ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆಫೀಸ್‌ ಮತ್ತು ಭೇಟಿ ಮಾಡುವುದರ ಕುರಿತ ಮಾಹಿತಿ

ನಮ್ಮ ಆಫೀಸ್‌ಗಳನ್ನು ಮತ್ತು ಮುದ್ರಣ ಸೌಲಭ್ಯಗಳನ್ನು ಭೇಟಿ ಮಾಡುವಂತೆ ನಿಮ್ಮನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇವೆ. ಅವುಗಳ ವಿಳಾಸ ಮತ್ತು ಸುತ್ತಿನೋಡುವ ಸಮಯದ ಕುರಿತು ತಿಳಿದುಕೊಳ್ಳಿ.

 

ತೈವಾನ್‌

Watch Tower Bible and Tract Society

3-12, Shetze Village

HSINWU 32746

TAIWAN

+886 3-477-7999

ಸುತ್ತಿನೋಡುವ ಸಮಯ

ಸೋಮವಾರದಿಂದ ಶುಕ್ರವಾರದ ವರೆಗೆ

ಬೆಳಗ್ಗೆ 8:00ರಿಂದ 11:00 ಗಂಟೆಯ ವರೆಗೆ ಮತ್ತು ಮಧ್ಯಾಹ್ನ 1:00ರಿಂದ 4:00 ಗಂಟೆಯ ವರೆಗೆ

ಸುತ್ತಿನೋಡಲು ತಗಲುವ ಅವಧಿ 1 ತಾಸು

ಮುಖ್ಯಾಂಶಗಳು

ಆಡಿಯೊ ರೆಕಾರ್ಡಿಂಗ್‌ಗಳನ್ನು ಮ್ಯಾಂಡರೀನ್‌ ಚೈನೀಸ್‌ ಭಾಷೆಯಲ್ಲಿ ತಯಾರಿಸುತ್ತದೆ. ಬೈಬಲ್‌ ಸಾಹಿತ್ಯಗಳನ್ನು ಆಮಿಷ್‌ ಮತ್ತು ತೈವಾನೀಸ್‌ ಸಂಜ್ಞೆ ಭಾಷೆಗೆ ಭಾಷಾಂತರಿಸುತ್ತದೆ.

ಬ್ರಾಂಚ್‌ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುವ ಕಿರುಹೊತ್ತಗೆಯನ್ನು ಡೌನ್‌ಲೋಡ್ ಮಾಡಿ.