ಮಾಹಿತಿ ಇರುವಲ್ಲಿ ಹೋಗಲು

ಆಫೀಸ್‌ ಮತ್ತು ಭೇಟಿ ಮಾಡುವುದರ ಕುರಿತ ಮಾಹಿತಿ

ನಮ್ಮ ಆಫೀಸ್‌ಗಳನ್ನು ಮತ್ತು ಮುದ್ರಣ ಸೌಲಭ್ಯಗಳನ್ನು ಭೇಟಿ ಮಾಡುವಂತೆ ನಿಮ್ಮನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇವೆ. ಅವುಗಳ ವಿಳಾಸ ಮತ್ತು ಸುತ್ತಿನೋಡುವ ಸಮಯದ ಕುರಿತು ತಿಳಿದುಕೊಳ್ಳಿ.

 

ಅರ್ಮೇನಿಯ

38 Keri Street

0028 YEREVAN

ARMENIA

+374 10 708 200

ಸುತ್ತಿನೋಡುವ ಸಮಯ

ಸೋಮವಾರದಿಂದ ಶುಕ್ರವಾರದವರೆಗೆ

ಬೆಳಗ್ಗೆ 9:30ರಿಂದ 11:00 ಗಂಟೆಯವರೆಗೆ ಮತ್ತು ಮಧ್ಯಾಹ್ನ 2:00ರಿಂದ 4:00 ಗಂಟೆಯವರೆಗೆ

ಸುತ್ತಿನೋಡಲು ತಗಲುವ ಅವಧಿ 1 ತಾಸು

ದಯವಿಟ್ಟು ಮೊದಲೇ ಕರೆ ಮಾಡಿ ನೀವು ಸುತ್ತಿನೋಡಲು ಬಯಸುವ ದಿನ ಮತ್ತು ಸಮಯವನ್ನು ನಿಗಧಿಪಡಿಸಿಕೊಳ್ಳಿ.

ಮುಖ್ಯಾಂಶಗಳು

ಬೈಬಲ್‌ ಸಾಹಿತ್ಯಗಳನ್ನು ಅರ್ಮೇನಿಯನ್‌, ಅರ್ಮೇನಿಯನ್‌ ಬ್ರೇಲ್‌, ಅರ್ಮೇನಿಯನ್‌ ಸನ್ನೆ ಭಾಷೆ ಮತ್ತು ಕಾರಾಬ್ಯಾಕ್‌ ಭಾಷೆಗೆ ಭಾಷಾಂತರಿಸುತ್ತದೆ. ಅರ್ಮೇನಿಯದ ??? ಯೆಹೋವನ ಸಾಕ್ಷಿಗಳ ಚಟುವಟಿಕೆಗಳನ್ನು ನೋಡಿಕೊಳ್ಳುತ್ತದೆ. ಪ್ರವಾಸದಲ್ಲಿ ಈ ದೇಶದ ಯೆಹೋವನ ಸಾಕ್ಷಿಗಳ ಇತಿಹಾಸವನ್ನು ತೋರಿಸಲಾಗುತ್ತದೆ.