ಮಾಹಿತಿ ಇರುವಲ್ಲಿ ಹೋಗಲು

ಆಫೀಸ್‌ ಮತ್ತು ಭೇಟಿ ಮಾಡುವುದರ ಕುರಿತ ಮಾಹಿತಿ

ನಮ್ಮ ಆಫೀಸ್‌ಗಳನ್ನು ಮತ್ತು ಮುದ್ರಣ ಸೌಲಭ್ಯಗಳನ್ನು ಭೇಟಿ ಮಾಡುವಂತೆ ನಿಮ್ಮನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇವೆ. ಅವುಗಳ ವಿಳಾಸ ಮತ್ತು ಸುತ್ತಿನೋಡುವ ಸಮಯದ ಕುರಿತು ತಿಳಿದುಕೊಳ್ಳಿ.

 

ಜರ್ಮನಿ

Jehovas Zeugen

Am Steinfels 1

65618 SELTERS

GERMANY

+49 6483-41-0

ಸುತ್ತಿನೋಡುವ ಸಮಯ

ಸೋಮವಾರದಿಂದ ಶುಕ್ರವಾರದ ವರೆಗೆ

ಬೆಳಗ್ಗೆ 8:00ರಿಂದ 11:00 ಗಂಟೆಯ ವರೆಗೆ ಮತ್ತು ಮಧ್ಯಾಹ್ನ 1:00ರಿಂದ 4:00 ಗಂಟೆಯ ವರೆಗೆ

ಸುತ್ತಿನೋಡಲು ತಗಲುವ ಅವಧಿ 2 ತಾಸು

ಮುಖ್ಯಾಂಶಗಳು

ಆಸ್ಟ್ರಿಯ, ಜರ್ಮನಿ, ಲಿಕ್ಟಿನ್‍ಸ್ಟೈನ್‌, ಲಕ್ಸೆ೦ಬರ್ಗ್‌ ಮತ್ತು ಸ್ವಿಟ್ಜರ್ಲೆಂಡ್‍ನಲ್ಲಿ ನಡೆಯುವಂಥ ಸುವಾರ್ತಾ ಕಾರ್ಯವನ್ನು ಮಧ್ಯ ಯೂರೋಪ್‍ನ ಜರ್ಮನಿಯ ಸೆಲ್ಟರ್ಸ್‌ನಲ್ಲಿರುವ ಬ್ರಾಂಚ್‌ ಆಫೀಸ್‌ ನೋಡಿಕೊಳ್ಳುತ್ತದೆ. ಜೊತೆಗೆ 51 ದೇಶಗಳಲ್ಲಿರುವ ಸಭೆಗಳಿಗೆ 16,000ದಷ್ಟು ಸಾಹಿತ್ಯಗಳನ್ನು ಮುದ್ರಿಸಿ, ರವಾನಿಸುತ್ತದೆ. ಮಧ್ಯ ಯೂರೋಪ್‌ ದೇಶಗಳಲ್ಲಿ ಆದಂಥ ಸಾಕ್ಷಿ ಕಾರ್ಯದ ಕುರಿತು ಮುಖ್ಯಾಂಶಗಳನ್ನು ಪ್ರದರ್ಶಿಸಲಾಗುತ್ತದೆ.

ಬ್ರಾಂಚ್‌ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುವ ಕಿರುಹೊತ್ತಗೆಯನ್ನು ಡೌನ್‌ಲೋಡ್ ಮಾಡಿ.