ಮಾಹಿತಿ ಇರುವಲ್ಲಿ ಹೋಗಲು

ಆಫೀಸ್‌ ಮತ್ತು ಭೇಟಿ ಮಾಡುವುದರ ಕುರಿತ ಮಾಹಿತಿ

ನಮ್ಮ ಆಫೀಸ್‌ಗಳನ್ನು ಮತ್ತು ಮುದ್ರಣ ಸೌಲಭ್ಯಗಳನ್ನು ಭೇಟಿ ಮಾಡುವಂತೆ ನಿಮ್ಮನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇವೆ. ಅವುಗಳ ವಿಳಾಸ ಮತ್ತು ಸುತ್ತಿನೋಡುವ ಸಮಯದ ಕುರಿತು ತಿಳಿದುಕೊಳ್ಳಿ.

 

ಹಂಗೇರಿ

BUDAPEST

Kövirózsa u. 1.

H-1163

HUNGARY

+361 401-1100

ಸುತ್ತಿನೋಡುವ ಸಮಯ

ಸೋಮವಾರದಿಂದ ಶುಕ್ರವಾರದ ವರೆಗೆ

ಬೆಳಗ್ಗೆ 9:00ರಿಂದ 10:30 ಗಂಟೆಯ ವರೆಗೆ ಮತ್ತು ಮಧ್ಯಾಹ್ನ 2:00ರಿಂದ 3:30 ಗಂಟೆಯ ವರೆಗೆ

ಸುತ್ತಿನೋಡಲು ತಗಲುವ ಅವಧಿ 1 ಗಂಟೆ 15 ನಿಮಿಷ

ಮುಖ್ಯಾಂಶಗಳು

280ಕ್ಕೂ ಹೆಚ್ಚು ಸಭೆಗಳಿರುವ ಹಂಗೇರಿಯಲ್ಲಿ ಮತ್ತು ಹಂಗೇರಿ ಭಾಷೆಯಲ್ಲಿ ನಡೆಯುವ ಸ್ಲೋವಕಿಯ, ಯುಕ್ರೈನ್‍ನ ಸಭೆಗಳಲ್ಲಿ ಸಭಾ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ. ಬೈಬಲ್‌ ಸಾಹಿತ್ಯವನ್ನು ಹಂಗೇರಿಯನ್‌ ಮತ್ತು ಲೊವಾರಿ ಈ ಭಾಷೆಗಳಲ್ಲಿ ಭಾಷಾಂತರಿಸುತ್ತದೆ. ಆಡಿಯೊ ರೆಕಾರ್ಡಿಂಗನ್ನು ಹಂಗೇರಿಯನ್‌ ಭಾಷೆಯಲ್ಲಿ ಮತ್ತು ವಿಡಿಯೊ ರೆಕಾರ್ಡಿಂಗನ್ನು ಹಂಗೇರಿಯನ್‌ ಸಂಜ್ಞೆ ಭಾಷೆಯಲ್ಲಿ ತಯಾರಿಸುತ್ತದೆ.

ಬ್ರಾಂಚ್‌ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುವ ಕಿರುಹೊತ್ತಗೆಯನ್ನು ಡೌನ್‌ಲೋಡ್ ಮಾಡಿ.