ಮಾಹಿತಿ ಇರುವಲ್ಲಿ ಹೋಗಲು

ಆಫೀಸ್‌ ಮತ್ತು ಭೇಟಿ ಮಾಡುವುದರ ಕುರಿತ ಮಾಹಿತಿ

ನಮ್ಮ ಆಫೀಸ್‌ಗಳನ್ನು ಮತ್ತು ಮುದ್ರಣ ಸೌಲಭ್ಯಗಳನ್ನು ಭೇಟಿ ಮಾಡುವಂತೆ ನಿಮ್ಮನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇವೆ. ಅವುಗಳ ವಿಳಾಸ ಮತ್ತು ಸುತ್ತಿನೋಡುವ ಸಮಯದ ಕುರಿತು ತಿಳಿದುಕೊಳ್ಳಿ.

 

ಜಿಂಬಾಬ್ವೆ

Plot 14 of Good Hope

Beema Road

Mount Hampden

HARARE

ZIMBABWE

+263 4-2910591

+263 712-604892

+263 772-472403

+263 772-472404

ಸುತ್ತಿನೋಡುವ ಸಮಯ

ಸೋಮವಾರದಿಂದ ಶುಕ್ರವಾರದ ವರೆಗೆ

ಬೆಳಗ್ಗೆ 8:00ರಿಂದ 11:00 ಗಂಟೆಯ ವರೆಗೆ ಮತ್ತು ಮಧ್ಯಾಹ್ನ 1:00ರಿಂದ 4:00 ಗಂಟೆಯ ವರೆಗೆ

ಸುತ್ತಿನೋಡಲು ತಗಲುವ ಅವಧಿ 1 ಗಂಟೆ 30 ನಿಮಿಷ

ಮುಖ್ಯಾಂಶಗಳು

ಜಿಂಬಾಬ್ವೆಯಲ್ಲಿರುವ 39,000 ಯೆಹೋವನ ಸಾಕ್ಷಿಗಳ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ. ಬೈಬಲ್‌ ಸಾಹಿತ್ಯಗಳನ್ನು ಶೋನ, ಎಂಡೆಬೆಯ್ಲೆ ಮತ್ತು ಜಿಂಬಾಬ್ವೆ ಸಂಜ್ಞೆ ಭಾಷೆಯನ್ನು ಸೇರಿಸಿ ಹಲವಾರು ಭಾಷೆಗಳಿಗೆ ಭಾಷಾಂತರಿಸುತ್ತದೆ.

ಬ್ರಾಂಚ್‌ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುವ ಕಿರುಹೊತ್ತಗೆಯನ್ನು ಡೌನ್‌ಲೋಡ್ ಮಾಡಿ.