ಮಾಹಿತಿ ಇರುವಲ್ಲಿ ಹೋಗಲು

ಆಫೀಸ್‌ ಮತ್ತು ಭೇಟಿ ಮಾಡುವುದರ ಕುರಿತ ಮಾಹಿತಿ

ನಮ್ಮ ಆಫೀಸ್‌ಗಳನ್ನು ಮತ್ತು ಮುದ್ರಣ ಸೌಲಭ್ಯಗಳನ್ನು ಭೇಟಿ ಮಾಡುವಂತೆ ನಿಮ್ಮನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇವೆ. ಅವುಗಳ ವಿಳಾಸ ಮತ್ತು ಸುತ್ತಿನೋಡುವ ಸಮಯದ ಕುರಿತು ತಿಳಿದುಕೊಳ್ಳಿ.

 

ಕೊರಿಯ

Sindumangok-ro 73, Gongdo-eup

Anseong-si, Gyeonggi-do

REPUBLIC OF KOREA

+82 31-690-0033

ಸುತ್ತಿನೋಡುವ ಸಮಯ

ಸೋಮವಾರದಿಂದ ಶುಕ್ರವಾರದ ವರೆಗೆ

ಬೆಳಗ್ಗೆ 8:00ರಿಂದ 11:00 ಗಂಟೆಯ ವರೆಗೆ ಮತ್ತು ಮಧ್ಯಾಹ್ನ 1:00ರಿಂದ 4:00 ಗಂಟೆಯ ವರೆಗೆ

ಸುತ್ತಿನೋಡಲು ತಗಲುವ ಅವಧಿ 2 ತಾಸು

ಮುಖ್ಯಾಂಶಗಳು

ಪ್ರತಿವರ್ಷ 1 ಕೋಟಿ 80 ಲಕ್ಷ ಪತ್ರಿಕೆಗಳನ್ನು 6 ಭಾಷೆಗಳಲ್ಲಿ ಮುದ್ರಿಸುತ್ತದೆ ಹಾಗೂ 850 ಟನ್‌ನಷ್ಟು ಸಾಹಿತ್ಯಗಳನ್ನು ಮತ್ತು ಪತ್ರಿಕೆಗಳನ್ನು ರವಾನಿಸುತ್ತದೆ. ಕೊರಿಯನ್‌ ಮತ್ತು ಕೊರಿಯನ್‌ ಸಂಜ್ಞೆ ಭಾಷೆಯಲ್ಲಿ ಭಾಷಾಂತರಿಸುತ್ತದೆ. ಕೊರಿಯನ್‌ ಸಂಜ್ಞೆ ಭಾಷೆಯಲ್ಲಿ ವಿಡಿಯೊ ರೆಕಾರ್ಡಿಂಗನ್ನು ತಯಾರಿಸುತ್ತದೆ.

ಬ್ರಾಂಚ್‌ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುವ ಕಿರುಹೊತ್ತಗೆಯನ್ನು ಡೌನ್‌ಲೋಡ್‌ ಮಾಡಿ.