶಿಕ್ಷಣ

ಅನೇಕ ದಶಕಗಳಿಂದ ಯೆಹೋವನ ಸಾಕ್ಷಿಗಳು ಕುಟುಂಬ ಬಾಂಧವ್ಯಗಳು ಬಲಗೊಳ್ಳಲು ಸಹಾಯ ಮಾಡುವಂಥ ವಿಷಯಗಳನ್ನು ಮುದ್ರಿಸಿ, ಜನರಿಗೆ ವಿತರಿಸುತ್ತಿದ್ದಾರೆ.

ಬಂಧಿತರಲ್ಲಿ ಭರವಸೆ ತುಂಬಿಸಿದ ಯೆಹೋವನ ಸಾಕ್ಷಿಗಳಿಗೆ ಪುರಸ್ಕಾರ

ಆಸ್ಟ್ರೇಲಿಯಾದ ಅತಿ ದೊಡ್ಡ ಬಂಧನ ಕೇಂದ್ರದಲ್ಲಿದ್ದ ಬಂಧಿತರಿಗೆ ಒಂಭತ್ತು ಯೆಹೋವನ ಸಾಕ್ಷಿಗಳು ಯಾವ ಗಮನಾರ್ಹ ಸಹಾಯ ಮಾಡಿದರು?

ಅನೇಕರ ಜೀವನದಲ್ಲಿ ಸುಧಾರಣೆ ತಂದ JW.ORG

jw.org ವೆಬ್‌ಸೈಟ್‍ನಲ್ಲಿರುವ ಬೈಬಲಾಧಾರಿತ ಸಲಹೆ ತಮ್ಮ ಜೀವನದಲ್ಲಿ ಹೇಗೆ ಸುಧಾರಣೆ ತಂದಿತು ಎಂದು ಎಲ್ಲಾ ರೀತಿಯ ಜನರು ಹೇಳುತ್ತಾರೆ.

ಫಿಲಿಪೀನ್ಸ್‌ನಲ್ಲಿ ಎದ್ದ ತೂಫಾನು—ಸಂಕಷ್ಟಗಳನ್ನು ಜಯಿಸಿದ ನಂಬಿಕೆ

ವಿನಾಶಕಾರಿ ಹಯನ್‌ ತೂಫಾನು ಬಡಿದಾಗ ಏನಾಯಿತೆಂದು ಅದರಿಂದ ಪಾರಾದವರು ವಿವರಿಸುತ್ತಾರೆ.

ಆಲ್ಬಟಾದಲ್ಲಿ ಸಂಭವಿಸಿದ ಪ್ರವಾಹ

ಕೆನಡದ ಆಲ್ಬಟಾದಲ್ಲಿ ಸಂಭವಿಸಿದ ಪ್ರವಾಹದಿಂದ ತತ್ತರಿಸಿದ ಸಂತ್ರಸ್ತರಿಗೆ ಯೆಹೋವನ ಸಾಕ್ಷಿಗಳು ಹೇಗೆ ಸಹಾಯ ಮಾಡಿದರು?

ಶಾಲಾ ಪಠ್ಯ ಪುಸ್ತಕವಾದ ಬೈಬಲ್‌ ಕಥೆಗಳ ಪುಸ್ತಕ

ಪಾಂಗಸೀನಾನ್‌ ಭಾಷೆ ಮಾತಾಡುವ ಫಿಲಿಪ್ಪೀನ್ಸ್‌ನ ಸಾವಿರಾರು ಶಾಲಾ ಮಕ್ಕಳಿಗೆ ಬೈಬಲ್‌ ಕಥೆಗಳ ನನ್ನ ಪುಸ್ತಕದಿಂದ ಸಹಾಯವಾಗುತ್ತಿದೆ. ಹೇಗೆ?

ಸೆರೆಯಿಂದ ಸಮೃದ್ಧಿಯ ಕಡೆಗೆ ನನ್ನ ಪಯಣ

ಒಬ್ಬ ಕೈದಿಯಾಗಿದ್ದ ಡೋನಲ್ಡ್‌, ದೇವರ ಕುರಿತು ಹೆಚ್ಚು ಕಲಿಯಲು, ಜೀವನದಲ್ಲಿ ಬದಲಾಗಲು ಮತ್ತು ಒಬ್ಬ ಒಳ್ಳೇ ಗಂಡನಾಗಲು ಬೈಬಲ್‌ ಅಧ್ಯಯನ ಹೇಗೆ ನೆರವಾಯಿತು ಎನ್ನುವುದನ್ನು ಹೇಳುತ್ತಾರೆ.

ಕೈದಿಗಳಿಗೆ ನೆರವು

ಬೈಬಲಿನ ಸಂದೇಶ ಕೈದಿಗಳ ಹೃದಯ ತಲುಪಿ ಯಾವೆಲ್ಲ ಬದಲಾವಣೆಗಳನ್ನು ತಂದಿದೆ ಎನ್ನುವುದನ್ನು ಗಮನಿಸಿ.

ಪರಿಸರ ಸಂರಕ್ಷಣೆ ಮಾಡಿದ ಯೆಹೋವನ ಸಾಕ್ಷಿಗಳಿಗೆ ಸಿಕ್ಕಿದ ಪ್ರಶಸ್ತಿ

ಮೆಕ್ಸಿಕೊ ದೇಶದಲ್ಲಿ ಯೆಹೋವನ ಸಾಕ್ಷಿಗಳ ಮುದ್ರಣಾಲಯಕ್ಕೆ ಸತತ ಏಳನೇ ಬಾರಿ ‘ಸ್ವಚ್ಛ ಸಂಸ್ಥೆ ಸರ್ಟಿಫಿಕೆಟ್‌’ ಲಭಿಸಿದೆ.

ಬೈಬಲ್‌ ಶಿಕ್ಷಣ ಪಕ್ಷಪಾತವನ್ನು ಹೊಡಿದೋಡಿಸುತ್ತದೆ

ದೇವರ ಕಣ್ಣಿಗೆ ಎಲ್ಲ ಜಾತಿಗಳು ಒಂದೇ ಎನ್ನುವುದು ಯೆಹೋವನ ಸಾಕ್ಷಿಗಳ ನಂಬಿಕೆ.

“ಎಲ್ಲರೂ ನಿಮ್ಮನ್ನು ನೋಡಿ ಕಲಿಯಬೇಕು!”

ಇಟಲಿಯಲ್ಲಿ ನೆರೆ ಮತ್ತು ಭೂಕುಸಿತವಾದಾಗ ಸ್ವಯಂಸೇವಕರು ವಿಪತ್ತು ಪರಿಹಾರ ಕಾರ್ಯದಲ್ಲಿ ತೊಡಗಿದರು. ಚೆಲ್ಲಾಪಿಲ್ಲಿಯಾಗಿರುವ ಕಸವನ್ನು ಒಟ್ಟುಮಾಡಿದರು.

ಯೆಹೋವನ ಸಾಕ್ಷಿಗಳಿಂದ ಕೈದಿಗಳಿಗೆ ಆಧ್ಯಾತ್ಮಿಕ ನೆರವು

ಆಧ್ಯಾತ್ಮಿಕ ನೆರವು ಯಾಚಿಸುವ ಜನರಿಗೆ ಯೆಹೋವನ ಸಾಕ್ಷಿಗಳು ಹೇಗೆ ಸಹಾಯ ನೀಡುತ್ತಿದ್ದಾರೆ?

ಸಾವಿರಾರು ಜನರು ಓದುಬರಹ ಕಲಿತರು

ಯೆಹೋವನ ಸಾಕ್ಷಿಗಳು ಆಯೋಜಿಸಿದ ಓದುಬರಹ ಕಲಿಸುವ ತರಗತಿಗಳಿಂದ ಹಲವಾರು ದೇಶಗಳ ಜನರು ಪ್ರಯೋಜನ ಪಡೆದುಕೊಂಡರು. ಅವರ ಮಾತುಗಳನ್ನು ನೀವೇ ಓದಿ ನೋಡಿ.

ಸ್ಯಾ೦ಡಿ ಚಂಡಮಾರುತ ಪರಿಹಾರಕಾರ್ಯ—ಪ್ರೀತಿಗೊಂದು ಪುರಾವೆ

ಶಕ್ತಿಶಾಲಿ ಚಂಡಮಾರುತದ ಆರ್ಭಟಕ್ಕೆ ತತ್ತರಿಸಿ ಹೋದ ಯೆಹೋವನ ಸಾಕ್ಷಿಗಳಿಗೆ ಇತರ ಯೆಹೋವನ ಸಾಕ್ಷಿಗಳು ಹೇಗೆ ಸಹಾಯ ನೀಡಿದರು ಎಂಬದರ ಬಗ್ಗೆ ಇರುವ ಈ ವಿಡಿಯೋ ನೋಡಿ.