ಮಾಹಿತಿ ಇರುವಲ್ಲಿ ಹೋಗಲು

ಆಫೀಸ್‌ ಮತ್ತು ಭೇಟಿ ಮಾಡುವುದರ ಕುರಿತ ಮಾಹಿತಿ

ನಮ್ಮ ಆಫೀಸ್‌ಗಳನ್ನು ಮತ್ತು ಮುದ್ರಣ ಸೌಲಭ್ಯಗಳನ್ನು ಭೇಟಿ ಮಾಡುವಂತೆ ನಿಮ್ಮನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇವೆ. ಅವುಗಳ ವಿಳಾಸ ಮತ್ತು ಸುತ್ತಿನೋಡುವ ಸಮಯದ ಕುರಿತು ತಿಳಿದುಕೊಳ್ಳಿ.

 

ಪೋರ್ಚುಗಲ್‌

Rua Conde Barão, 511

P-2649-513 ALCABIDECHE

PORTUGAL

+351 214-690-600

ಸುತ್ತಿನೋಡುವ ಸಮಯ

ಸೋಮವಾರದಿಂದ ಶುಕ್ರವಾರದ ವರೆಗೆ

ಬೆಳಗ್ಗೆ 8:30ರಿಂದ 11:30ರ ವರೆಗೆ ಮತ್ತು ಮಧ್ಯಾಹ್ನ 1:30ರಿಂದ 4:30ರ ವರೆಗೆ

ಸುತ್ತಿನೋಡಲು ತಗಲುವ ಅವಧಿ 1 ತಾಸು

ಮುಖ್ಯಾಂಶಗಳು

ಪೋರ್ಚುಗಲ್‌, ಏಜೋರ್ಸ್‌, ಮಡೀರ, ಕೇಪ್‌, ಸಾವೊ ಟೊಮೆ ಮತ್ತು ಪ್ರಿನ್ಸಿಪೆಗಳಲ್ಲಿನ 700ಕ್ಕೂ ಹೆಚ್ಚು ಸಭೆಗಳಿಗೆ ಸಾಹಿತ್ಯಗಳನ್ನು ರವಾನಿಸುತ್ತದೆ. ಯುರೋಪಿಯನ್‌ ಪೋರ್ಚುಗೀಸ್‌ ಮತ್ತು ಪೋರ್ಚುಗೀಸ್‌ ಸಂಜ್ಞೆ ಭಾಷೆಗಳಲ್ಲಿ ಆಡಿಯೊ ಮತ್ತು ವಿಡಿಯೊ ರೆಕಾರ್ಡಿಂಗ್‌ಗಳನ್ನು ತಯಾರಿಸುತ್ತದೆ.

ಬ್ರಾಂಚ್‌ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುವ ಕಿರುಹೊತ್ತಗೆಯನ್ನು ಡೌನ್‌ಲೋಡ್ ಮಾಡಿ.