ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆಫೀಸ್‌ ಮತ್ತು ಭೇಟಿ ಮಾಡುವುದರ ಕುರಿತ ಮಾಹಿತಿ

ನಮ್ಮ ಆಫೀಸ್‌ಗಳನ್ನು ಮತ್ತು ಮುದ್ರಣ ಸೌಲಭ್ಯಗಳನ್ನು ಭೇಟಿ ಮಾಡುವಂತೆ ನಿಮ್ಮನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇವೆ. ಅವುಗಳ ವಿಳಾಸ ಮತ್ತು ಸುತ್ತಿನೋಡುವ ಸಮಯದ ಕುರಿತು ತಿಳಿದುಕೊಳ್ಳಿ.

 

ಜಪಾನ್‌

Watch Tower Bible and Tract Society

4-7-1 Nakashinden

EBINA CITY

KANAGAWA-PREF

243-0496

JAPAN

+81 46-233-0005

ಸುತ್ತಿನೋಡುವ ಸಮಯ

ಸೋಮವಾರದಿಂದ ಶುಕ್ರವಾರದ ವರೆಗೆ

ಬೆಳಗ್ಗೆ 8:00ರಿಂದ 11:00 ಗಂಟೆಯ ಮತ್ತು ಮಧ್ಯಾಹ್ನ 1:00ರಿಂದ 4:00 ಗಂಟೆಯ ವರೆಗೆ

ಸುತ್ತಿನೋಡಲು ತಗಲುವ ಅವಧಿ 2 ತಾಸು

ಮುಖ್ಯಾಂಶಗಳು

ಪ್ರತಿವರ್ಷ 1 ಕೋಟಿ 50 ಲಕ್ಷ ಬೈಬಲ್‌ಗಳನ್ನು, ಪುಸ್ತಕಗಳನ್ನು ಮತ್ತು ಕಿರುಹೊತ್ತಗೆಗಳನ್ನು ಮತ್ತು 1 ಕೋಟಿಗೂ ಹೆಚ್ಚು ಪತ್ರಿಕೆಗಳನ್ನು ಮುದ್ರಿಸುತ್ತದೆ. 5,700 ಟನ್‍ನಷ್ಟು ಸಾಹಿತ್ಯಗಳನ್ನು ಮತ್ತು ಪತ್ರಿಕೆಗಳನ್ನು 150 ಭಾಷೆಗಳಲ್ಲಿ ಪ್ರತಿವರ್ಷ ಮುದ್ರಿಸಿ ರವಾನಿಸುತ್ತದೆ.

ಬ್ರಾಂಚ್‌ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುವ ಕಿರುಹೊತ್ತಗೆಯನ್ನು ಡೌನ್‌ಲೋಡ್ ಮಾಡಿ.