ಮಾಹಿತಿ ಇರುವಲ್ಲಿ ಹೋಗಲು

ಆಫೀಸ್‌ ಮತ್ತು ಭೇಟಿ ಮಾಡುವುದರ ಕುರಿತ ಮಾಹಿತಿ

ನಮ್ಮ ಆಫೀಸ್‌ಗಳನ್ನು ಮತ್ತು ಮುದ್ರಣ ಸೌಲಭ್ಯಗಳನ್ನು ಭೇಟಿ ಮಾಡುವಂತೆ ನಿಮ್ಮನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇವೆ. ಅವುಗಳ ವಿಳಾಸ ಮತ್ತು ಸುತ್ತಿನೋಡುವ ಸಮಯದ ಕುರಿತು ತಿಳಿದುಕೊಳ್ಳಿ.

 

ಗ್ರೀಸ್‌

Watch Tower Bible and Tract Society

Kifisias 77

GR 151 24 MAROUSI

GREECE

+30 210-619-7630

ಸುತ್ತಿನೋಡುವ ಸಮಯ

ಸೋಮವಾರದಿಂದ ಶುಕ್ರವಾರದ ವರೆಗೆ

ಬೆಳಗ್ಗೆ 10:00ರಿಂದ 11:30 ಗಂಟೆಯ ವರೆಗೆ ಮತ್ತು ಮಧ್ಯಾಹ್ನ 2:30

ಸುತ್ತಿನೋಡಲು ತಗಲುವ ಅವಧಿ 1 ತಾಸು

ಮುಖ್ಯಾಂಶಗಳು

ಬೈಬಲ್‌ ಸಾಹಿತ್ಯಗಳನ್ನು ಗ್ರೀಕ್‌, ಗ್ರೀಕ್‌ ಬ್ರೇಲ್‌, ಗ್ರೀಕ್‌ ಸಂಜ್ಞೆ ಭಾಷೆ ಮತ್ತು ರೋಮನಿ ಭಾಷೆಗಳಲ್ಲಿ (ಉತ್ತರ ಗ್ರೀಸ್‌ ಮತ್ತು ದಕ್ಷಿಣ ಗ್ರೀಸ್‌ ಎರಡು ಕಡೆಯಲ್ಲೂ ಉಪಯೋಗಿಸುವಂಥ ರೋಮನಿ ಭಾಷಾ ಶೈಲಿಯಲ್ಲಿ) ಭಾಷಾಂತರಿಸುತ್ತದೆ. ಯೆಹೋವನ ಸಾಕ್ಷಿಗಳ ಚಟುವಟಿಕೆಗಳನ್ನು ಗ್ರೀಸ್‌ ಮತ್ತು ಸೈಪ್ರಸ್‌ಗಳಲ್ಲಿ ಮೇಲ್ವಿಚಾರಣೆ ಮಾಡುತ್ತದೆ.

ಬ್ರಾಂಚ್‌ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುವ ಕಿರುಹೊತ್ತಗೆಯನ್ನು ಡೌನ್‌ಲೋಡ್ ಮಾಡಿ.