ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆಫೀಸ್‌ ಮತ್ತು ಭೇಟಿ ಮಾಡುವುದರ ಕುರಿತ ಮಾಹಿತಿ

ನಮ್ಮ ಆಫೀಸ್‌ಗಳನ್ನು ಮತ್ತು ಮುದ್ರಣ ಸೌಲಭ್ಯಗಳನ್ನು ಭೇಟಿ ಮಾಡುವಂತೆ ನಿಮ್ಮನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇವೆ. ಅವುಗಳ ವಿಳಾಸ ಮತ್ತು ಸುತ್ತಿನೋಡುವ ಸಮಯದ ಕುರಿತು ತಿಳಿದುಕೊಳ್ಳಿ.

 

ಫಿನ್‌ಲ್ಯಾಂಡ್

Puutarhatie 60

FI-01300 VANTAA

FINLAND

+358 9-825-885

ಸುತ್ತಿನೋಡುವ ಸಮಯ

ಸೋಮವಾರದಿಂದ ಶುಕ್ರವಾರದ ವರೆಗೆ

ಬೆಳಗ್ಗೆ 8:00ರಿಂದ 11:00 ಗಂಟೆಯ ವರೆಗೆ ಮತ್ತು 1:30ರಿಂದ 4:00 ಗಂಟೆಯ ವರೆಗೆ

ಸುತ್ತಿನೋಡಲು ತಗಲುವ ಅವಧಿ 1 ಗಂಟೆ 30 ನಿಮಿಷಗಳು

ಮುಖ್ಯಾಂಶಗಳು

ಎಸ್ಟೋನಿಯ, ಫಿನ್‌ಲ್ಯಾಂಡ್, ಲ್ಯಾಟ್ವಿಯ ಮತ್ತು ಲಿಥುವೇನಿಯಾದಲ್ಲಿರುವ ಸುಮಾರು 29,000 ಯೆಹೋವನ ಸಾಕ್ಷಿಗಳ ಚಟುವಟಿಕೆಯನ್ನು ಫಿನ್‌ಲ್ಯಾಂಡ್ ಬ್ರಾಂಚ್‌ ನೋಡಿಕೊಳ್ಳುತ್ತದೆ. 6 ಆಡು ಭಾಷೆಗಳಿಗೆ ಮತ್ತು 4 ಸನ್ನೆ ಭಾಷೆಗಳಿಗೆ ಬೈಬಲ್‌ ಸಾಹಿತ್ಯಗಳನ್ನು ಭಾಷಾಂತರಿಸುತ್ತದೆ.

ಬ್ರಾಂಚ್‌ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುವ ಕಿರುಹೊತ್ತಗೆಯನ್ನು ಡೌನ್‌ಲೋಡ್ ಮಾಡಿ.