ಮಾಹಿತಿ ಇರುವಲ್ಲಿ ಹೋಗಲು

ಆಫೀಸ್‌ ಮತ್ತು ಭೇಟಿ ಮಾಡುವುದರ ಕುರಿತ ಮಾಹಿತಿ

ನಮ್ಮ ಆಫೀಸ್‌ಗಳನ್ನು ಮತ್ತು ಮುದ್ರಣ ಸೌಲಭ್ಯಗಳನ್ನು ಭೇಟಿ ಮಾಡುವಂತೆ ನಿಮ್ಮನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇವೆ. ಅವುಗಳ ವಿಳಾಸ ಮತ್ತು ಸುತ್ತಿನೋಡುವ ಸಮಯದ ಕುರಿತು ತಿಳಿದುಕೊಳ್ಳಿ.

 

ಕಾಂಗೊ ಪ್ರಜಾಪ್ರಭುತ್ವ ಗಣರಾಜ್ಯ

75, 13e Rue, Q. Industriel

LIMETE

KINSHASA

DEMOCRATIC REPUBLIC OF THE CONGO

+243 81-555-1000

+243 99-818-9791

ಸುತ್ತಿನೋಡುವ ಸಮಯ

ಸೋಮವಾರದಿಂದ ಶುಕ್ರವಾರದ ವರೆಗೆ

ಬೆಳಗ್ಗೆ 8:30ರಿಂದ 10:30 ಗಂಟೆಯ ವರೆಗೆ ಮತ್ತು 1:30ರಿಂದ 3:30 ಗಂಟೆಯ ವರೆಗೆ

ಸುತ್ತಿನೋಡಲು ತಗಲುವ ಅವಧಿ 1 ತಾಸು

ಮುಖ್ಯಾಂಶಗಳು

ಕಾವಲಿನಬುರುಜು ಪತ್ರಿಕೆಯನ್ನು 7 ಭಾಷೆಗಳಲ್ಲಿ ಭಾಷಾಂತರಿಸುತ್ತದೆ. ಈ ಭಾಷೆಗಳಲ್ಲದೆ ಇನ್ನೂ 27 ಭಾಷೆಗಳಲ್ಲಿ ಇತರ ಸಾಹಿತ್ಯಗಳನ್ನು ಭಾಷಾಂತರಿಸುತ್ತದೆ. ಕಾಂಗೊ ಕಿನ್ಶಸದಾದ್ಯಂತ ಇರುವ ಸುಮಾರು 3,000ಕ್ಕೂ ಹೆಚ್ಚು ಸಭೆಗಳಿಗೆ 1,670 ಟನ್‌ ಪ್ರಕಾಶನಗಳನ್ನು ರವಾನಿಸುತ್ತದೆ.

ಬ್ರಾಂಚ್‌ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುವ ಕಿರುಹೊತ್ತಗೆಯನ್ನು ಡೌನ್‌ಲೋಡ್ ಮಾಡಿ.