ಮಾಹಿತಿ ಇರುವಲ್ಲಿ ಹೋಗಲು

ಆಫೀಸ್‌ ಮತ್ತು ಭೇಟಿ ಮಾಡುವುದರ ಕುರಿತ ಮಾಹಿತಿ

ನಮ್ಮ ಆಫೀಸ್‌ಗಳನ್ನು ಮತ್ತು ಮುದ್ರಣ ಸೌಲಭ್ಯಗಳನ್ನು ಭೇಟಿ ಮಾಡುವಂತೆ ನಿಮ್ಮನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇವೆ. ಅವುಗಳ ವಿಳಾಸ ಮತ್ತು ಸುತ್ತಿನೋಡುವ ಸಮಯದ ಕುರಿತು ತಿಳಿದುಕೊಳ್ಳಿ.

 

ಸ್ಲೊವಾಕಿಯ

Pekna cesta 17

831 52 BRATISLAVA 34

SLOVAK REPUBLIC

+421 2-49107611

ಸುತ್ತಿನೋಡುವ ಸಮಯ

ಸೋಮವಾರದಿಂದ ಶುಕ್ರವಾರದ ವರೆಗೆ

ಬೆಳಗ್ಗೆ 8:00ರಿಂದ 10:30ರ ವರೆಗೆ ಮತ್ತು ಮಧ್ಯಾಹ್ನ 1:00ರಿಂದ 3:00 ಗಂಟೆಯ ವರೆಗೆ

ಸುತ್ತಿನೋಡಲು ತಗಲುವ ಅವಧಿ 1 ಗಂಟೆ 30 ನಿಮಿಷಗಳು

ಮುಖ್ಯಾಂಶಗಳು

ಚೆಕ್‌ ಗಣರಾಜ್ಯ ಮತ್ತು ಸ್ಲೊವಾಕಿಯದಲ್ಲಿರುವ 26,500ಕ್ಕೂ ಹೆಚ್ಚಿನ ಯೆಹೋವನ ಸಾಕ್ಷಿಗಳ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ. ಬೈಬಲ್‌ ಸಾಹಿತ್ಯಗಳನ್ನು ಸ್ಲೋವಾಕ್‌ ಮತ್ತು ಸ್ಲೋವಾಕ್‌ ಸಂಜ್ಞೆ ಭಾಷೆಗಳಿಗೆ ಭಾಷಾಂತರಿಸುತ್ತದೆ. ಸಾಹಿತ್ಯಗಳನ್ನು ಆಸ್ಟ್ರಿಯ, ಚೆಕ್‌ ಗಣರಾಜ್ಯ, ಸ್ಲೊವಾಕಿಯ ಮತ್ತು ಸ್ಲೊವೇನಿಯ ಸಭೆಗಳಿಗೆ ರವಾನಿಸುತ್ತದೆ.

ಬ್ರಾಂಚ್‌ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುವ ಕಿರುಹೊತ್ತಗೆಯನ್ನು ಡೌನ್‌ಲೋಡ್ ಮಾಡಿ.