ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆಫೀಸ್‌ ಮತ್ತು ಭೇಟಿ ಮಾಡುವುದರ ಕುರಿತ ಮಾಹಿತಿ

ನಮ್ಮ ಆಫೀಸ್‌ಗಳನ್ನು ಮತ್ತು ಮುದ್ರಣ ಸೌಲಭ್ಯಗಳನ್ನು ಭೇಟಿ ಮಾಡುವಂತೆ ನಿಮ್ಮನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇವೆ. ಅವುಗಳ ವಿಳಾಸ ಮತ್ತು ಸುತ್ತಿನೋಡುವ ಸಮಯದ ಕುರಿತು ತಿಳಿದುಕೊಳ್ಳಿ.

 

ಸ್ಪೇನ್‌

Testigos Cristianos de Jehová

Ctra. M-108 Torrejón-Ajalvir, km. 5

28864 AJALVIR (MADRID)

SPAIN

+34 918-879-700

ಸುತ್ತಿನೋಡುವ ಸಮಯ

ಸೋಮವಾರದಿಂದ ಶುಕ್ರವಾರದ ವರೆಗೆ

ಬೆಳಗ್ಗೆ 8:30ರಿಂದ 12:00 ಗಂಟೆಯ ವರೆಗೆ ಮತ್ತು ಮಧ್ಯಾಹ್ನ 2:30ರಿಂದ 4:30 ಗಂಟೆಯ ವರೆಗೆ

ಸುತ್ತಿನೋಡಲು ತಗಲುವ ಅವಧಿ 1 ತಾಸು

ಮುಖ್ಯಾಂಶಗಳು

ಬಾಸ್ಕ್‌, ಕ್ಯಾಟಲನ್‌, ಗಲಿಸಿಯನ್‌, ಸ್ಪ್ಯಾನಿಷ್‌, ಸ್ಪ್ಯಾನಿಷ್‌ ಸನ್ನೆ ಭಾಷೆ ಮತ್ತು ವಲೆನ್ಸಿಯ ಭಾಷೆಗಳಲ್ಲಿ ಬೈಬಲಾಧರಿತ ಸಾಹಿತ್ಯಗಳನ್ನು ಭಾಷಾಂತರಿಸಲಾಗುತ್ತದೆ. ಜೊತೆಗೆ ಸ್ಪ್ಯಾನಿಷ್‌ ಭಾಷೆಯಲ್ಲಿ ಬ್ರೇಲ್‌ ಪ್ರಕಾಶನಗಳನ್ನು ತಯಾರಿಸಲಾಗುತ್ತದೆ.

ಪ್ರವಾಸದಲ್ಲಿ ಈ ದೇಶದ ಯೆಹೋವನ ಸಾಕ್ಷಿಗಳ ಇತಿಹಾಸವನ್ನು ತೋರಿಸಲಾಗುತ್ತದೆ.

ಬ್ರಾಂಚ್‌ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುವ ಕಿರುಹೊತ್ತಗೆಯನ್ನು ಡೌನ್‌ಲೋಡ್ ಮಾಡಿ.