ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆಫೀಸ್‌ ಮತ್ತು ಭೇಟಿ ಮಾಡುವುದರ ಕುರಿತ ಮಾಹಿತಿ

ನಮ್ಮ ಆಫೀಸ್‌ಗಳನ್ನು ಮತ್ತು ಮುದ್ರಣ ಸೌಲಭ್ಯಗಳನ್ನು ಭೇಟಿ ಮಾಡುವಂತೆ ನಿಮ್ಮನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇವೆ. ಅವುಗಳ ವಿಳಾಸ ಮತ್ತು ಸುತ್ತಿನೋಡುವ ಸಮಯದ ಕುರಿತು ತಿಳಿದುಕೊಳ್ಳಿ.

 

ಮೆಕ್ಸಿಕೊ

Ave Jardin No. 10

Fraccionamiento El Tejocote

56239 TEXCOCO, MEX

MEXICO

+52 555-133-3000

+52 555-858-0100

ಸುತ್ತಿನೋಡುವ ಸಮಯ

ಸೋಮವಾರದಿಂದ ಶುಕ್ರವಾರದ ವರೆಗೆ

ಬೆಳಗ್ಗೆ 8:00ರಿಂದ 11:00 ಗಂಟೆಯ ವರೆಗೆ ಮತ್ತು ಮಧ್ಯಾಹ್ನ 1:00ರಿಂದ 4:00 ಗಂಟೆಯ ವರೆಗೆ

ಸುತ್ತಿನೋಡಲು ತಗಲುವ ಅವಧಿ 2 ಗಂಟೆ 30 ನಿಮಿಷ

ಮುಖ್ಯಾಂಶಗಳು

ಮೆಕ್ಸಿಕೊದಿಂದ ಪನಮದವರೆಗೆ ಹರಡಿರುವ ಪ್ರದೇಶದ 70 ಭಾಷೆಗಳಿಗೆ ಬೈಬಲ್‌ ಸಾಹಿತ್ಯವನ್ನು ಭಾಷಾಂತರಿಸುತ್ತದೆ. 60ಕ್ಕೂ ಹೆಚ್ಚು ಭಾಷೆಗಳಲ್ಲಿ ಪತ್ರಿಕೆಗಳನ್ನು ಮುದ್ರಿಸುತ್ತದೆ. 10ಕ್ಕೂ ಹೆಚ್ಚು ದೇಶಗಳಿಗೆ, ಹತ್ತಿರತ್ತಿರ 80 ಭಾಷೆಗಳಲ್ಲಿ ಸಾಹಿತ್ಯಗಳನ್ನು ರವಾನಿಸುತ್ತದೆ.

ಬ್ರಾಂಚ್‌ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುವ ಕಿರುಹೊತ್ತಗೆಯನ್ನು ಡೌನ್‌ಲೋಡ್ ಮಾಡಿ.