ಮಾಹಿತಿ ಇರುವಲ್ಲಿ ಹೋಗಲು

ಆಫೀಸ್‌ ಮತ್ತು ಭೇಟಿ ಮಾಡುವುದರ ಕುರಿತ ಮಾಹಿತಿ

ನಮ್ಮ ಆಫೀಸ್‌ಗಳನ್ನು ಮತ್ತು ಮುದ್ರಣ ಸೌಲಭ್ಯಗಳನ್ನು ಭೇಟಿ ಮಾಡುವಂತೆ ನಿಮ್ಮನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇವೆ. ಅವುಗಳ ವಿಳಾಸ ಮತ್ತು ಸುತ್ತಿನೋಡುವ ಸಮಯದ ಕುರಿತು ತಿಳಿದುಕೊಳ್ಳಿ.

 

ಹಾಂಗ್‌ ಕಾಂಗ್‌

Watch Tower Bible and Tract Society

19/F, 1 Hung To Road,

Kwun Tong,

KOWLOON, HONG KONG

+852 2337-1686

ಸುತ್ತಿನೋಡುವ ಸಮಯ

ಬೆಳಗ್ಗೆ 8:00ರಿಂದ 11:00 ಗಂಟೆಯ ವರೆಗೆ ಮತ್ತು ಮಧ್ಯಾಹ್ನ 1:00ರಿಂದ 4:00 ಗಂಟೆಯ ವರೆಗೆ

ಸುತ್ತಿನೋಡಲು ತಗಲುವ ಅವಧಿ 45 ನಿಮಿಷಗಳು

ಮುಖ್ಯಾಂಶಗಳು

ಬೈಬಲ್‌ ಸಾಹಿತ್ಯಗಳನ್ನು ಚೀನೀ (ಹಳೆಯ), ಚೀನೀ (ಸರಳೀಕೃತ), ಚೀನೀ (ಸರಳೀಕೃತ) ಪಿನ್‌ಯಿನ್‌, ಮತ್ತು ಯುಗ್ಹುರ್‌ (ಅರೆಬಿಕ್‌) ಈ ಭಾಷೆಗಳಲ್ಲಿ ಭಾಷಾಂತರಿಸುತ್ತದೆ. ಚೀನೀ (ಕ್ಯಾಟೊಂನೀಸ್‌) ಭಾಷೆಯಲ್ಲಿ ಆಡಿಯೊ ರೆಕಾರ್ಡಿಂಗನ್ನು ಮತ್ತು ಚೀನೀ ಸಂಜ್ಞೆ ಭಾಷೆಯಲ್ಲಿ ವಿಡಿಯೊ ರೆಕಾರ್ಡಿಂಗನ್ನು ತಯಾರಿಸುತ್ತದೆ.

ಬ್ರಾಂಚ್‌ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುವ ಕಿರುಹೊತ್ತಗೆಯನ್ನು ಡೌನ್‌ಲೋಡ್ ಮಾಡಿ.